Subscribe to Gizbot

PDF ಫೈಲ್‌ಗಳನ್ನು ಕಂಪ್ರೆಸ್ ಮಾಡುವುದು ಹೇಗೆ?

Written By:

ಮೇಲ್‌ಗಳ ಮೂಲಕ ಹೆಚ್ಚು ಗಾತ್ರದ ಪಿಡಿಎಫ್ ಫೈಲ್‌ಗಳನ್ನು ಸೆಂಡ್ ಮಾಡುವುದು ಮತ್ತು ದೊಡ್ಡ ಗಾತ್ರದಲ್ಲಿ ಸ್ಟೋರೇಜ್ ಬಳಕೆ ಮಾಡುವ ಪಿಡಿಎಫ್ ಫೈಲ್‌ಗನಳನ್ನು ಶೇಖರಿಸುವುದು ಬಹುದೊಡ್ಡ ಸಮಸ್ಯೆ ಎನ್ನಬಹುದು.!!

ಇನ್ನು ಪ್ರತಿ ದಿನ ಫೈಲ್‌ಗಳನ್ನು ಸೆಂಡ್ ಮಾಡುವ ಅಥವಾ ರಿಸೀವ್ ಮಾಡುವ ಕೆಲಸ ನಿಮ್ಮದಾಗಿದ್ದರಂತೂ ಇದು ಇನ್ನೂ ಹೆಚ್ಚಿನ ತೊಂದರೆ ಎನ್ನಬಹುದು. ಹಾಗಾಗಿ, ದೊಡ್ಡ ಗಾತ್ರದ ಪಿಡಿಎಫ್ ಫೈಲ್‌ಗಳನ್ನು ಹೇಗೆ ಕಡಿಮೆ ಗಾತ್ರಕ್ಕೆ ಮಾರ್ಪಾಡು ಮಾಡುವುದು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉಚಿತ ಆಪ್ ಅನ್ನು ಡೌನ್‌ಲೋಡ್ ಮಾಡಿ.!!

ಉಚಿತ ಆಪ್ ಅನ್ನು ಡೌನ್‌ಲೋಡ್ ಮಾಡಿ.!!

ಪಿಡಿಎಫ್ ಫೈಲ್‌ಗಳನ್ನು ದೊಡ್ಡ ಗಾತ್ರದಿಂದ ಸಣ್ಣಗಾತ್ರಕ್ಕೆ ಮಾರ್ಪಡಿಸಲು ಹಲವು ಮಾರ್ಗಗಳಿದ್ದು, ಕೆಲವೊಂದು ಆಪ್‌ಗಳಿಂದ ಈ ಕಾರ್ಯ ಇನ್ನು ಸರಳವಾಗುತ್ತದೆ. ಅದಕ್ಕೆ ಉತ್ತಮ ಆಪ್ ಎಂದರೆ ಫೋರ್ ಡಾಟ್. 4DOTS Free PDF compress)

ಫೋರ್ ಡಾಟ್ ಆಪ್ ತೆರೆಯಿರಿ.!

ಫೋರ್ ಡಾಟ್ ಆಪ್ ತೆರೆಯಿರಿ.!

ಪಿಡಿಎಫ್ ಫೈಲ್‌ಗಳನ್ನು ದೊಡ್ಡ ಗಾತ್ರದಿಂದ ಸಣ್ಣಗಾತ್ರಕ್ಕೆ ಮಾರ್ಪಡಿಸಲು ಫೋರ್ ಡಾಟ್ ಆಪ್ ಅನ್ನು ತೆರೆಯಿರಿ. ನಂತರ ಆಪ್ ಬಲಭಾಗದಲ್ಲಿರುವ ಆಯ್ಕೆಯಿಂದ ಪಿಡಿಎಫ್ ಫೈಲ್‌ಗಳನ್ನು ಆಯ್ಕೆ ಮಾಡಿ.

 ಔಟ್‌ಪುಟ್ ಫೋಲ್ಡರ್ ಸೆಲೆಕ್ಟ್ ಮಾಡಿ.

ಔಟ್‌ಪುಟ್ ಫೋಲ್ಡರ್ ಸೆಲೆಕ್ಟ್ ಮಾಡಿ.

ಆಪ್ ಬಲಭಾಗದಲ್ಲಿರುವ ಆಯ್ಕೆಯಿಂದ ಪಿಡಿಎಫ್ ಫೈಲ್‌ಗಳನ್ನು ಆಯ್ಕೆ ಮಾಡಿದ ನಂತರ ಕಡಿಮೆಯಾಗುವ ಪಿಡಿಎಫ್ ಫೈಲ್‌ ಗಾತ್ರ ಮತ್ತು ಫೈಲ್ ಹೊರಬರುವ ಗಣಮಟ್ಟವನ್ನು ಸೆಲೆಕ್ಟ್‌ ಮಾಡಿ.!

ಫೈಲ್ ಕಂಪ್ರೆಸ್ ಮಾಡಿ.!!

ಫೈಲ್ ಕಂಪ್ರೆಸ್ ಮಾಡಿ.!!

ಪಿಡಿಎಫ್ ಫೈಲ್‌ ಗಾತ್ರ ಮತ್ತು ಫೈಲ್ ಹೊರಬರುವ ಗಣಮಟ್ಟವನ್ನು ಸೆಲೆಕ್ಟ್‌ ಮಾಡಿ ನಂತರ "ಕಂಪ್ರೆಸ್ ಪಿಡಿಎಫ್" ಎಂಬ ಆಯ್ಕೆಯನ್ನು ಒತ್ತಿರಿ. ನಂತ ಕಡಿಮೆ ಗಾತ್ರದ ಪಿಡಿಎಫ್ ಫೈಲ್‌ಗಳನ್ನು ಸೇವ್ ಮಾಡಿ.

ಓದಿರಿ:ಮಕ್ಕಳಿಗೆ ಸ್ಮಾರ್ಟ್‌ಫೋನ್ ಹೆಚ್ಚು ಉಪಯೋಗಿಸಲು ಕೊಡ್ತೀರಾ? ಹಾಗಿದ್ರೆ ಈ ವರದಿ ನೋಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Online tools to compress PDF files for free. to know morw visit to kannada. gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot