Home
ಟೆಕ್ ನೌಕರಿ

ಪಿಡಿಎಫ್ ಫೈಲ್ ಅನ್ನು ಜೆಪಿಜಿಗೆ ಪರಿವರ್ತಿಸುವ ಸರಳ ವಿಧಾನಗಳು

By Shwetha

ಡಾಕ್ಯುಮೆಂಟ್‌ನ ಸಮಗ್ರತೆಯನ್ನು ಕಾಪಾಡುವಲ್ಲಿ ಪಿಡಿಎಫ್ ಫೈಲ್‌ಗಳು ನಿಜಕ್ಕೂ ಉತ್ತಮವಾಗಿವೆ. ಪ್ರಸ್ತುತಿಯ ಇನ್ನೊಂದು ಡಾಕ್ಯುಮೆಂಟ್‌ಗೆ ನೀವದನ್ನು ಸೇರಿಸುತ್ತೀರಿ ಎಂದಾದಲ್ಲಿ ಅದು ನಿಜಕ್ಕೂ ತಲೆನೋವನ್ನು ಉಂಟು ಮಾಡುತ್ತದೆ. ಪ್ರತ್ಯೇಕ ಪ್ರೊಗ್ರಾಮ್ ಅನ್ನು ಬಳಸಿಕೊಂಡು ಪಿಡಿಎಫ್ ಅನ್ನು ತೆರೆಯಲಾಗುತ್ತದೆ. ಆದರೆ ನಿಮ್ಮ ಪಿಡಿಎಫ್ ಫೈಲ್ ಅನ್ನು ಜೆಪಿಜಿಗೆ ಪರಿವರ್ತಿಸುವುದು ನಿಮ್ಮ ಈ ಗೊಂದಲವನ್ನು ನಿವಾರಿಸುತ್ತದೆ. ಇದರಿಂದ ನಿಮಗೆ ಎಂಬೆಡ್ ಮಾಡಬಹುದು, ಸಂಪಾದಿಸಬಹುದು ಮತ್ತು ಸುಲಭವಾಗಿ ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬಹುದು.

ಇದನ್ನೂ ಓದಿ: ಐಓಎಸ್ 7 ಮತ್ತು ಐಓಎಸ್ 8 ನ ಅಭೂತಪೂರ್ವ ವಿಶೇಷತೆ

#1

#1

ಪಿಡಿಎಫ್ ಟು ಜೆಪಿಜಿ ಕನ್‌ವರ್ಟರ್
ಆನ್‌ಲೈನ್‌ನಲ್ಲಿ ಈ ರೀತಿಯ ಕನ್‌ವರ್ಟರ್ ಅನ್ನು ಬಳಸಿಕೊಂಡು ನಿಮ್ಮ ಪಿಡಿಎಫ್ ಫೈಲ್ ಅನ್ನು ಜೆಪಿಜಿ ಫೈಲ್‌ಗೆ ಪರಿವರ್ತಿಸಬಹುದು.

#2

#2

ಆನ್‌ಲೈನ್ ಕನ್‌ವರ್ಟರ್‌ನಲ್ಲಿ "ಫೈಲ್ ಆರಿಸಿ" ಬಟನ್ ಅನ್ನು ಕ್ಲಿಕ್ ಮಾಡಿ. ನೀವು ಅಪ್‌ಲೋಡ್ ಮಾಡಲು ಬಯಸುವ ಪಿಡಿಎಫ್‌ಗಾಗಿ ನಿಮ್ ಕಂಪ್ಯೂಟರ್ ಅನ್ನು ಬ್ರೌಸ್ ಮಾಡಿ.

#3

#3

ಕೆಲವು ಸೇವೆಗಳಲ್ಲಿ ನಿಮಗೆ ಸಂಪೂರ್ಣ ಪುಟಗಳನ್ನೇ ಕನ್‌ವರ್ಟ್ ಮಾಡಬಹುದು ಅಥವಾ ಪಿಡಿಎಫ್‌ನಲ್ಲಿ ಉಳಿಸಿರುವ ಚಿತ್ರಗಳನ್ನು ಹೊರತೆಗೆಯಬಹುದು.

#4

#4

ನಿಮ್ಮ ಕನ್‌ವರ್ಶನ್ ಗುಣಮಟ್ಟವನ್ನು ಆರಿಸಿಕೊಂಡು ಜೆಪಿಜಿಗೆ ಪಿಡಿಎಫ್ ಅನ್ನು ಮಾರ್ಪಡಿಸಿಕೊಳ್ಳಬಹುದು.

#5

#5

ನಿಮ್ಮ ಫೈಲ್‌ನ ಗಾತ್ರವನ್ನು ಆಧರಿಸಿ ಫೈಲ್ ಡೌನ್‌ಲೋಡ್ ಅನ್ನು ಮಾಡಿಕೊಳ್ಳಬಹುದು. ಕನ್‌ವರ್ಶನ್ ಪ್ರಕ್ರಿಯೆ ಒಮ್ಮೆ ಪೂರ್ಣಗೊಂಡ ನಂತರ ಹೆಚ್ಚಿನ ಸೇವೆಗಳು ನಿಮಗೆ ಇಮೇಲ್ ಅನ್ನು ಕಳುಹಿಸುತ್ತವೆ.

#6

#6

ಫೋಟೋಶಾಪ್ ತೆರೆಯಿರಿ. ಫೋಟೋಶಾಪ್ ಅನ್ನು ತೆರೆದು ಇಲ್ಲಿ ಪಿಡಿಎಫ್ ಫೈಲ್ ತೆರೆಯಿರಿ. ನಂತರ ಫೈಲ್ ಅನ್ನು ಜೆಪಿಜಿ ಸ್ವರೂಪದಲ್ಲಿ ಉಳಿಸಿ.

#7

#7

ಪ್ರಿವ್ಯೂ ಲಾಂಚ್ ಮಾಡಿ.ಇದನ್ನು ಬಳಸಿಕೊಂಡು ನಿಮ್ಮ ಪಿಡಿಎಫ್ ಫೈಲ್ ಅನ್ನು ಜೆಪಿಜಿಗೆ ಪರಿವರ್ತಿಸಿಕೊಳ್ಳಬಹುದು. ನಿಮ್ಮ ಪಿಡಿಎಫ್ ಅನ್ನು ತೆರೆಯಿರಿ ಫೈಲ್ ಮೆನುವಿನಿಂದ, ತೆರೆಯಿರಿ ಆಯ್ಕೆಮಾಡಿ.
ಫೈಲ್ ಆಯ್ಕೆ ಮಾಡಿ ಮತ್ತು ಎಕ್ಸ್‌ಪೋರ್ಟ್ ಆಯ್ಕೆ ಮಾಡಿ ಎಕ್ಸ್‌ಪೋರ್ಟ್ ಡಯಲಾಗ್ ಬಾಕ್ಸ್‌ನಲ್ಲಿ, ಡ್ರಾಪ್‌ಡೌನ್ ಮೆನುವಿನಿಂದ ಜೆಪಿಇಜಿ ಅನ್ನು ಆಯ್ಕೆ ಮಾಡಿ. ನಂತರ ನೀವು ಔಟ್‌ಪುಟ್ ಗುಣಮಟ್ಟ ಮತ್ತು ರೆಸಲ್ಯೂಶನ್ ಅನ್ನು ಸರಿಹೊಂದಿಸಬಹುದು.ಉಳಿಸಿ ಕ್ಲಿಕ್ ಮಾಡಿ
ನಿಮ್ಮ ಪಿಡಿಎಫ್ ಫೈಲ್ ಜೆಪಿಇಜಿಗೆ ಪರಿವರ್ತನೆಯಾಗಿದೆ.

#8

#8

ನಿಮಗೆ ಗೂಗಲ್ ಖಾತೆ ಇಲ್ಲದೇ ಇದ್ದಲ್ಲಿ ಖಾತೆ ರಚಿಸಿಕೊಳ್ಳಿ.

#9

#9

ಎಡ ಮೇಲ್ಭಾಗದಲ್ಲಿರುವ ಅಪ್‌ಲೋಡ್ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಪಿಡಿಎಫ್ ಅನ್ನು ಗೂಗಲ್ ಡ್ರೈವ್‌ಗೆ ಅಪ್‌ಲೋಡ್ ಮಾಡಿ

#10

#10

ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ವೀಕ್ಷಿಸಿ.ಡಾಕ್ಯುಮೆಂಟ್ ಲೋಡ್ ಆಗುತ್ತಿದೆ ಎಂಬುದನ್ನು ಸೂಚಿಸುವ ಕೆಂಪು ಬಣ್ಣದ ಬಾಣದ ಗುರುತನ್ನು ನಿಮಗೆ ವೀಕ್ಷಿಸಬಹುದು.ಎಲಿಮೆಂಟ್ ಇನ್ಸೆಪೆಕ್ಟರ್ ತೆರೆಯುತ್ತದೆ. ಗೂಗಲ್ ಕ್ರೋಮ್‌ನಲ್ಲಿ, ಎಲಿಮೆಂಟ್ಸ್ ಟ್ಯಾಬ್ ಆಯ್ಕೆ ಮಾಡಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಹೈಲೈಟೆಡ್ ಲಿಂಕ್‌ನತ್ತ ಗಮನಹರಿಸಿ
ಈ ಲಿಂಕ್‌ನ ಮೇಲೆ ಬಲ ಕ್ಲಿಕ್ ಮಾಡಿ ಮತ್ತು "ಓಪನ್ ಲಿಂಕ್ ಇನ್ ನ್ಯೂ ಟ್ಯಾಬ್" ಆಯ್ಕೆಮಾಡಿ ಮತ್ತು ಇಲ್ಲಿ ನಿಮ್ಮ ಇಮೇಜ್ ಇಲ್ಲಿ ಉಳಿದಿರುತ್ತದೆ.

Best Mobiles in India

English summary
This article tells about How to Convert PDF to Jpeg.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+