Subscribe to Gizbot

ಫೇಸ್‌ಬುಕ್ ಜಾಹೀರಾತು ಮರೆಮಾಡುವುದು ಹೇಗೆ?

Written By:

ಫೇಸ್‌ಬುಕ್‌ನಲ್ಲಿರುವ ಸಜೆಸ್ಟೆಡ್ ಫೋಸ್ಟ್ ಅಥವಾ ಪುಟಗಳನ್ನು ನಿರ್ಬಂಧಿಸಲು ಯಾವುದೇ ಅಧಿಕೃತ ವಿಧಾನವಿಲ್ಲ. ಅವುಗಳು ಗೋಚರವಾಗುತ್ತಿದ್ದಂತೆ ವೀಕ್ಷಿಸುವ ಮೂಲಕ ತಾತ್ಕಾಲಿಕವಾಗಿ ಇವುಗಳನ್ನು ಮರೆಮಾಡಬಹುದಾಗಿದೆ. ಫ್ರೆಂಡ್ಸ್ ಲೈಕ್ಡ್ ಪೇಜಸ್ ಅಥವಾ ಶೇರ್‌ಡ್ ಫೋಟೋಗಳಿಗೆ ಸಂಬಂಧಿಸಿದಂತೆ ಅಧಿಸೂಚನೆಗಳನ್ನು ನಿಮಗೆ ತೆಗೆದುಹಾಕಬಹುದಾಗಿದೆ. ಹೆಚ್ಚಿನ ಫೇಸ್‌ಬುಕ್ ಆದಾಯವು ಸಜೆಸ್ಟೆಡ್ ಮತ್ತು ಸ್ಪಾನ್ಸರ್ಡ್ ಜಾಹೀರಾತುಗಳಿಂದ ಬಂದಿದ್ದು ಇವುಗಳನ್ನು ಶಾಶ್ವತವಾಗಿ ತೆಗೆದು ಹಾಕಲು ನಿಮಗೆ ಸಾಧ್ಯವಾಗುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೋಸ್ಟ್‌ಗಳು ಏನು ಎಂಬುದನ್ನು ಅರಿತುಕೊಳ್ಳಿ

ಪೋಸ್ಟ್‌ಗಳು ಏನು ಎಂಬುದನ್ನು ಅರಿತುಕೊಳ್ಳಿ

ನಿಮ್ಮ ನ್ಯೂಸ್ ಫೀಡ್‌ನಲ್ಲಿ ಸಜೆಸ್ಟೆಡ್ ಪೋಸ್ಟ್ ಮತ್ತು ರಿಲೇಟೆಡ್ ಪೋಸ್ಟ್ ಶೋ ಆಗುತ್ತದೆ. ಫೇಸ್‌ಬುಕ್ ಮೂಲಕ ಕಂಪೆನಿಗಳು ಪ್ರಮೋಟ್ ಮಾಡುವುದಕ್ಕಾಗಿ ಇರುವ ಜಾಹೀರಾತುಗಳು ಇದಾಗಿವೆ. ಇದನ್ನು ನಿಮಗೆ ತಾತ್ಕಾಲಿಕವಾಗಿ ಹೇಗೆ ಮರೆಮಾಡುವುದು ಎಂಬುದನ್ನು ಇಲ್ಲಿ ತಿಳಿಸುತ್ತಿದ್ದೇವೆ.

ಫೇಸ್‌ಬುಕ್ ತೆರೆಯಿರಿ

ಫೇಸ್‌ಬುಕ್ ತೆರೆಯಿರಿ

ಮೊಬೈಲ್ ಅಥವಾ ಕಂಪ್ಯೂಟರ್ ಎರಡರಲ್ಲೂ ಇದನ್ನು ಮರೆಮಾಡಬಹುದಾಗಿದೆ

ನಿಮ್ಮ ನ್ಯೂಸ್ ಫೀಡ್‌ನಲ್ಲಿ ಇದನ್ನು ಹುಡುಕಿಕೊಳ್ಳಿ

ನಿಮ್ಮ ನ್ಯೂಸ್ ಫೀಡ್‌ನಲ್ಲಿ ಇದನ್ನು ಹುಡುಕಿಕೊಳ್ಳಿ

ಡೆಸ್ಕ್‌ಟಾಪ್‌ಗಿಂತ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ಇದು ಹೆಚ್ಚು ಸಾಮಾನ್ಯವಾಗಿರುತ್ತದೆ.

