ಎಕ್ಸ್ ಬಾಕ್ಸ್ ಓನ್ ನಲ್ಲಿ ‘DND’ ಮೋಡ್ ಬಳಕೆ ಮಾಡಿಕೊಳ್ಳುವುದು ಹೇಗೆ..?
ಜಾಗತಿಕವಾಗಿ ಗೇಮಿಂಗ್ ಡಿವೈಸ್ ನಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ಮೈಕ್ರೋ ಸಾಫ್ಟ್ ಎಕ್ಸ್ ಬಾಕ್ಸ್ ಆಪ್ ಡೇಟ್ ನೀಡಿದ್ದು, ಇದರಿಂದಾಗಿ ಮೈಕ್ರೋ ಸಾಫ್ಟ್ ಎಕ್ಸ್ ಬಾಕ್ಸ್ ಬಳಕೆದಾರರು 'ಡುನಾಟ್ ಡಿಸ್ಟರ್ಬ್ ಮೋಡ್ ' ಆಯ್ಕೆಯನ್ನು ಪಡೆದುಕೊಳ್ಳಲಿದ್ದು, ಇದರಿಂದಾಗಿ ಗೇಮಿಂಗ್ ಸಮಯದಲ್ಲಿ ಯಾವುದೇ ರೀತಿಯಲ್ಲಿಯೂ ತೊಂದರೆಯನ್ನು ಅನುಭವಿಸುವುದಿಲ್ಲ ಎನ್ನಲಾಗಿದೆ.


ಈ ಹಿನ್ನಲೆಯಲ್ಲಿ ಮೈಕ್ರೋ ಸಾಫ್ಟ್ ಎಕ್ಸ್ ಬಾಕ್ಸ್ ಡಿವೈಸ್ ನಲ್ಲಿ 'ಡುನಾಟ್ ಡಿಸ್ಟರ್ಬ್ ಮೋಡ್’ ಆಯ್ಕೆಯನ್ನು ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದು ತಿಳಿಸಿಕೊಡುವ ಪ್ರಯತ್ನ ಇದಾಗಿದೆ. ಈ ಹೊಸ ಆಯ್ಕೆಯಿಂದಾಗಿ ನಿಮ್ಮ ಗೇಮಿಂಗ್ ಅನುಭವವು ಹೆಚ್ಚಾಗಲಿದೆ. ಏಕ್ಸ್ ಬಾಕ್ಸ್ ಓನ್ ಬಳಕೆದಾರರು ಈ ಹೊಸ ಆಯ್ಕೆಯನ್ನು ಬಳಕೆಮಾಡಿಕೊಳ್ಳಲಿದ್ದಾರೆ.
ಈ ಲೇಖನದಲ್ಲಿ ಏಕ್ಸ್ ಬಾಕ್ಸ್ ಓನ್ ಬಳಕೆದಾರರು 'ಡುನಾಟ್ ಡಿಸ್ಟರ್ಬ್ ಮೋಡ್’ ಅನ್ನು ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಹಂತ ಹಂತವಾಗಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದರಲ್ಲಿ ಆಡುವ ಎಲ್ಲಾ ಗೇಮ್ ಗಳು ಉತ್ತಮವಾಗಿ ಮೂಡಿಬರಲಿದೆ ಎನ್ನಲಾಗಿದೆ.
ಹಂತ 1: ಏಕ್ಸ್ ಬಾಕ್ಸ್ ಓನ್ ಕಾನ್ಟೋಲ್ ನಲ್ಲಿ ಏಕ್ಸ್ ಬಾಕ್ಸ್ ಬಟನ್ ಪ್ರೈಸ್ ಮಾಡಿ.
ಹಂತ 2: ನಂತರ LB ಪ್ಲೇಸ್ ಮಾಡಿ. ನಂತರ ಟ್ಯಾಬ್ ನಲ್ಲಿ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಪ್ರೋಫೈಲ್ ಸೆಲೆಕ್ಟ್ ಮಾಡಿಕೊಳ್ಳಿ, ಮತ್ತು ಸ್ಕರೋಲ್ ಡೌನ್ ಮಾಡಿ.
ಹಂತ 4: ನಂತರ ಅಲ್ಲಿ A ಸೆಲೆಕ್ಟ್ ಮಾಡಿ 'ಆಗ ಡೋನ್ಟ್ ನಾಟ್ ಡಿಸ್ಟರ್ಬ್’ ಆನ್ ಆಗಲಿದೆ.
ಹಂತ 5: ಡಿಎನ್ ಡಿ ಮೋಡ್ ಎನೆಬಲ್ ಆದ ನಂತರದಲ್ಲಿ ಗೇಮಿಂಗ್ ಆಡುವ ಸಂದರ್ಭದಲ್ಲಿ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳಲಿದೆ.


Click it and Unblock the Notifications








