Subscribe to Gizbot

ಆನ್‌ಲೈನಿನಲ್ಲಿ ಹೊಸ-ಹೊಸ ಸಿನಿಮಾ ಡೌನ್‌ಲೋಡ್ ಮಾಡುವುದು ಹೇಗೆ?

Written By:

ಇಂದಿನ ದಿನದಲ್ಲಿ ಸಾಕಷ್ಟು ಸಿನಿಮಾಗಳು ಆನ್‌ಲೈನಿನಲ್ಲಿ ಲಭ್ಯವಿರುವುದ ರಿಂದ ಅನೇಕ ಮಂದಿ ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಮೊಬೈಲ್‌ಗಳಲ್ಲಿಯೇ ನೋಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನೀವು ಸಹ ಆನ್‌ಲೈನಿನಲ್ಲಿ ಸಿನಿಮಾ ಡೌನ್‌ಲೋಡ್ ಮಾಡಲು ಮುಂದಾದರೆ ಅದು ಸಾಧ್ಯವಾಗಿರುವುದಿಲ್ಲ.

ಆನ್‌ಲೈನಿನಲ್ಲಿ ಹೊಸ-ಹೊಸ ಸಿನಿಮಾ ಡೌನ್‌ಲೋಡ್ ಮಾಡುವುದು ಹೇಗೆ?

ಓದಿರಿ: ಚೀನಾ ಕಂಪನಿಗಳಿಗೆ ಮಾರಕವಾಗಲಿದೆ ಸ್ಯಾಮ್‌ಸಂಗ್‌ನ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್!

ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ನಾವು ಆನ್‌ಲೈನಿನಲ್ಲಿ ಸಿನಿಮಾ ಡೌನ್‌ಲೋಡ್ ಲಿಂಕ್ ಅನ್ನು ಹುಡುಕುವುದು ಹೇಗೆ ಎಂಬುದನ್ನು ನಾವಿಂದು ಹೇಳಿಕೊಡಲಿದ್ದೇವೆ. ಇಲ್ಲಿರುವ ಹಂತಗಳನ್ನು ಅನುಸರಿಸುವ ಮೂಲಕ ನೀವು ಸಿನಿಮಾಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ ೦1 :

ಹಂತ ೦1 :

ನಿಮ್ಮ ಕಂಪ್ಯೂಟರ್ ನಲ್ಲಿ ಮೊದಲು ನೀವು ಗೂಗಲ್ ಕ್ರೋಮ್ ಬ್ರೌಸರ್ ಅನ್ನು ಇನ್ಷ್ಟಾಲ್ ಮಾಡಿಕೊಳ್ಳಬೇಕಾಗಿದೆ.

ಹಂತ 02:

ಹಂತ 02:

ನೀವು ಡೌನ್‌ಲೋಡ್ ಮಾಡಬೇಕು ಎಂದು ಕೊಂಡಿರುವ ಸಿನಿಮಾದ ಹೆಸರನ್ನು ಬ್ರೌಸರ್ ಸರ್ಚ್ ಬಾರಿನಲ್ಲಿ ಟೈಮ್ ಮಾಡಿ ನಂತರ ಈ ಕೆಳಗಿನ ಕೋಡ್ ಅನ್ನು ಕಾಪಿ-ಪೇಸ್ಟ್ ಮಾಡಿರಿ.
Movie Name -inurl:(htm|html|php|pls|txt) intitle:index.of "last modified" (mp4|wma|aac|avi)

ಹಂತ 03:

ಹಂತ 03:

ಇದಾದ ನಂತರದಲ್ಲಿ ಗೂಗಲ್ ಕೆಲವೊಂದು ಆಯ್ಕೆಗಳನ್ನು ನೀಡಲಿದೆ. ಅದರಲ್ಲಿ ಮೊದಲನೇ ಇಲ್ಲವೇ ಎರಡನೇ ಆಯ್ಕೆಯನ್ನು ಓಪನ್ ಮಾಡಿಕೊಂಡು ಸಿನಿಮಾ ಡೌನ್‌ಲೋಡ್ ಮಾಡಿಕೊಳ್ಳಿ.

ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!
ಕನ್ನಡ ಸಿನಿಮಾ ಸಿಗಲ್ಲ:

ಕನ್ನಡ ಸಿನಿಮಾ ಸಿಗಲ್ಲ:

ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ. ಕನ್ನಡ ಸಿನಿಮಾಗಳು ಪೈರೆಸಿ ಆಗುವುದು ಕಷ್ಟ ಸಾಧ್ಯವಾಗಿದ್ದು, ಬೇರೆ ಭಾಷೆಯ ಚಿತ್ರಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Today we are going to share a simple Google search trick that will help you in Finding Direct Download Link Of Any Movie. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot