ನಿಮಗೆ ಗೊತ್ತಾ?.3 ವರ್ಷ ಬಳಸದಿದ್ದರೆ ನಿಷ್ಕ್ರಿಯವಾಗುತ್ತದೆ ಆಧಾರ್!!.ತಿಳಿಯುವುದು ಹೇಗೆ?

Written By:

ಆಧಾರ್‌ಕಾರ್ಡ್ ಮಾಡಿಸಿ ಯಾವುದೇ ಸರ್ಕಾರಕ್ಕೆ ಬಳಸದೇ ಇದ್ದರೆ ಮೂರು ವರ್ಷದಲ್ಲಿ ಆಧಾರ್ ನಿಷ್ಕ್ರಿಯವಾಗಿಲಿದೆ.! ಹೌದು, ಬ್ಯಾಂಕ್ ಖಾತೆ, ಅಡುಗೆ ಅನಿಲ, ಪ್ಯಾನ್ಕಾರ್ಡ್‌ಗೆ ಲಿಂಕ್ ಮಾಡುವುದು ಮುಂತಾದ ಕೆಲಸ ಮಾಡುತ್ತಿರಬೇಕು. ಇಲ್ಲದಿದ್ದರೆ ನಿಮ್ಮ ಆಧಾರ್ ನಿಷ್ಕ್ರಿಯವಾಗಿಬಿಡುತ್ತದೆ.!!

ಚಾಲ್ತಿಯಲ್ಲಿಡದೇ ಇದ್ದರೆ ಕಾರ್ಡ್ ರದ್ದಾಗಲಿದೆ ಎಂದು ಸರ್ಕಾರ ಆಧಾರ್ ಸಹಾಯವಾಣಿ ಮಾಹಿತಿ ನೀಡಿದೆ. ಹಾಗಾಗಿ, ನಿಮ್ಮ ಆಧಾರ್‌ ಕಾರ್ಡ್ ನಿಷ್ಕ್ರಿಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಆನ್‌ಲೈನ್‌ನಲ್ಲಿ ಹೇಗೆ ತಿಳಿಯುವುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಧಾರ್‌ಕಾರ್ಡ್ ನಿಷ್ಕ್ರಿಯವಾಗಿದ್ದರೆ ಏನು ಮಾಡಬೇಕು?

ಆಧಾರ್‌ಕಾರ್ಡ್ ನಿಷ್ಕ್ರಿಯವಾಗಿದ್ದರೆ ಏನು ಮಾಡಬೇಕು?

ಆಧಾರ್‌ಕಾರ್ಡ್ ನಿಷ್ಕ್ರಿಯವಾಗಿದ್ದರೆ ನಿಮ್ಮ ಮೊಬೈಲ್ ಸಂಖ್ಯೆ, ಬಯೋಮೆಟ್ರಿಕ್ ಮಾಹಿತಿ ಹಾಗೂ ಎಲ್ಲಾ ದಾಖಲೆ ಪತ್ರಗಳನ್ನು ನಿಮ್ಮ ಹತ್ತಿರದ ಆಧಾರ್‌ ಸೆಂಟರ್‌ಗೆ ನೀಡಬೇಕು. ಜೊತೆಗೆ 25 ರೂ. ಶುಲ್ಕ ಪಾವತಿಸಸಿ ಅಪ್‌ಡೇಟ್ ಆಧಾರ್ ಕಾರ್ಡ್ ಪಡೆಯಬೇಕು!!

ಆನ್‌ಲೈನ್‌ನಲ್ಲಿ ಪರೀಕ್ಷಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ಪರೀಕ್ಷಿಸುವುದು ಹೇಗೆ?

ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಅಫಿಶಿಯಲ್ ವೆಬ್‌ಸೈಟ್ ಓಪನ್ ಮಾಡಿ ವೆರಿಫೈ ಆಧಾರ್ ಕ್ಲಿಕ್ ಮಾಡಿ. ಆಧಾರ್ ನಂಬರ್ ನೀಡಿ ಪಕ್ಕ ಬಾಕ್ಸ್‌ನಲ್ಲಿ ನೀಡುವ ನಂಬರ್ ಎಂಟರ್ ಮಾಡಿ. ಹಸಿರು ಬಣ್ಣದ ಸ್ಕ್ರೀನ್ ಮೂಡಿದರೆ ನಿಮ್ಮ ಆಧಾರ್ ಸಕ್ರಿಯವಾಗಿದೆ ಎಂದರ್ಥ.

ಆನ್‌ಲೈನ್ ಚೆಕ್‌ ಮಾಡಬಹುದು ಅಷ್ಟೆ!!

ಆನ್‌ಲೈನ್ ಚೆಕ್‌ ಮಾಡಬಹುದು ಅಷ್ಟೆ!!

ಎಲ್ಲಾ ದಾಖಲೆ ಪತ್ರಗಳನ್ನು ನೀಡಿ ಅಪ್‌ಡೇಟ್ ಆಧಾರ್ ಕಾರ್ಡ್ ಪಡೆಯಲು ಆಧಾರ್‌ ಸೆಂಟರ್‌ಗೆ ಹೋಗಬೇಕು. ಆದರೆ, ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್‌ ಕಾರ್ಡ್ ನಿಷ್ಟ್ರಿಯವಾಗಿದೆಯೇ ಎಂದು ಸುಲಭವಾಗಿ ಪರೀಕ್ಷಿಸಬಹುದು.!!

ಬಹಳ ಜನರಿಗೆ ತಿಳಿದಿಲ್ಲ.!!

ಬಹಳ ಜನರಿಗೆ ತಿಳಿದಿಲ್ಲ.!!

ಆಧಾರ್‌ ಕಾರ್ಡ್ ಮಾಡಿಸಿದ್ದರೂ ಸಹ ಆಧಾರ್ ಬಳಸದೇ ಇದ್ದರೆ ಅದು ನಿಷ್ಕ್ರಿಯವಾಗುತ್ತದೆ ಎಂಬುದು ಬಹಳ ಜನರಿಗೆ ತಿಳಿದಿಲ್ಲ.!! ಹಾಗಾಗಿ ಈ ಮಾಹಿತಿಯನ್ನು ಹೆಚ್ಚು ಶೇರ್ ಮಾಡಿ ತಿಳಿಸಿ.!!

ಓದಿರಿ:ವಾಟ್ಸ್‌ಆಪ್ ಇರೋದು ಕೇವಲ ಚಾಟ್ ಮಾಡೋದಕೆ ಮಾತ್ರವಲ್ಲ!! ಮತ್ತೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
I have received msg from government department that your Aadhar card has been cancelled reason were not mention. But I have downloaded it from their official site.to know more visit to kannada. gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot