Home
ಟೆಕ್ ನೌಕರಿ

ವಾಟ್ಸ್ ಆಪ್ ಮೇಸೆಜ್ ಡಿಲೀಟ್ ಮಾಡುವುದು ಹೇಗೆ..?

By Lekhaka

ಜಾಗತಿಕ ಮಾರುಕಟ್ಟೆಯಲ್ಲಿ ವಾಟ್ಸ್ ಆಪ್ ಹೆಚ್ಚಿನ ಬಳಕೆದಾರನ್ನು ಹೊಂದಿದ್ದು, ಹೆಚ್ಚು ಸದ್ದು ಮಾಡುತ್ತಿದೆ. ಸುಮಾರು ಬಿಲಿಯನ್ ಮಂದಿ ಈ ಚಾಟ್ ಆಪ್ ಅನ್ನು ತಮ್ಮ ದಿನನಿತ್ಯದ ಸ್ನೇಹಿತನ್ನಾಗಿ ಮಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಒಮ್ಮೆ ಕಳುಹಿಸಿದ ಮೇಸೆಜ್ ಅನ್ನು ಡಿಲೀಟ್ ಮಾಡುವ ಆಯ್ಕೆಯನ್ನು ಸಹ ನೀಡಿದೆ.

ವಾಟ್ಸ್ ಆಪ್ ಮೇಸೆಜ್ ಡಿಲೀಟ್ ಮಾಡುವುದು ಹೇಗೆ..?


ನೀವು ಒಮ್ಮೆ ಕಳುಹಿಸಿದ ಮೇಸೆಕ್ ಅನ್ನು 7 ನಿಮಿಷಗಳ ಒಳಗೆ ಸ್ವೀಕರಿಸಿದ ವ್ಯಕ್ತಿಯೂ ಓದುವುದಕ್ಕೂ ಮುನ್ನದೇ ಡಿಲೀಟ್ ಮಾಡುವ ಅವಕಾಶವನ್ನು ವಾಟ್ಸ್ ಆಪ್ ಬಿಡುಗಡೆ ಮಾಡಿದೆ. ಇದನ್ನು ತಿಳಿಸಿಕೊಡುವ ಪ್ರಯತ್ನವು ಇದಾಗಿದೆ. ನೀವು ಸಹ ನಿಮ್ಮ ವಾಟ್ಸ ಆಪ್ ನಲ್ಲಿ ಇದನ್ನು ಟ್ರೈ ಮಾಡಿರಿ.

ಮೇಸೆಜ್ ಡಿಲೀಟ್ ಮಾಡುವ ಹಂತಗಳಯ ಹೀಗಿದೆ..!

ಹಂತ 01: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿರುವ ಮೊಬೈಲ್ ಡೇಟಾ ಮತ್ತು ವೈಫೈ ಯನ್ನು ಆಫ್ ಮಾಡಿರಿ.

ಹಂತ 02: ನಂತರ ಸೆಟ್ಟಿಂಗ್ಸ್ ನಲ್ಲಿ ಆಪ್>ವಾಟ್ಸ್ಆಪ್> ನಂತರ ಫೋರ್ಸ್ ಸ್ಟಾಪ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 03: ಒಮ್ಮೆ ನೀವು ಇದನ್ನು ಮಾಡಿದಲ್ಲಿ ಡೇಟಾ ಮತ್ತು ಟೈಮ್ ಆಪ್ ಡೇಟ್ ಆಗಲಿದೆ.

ಹಂತ 04:
ಇದಾದ ಮೇಲೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಟೈಮ್ ಮತ್ತು ಡೇಟ್ ಅನ್ನು ಬದಲಾಯಿಸಿ.

ಹಂತ 05: ಈ ಸಂದರ್ಭದಲ್ಲಿ ನೀವು ಕಳುಹಿಸಿದ ಮೇಸೆಜ್ ಇನ್ನು ಸಹ ಅಲ್ಲೇ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿದರೆ ಡಿಲೀಟ್ ಫಾರ್ ಮೀ ಮತ್ತು ಡಿಲೀಟ್ ಫಾರ್ ಎವರಿ ಓನ್ ಎನ್ನುವ ಆಯ್ಕೆಯನ್ನು ಕಾಣಬಹುದಾಗಿದೆ. ಅದನ್ನು ಡಿಲೀಟ್ ಮಾಡಿದ ಮೇಲೆ ನಿಮ್ಮ ಫೋನ್ ಟೈಮ್ ಅನ್ನು ಸರಿಯಾದ ರೀತಿಯಲ್ಲಿ ಬದಲಾಯಿಸಿ.

Best Mobiles in India

English summary
Whatsapp is one of the most used IM apps around the world right now with a user base of over one billion. Check here on how to delete WhatsApp messages even after 7 minutes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+