ಡೌನ್ ಏರೋವನ್ನು ಕ್ಲಿಕ್ ಮಾಡಿ

ಡೌನ್ ಏರೋವನ್ನು ಕ್ಲಿಕ್ ಮಾಡಿ

ಸೇವ್ ಲಿಂಕ್, ಹೈಡ್ ಏಡ್, ವೈ ಐಯಾಮ್ ಸೀಯಿಂಗ್ ದಿಸ್?, ದಿಸ್ ಏಡ್ ಈಸ್ ಯೂಸ್‌ಫುಲ್ ಮತ್ತು ಟರ್ನ್ ಆನ್ ನೋಟಿಫಿಕೇಶನ್ಸ್ ಫಾರ್ ದಿಸ್ ಪೋಸ್ಟ್ ಮೊದಲಾದ ಆಪ್ಶನ್‌ಗಳು ನಿಮಗೆ ದೊರೆಯುತ್ತವೆ.

ಹೈಡ್ ಏಡ್‌ಗಾಗಿ ಸ್ಪರ್ಶಿಸಿ ಅಥವಾ ಕ್ಲಿಕ್ ಮಾಡಿ

ಹೈಡ್ ಏಡ್‌ಗಾಗಿ ಸ್ಪರ್ಶಿಸಿ ಅಥವಾ ಕ್ಲಿಕ್ ಮಾಡಿ

ನಿಮ್ಮ ನ್ಯೂಸ್ ಫೀಡ್‌ನಿಂದ ಇದು ಜಾಹೀರಾತನ್ನು ರಿಮೂವ್ ಮಾಡುತ್ತದೆ ಮತ್ತು 'ನೀವು ಈ ಜಾಹೀರಾತನ್ನು ನೋಡಲಾರಿರಿ' ಎಂಬ ಸ್ಕ್ರಿಪ್ಟ್‌ಗೆ ನಿಮ್ಮನ್ನು ಇದು ಕೊಂಡೊಯ್ಯುತ್ತದೆ.

ಆಪ್ಶನ್‌ನಿಂದ ಎಲ್ಲಾ ಜಾಹೀರಾತುಗಳನ್ನು ಹೈಡ್ ಮಾಡಿ ಸ್ಪರ್ಶಿಸಿ

ಆಪ್ಶನ್‌ನಿಂದ ಎಲ್ಲಾ ಜಾಹೀರಾತುಗಳನ್ನು ಹೈಡ್ ಮಾಡಿ ಸ್ಪರ್ಶಿಸಿ

ನಿಮ್ಮ ಟೈಮ್‌ಲೈನ್‌ನಲ್ಲಿ ಯಾವತ್ತೂ ಜಾಹೀರಾತುಗಳನ್ನು ತೋರಿಸುವುದಿಲ್ಲ ಎಂಬುದಾಗಿ ಇದು ಖಾತ್ರಿ ನೀಡುತ್ತದೆ.

ಇದೇ ಪ್ರಕ್ರಿಯೆಯನ್ನು ಮುಂದುವರಿಸಿ

ಇದೇ ಪ್ರಕ್ರಿಯೆಯನ್ನು ಮುಂದುವರಿಸಿ

ಇಂತಹ ಜಾಹೀರಾತುಗಳಿಂದ ಫೇಸ್‌ಬುಕ್ ಆದಾಯ ಬರುತ್ತಿದ್ದು ಉಚಿತವಾಗಿ ಬಳಸಲು ಇದನ್ನು ಅನುವು ಮಾಡಲಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
While there is no official way to block Facebook's "Suggested" posts or pages, you can temporarily hide these from view by choosing to remove them as they appear.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot