Home
ಟೆಕ್ ನೌಕರಿ

ಗೂಗಲ್‍ ಫೋಟೋಸ್‌ನಲ್ಲಿರುವ ಚೆಂದದ ವೈಶಿಷ್ಟ್ಯಗಳನ್ನು ಉಪಯೋಗಿಸಿ!!

ಸ್ಮಾರ್ಟ್‌ಫೋನಿನಲ್ಲಿ ತೆಗೆದ ಚಿತ್ರಗಳು, ವಿಡಿಯೊಗಳು ಹಾಗೂ ಸ್ಮಾರ್ಟ್‌ಫೋನಿಗೆ ಬಂದ ವಾಟ್ಸ್‌ಆಪ್‌ ಚಿತ್ರಗಳು ಪ್ರತ್ಯೇಕ ಫೋಲ್ಡರ್‌ನಲ್ಲಿ ವಾಟ್ಸ್‌ಆಪ್‌ ಚಿತ್ರಗಳು ಪ್ರತ್ಯೇಕ ಫೋಲ್ಡರ್‌ನಲ್ಲಿ ಸೇವ್ ಆಗಿರುತ್ತವೆ ಎಂಬುದು ನಿಮಗೆ ತಿಳಿದಿರಬಹುದು.

By Bhaskar N J

ನಿಮ್ಮ ಸ್ಮಾರ್ಟ್‌ಫೋನ್‍ ಗೂಗಲ್‍ ಫೋಟೋಸ್‌ಗೆ ಆಟೊ ಸಿಂಕ್ ಆಗಿದ್ದರೆ ಸ್ಮಾರ್ಟ್‌ಫೋನಿನಲ್ಲಿ ತೆಗೆದ ಚಿತ್ರಗಳು, ವಿಡಿಯೊಗಳು ಹಾಗೂ ಸ್ಮಾರ್ಟ್‌ಫೋನಿಗೆ ಬಂದ ವಾಟ್ಸ್‌ಆಪ್‌ ಚಿತ್ರಗಳು ಪ್ರತ್ಯೇಕ ಫೋಲ್ಡರ್‌ನಲ್ಲಿ ವಾಟ್ಸ್‌ಆಪ್‌ ಚಿತ್ರಗಳು ಪ್ರತ್ಯೇಕ ಫೋಲ್ಡರ್‌ನಲ್ಲಿ ಸೇವ್ ಆಗಿರುತ್ತವೆ ಎಂಬುದು ನಿಮಗೆ ತಿಳಿದಿರಬಹುದು.!!

ಹಾಗೆಯೇ, ನಿಮ್ಮ ಸ್ಮಾರ್ಟ್‌ಫೋನ್‍ ಲೊಕೇಷನ್ ಆಧಾರದ ಮೇಲೆ ಚಿತ್ರಗಳು ಗೂಗಲ್ ಫೋಟೋಸ್‌ನಲ್ಲಿ ಪ್ರತ್ಯೇಕ ಫೋಲ್ಡರ್‌ನಲ್ಲಿ ಸೇವ್ ಆಗಿರುತ್ತವೆ. ಹಾಗಾಗಿ, ಗೂಗಲ್ ಫೋಟೋಸ್‌ನಲ್ಲಿ ಚಿತ್ರಗಳನ್ನು ಹುಡುಕಲು ಸಮಯ ವ್ಯರ್ಥ ಮಾಡುವುದಕ್ಕಿಂತ ಫೋಟೊ ಹೆಕ್ಕಲು ಇರುವ ಕೆಲವು ಸರಳ ಮಾರ್ಗಗಳ ಬಗ್ಗೆ ನಾವು ತಿಳಿಯಬೇಕಿದೆ.!!

ಗೂಗಲ್‍ ಫೋಟೋಸ್‌ನಲ್ಲಿರುವ ಚೆಂದದ ವೈಶಿಷ್ಟ್ಯಗಳನ್ನು ಉಪಯೋಗಿಸಿ!!

ಸ್ಮಾರ್ಟ್‌ಫೋನಿನಲ್ಲಿರುವ ಸಾವಿರಾರು ಪೋಟೊಗಳಲ್ಲಿ ನೀವು ದೂರದ ಊರುಗಳಿಗೆ ಹೋದಾಗಲೆಲ್ಲಾ ತೆಗೆದುಕೊಂಡಿರುವ ಫೋಟೊಗಳನ್ನು ನೆನಪಿಸಿ ಹುಡುಕದೇ ಬಹಳ ಸರಳವಾಗಿ ಫೋಟೊಗಳನ್ನು ಹುಡುಕಬಹುದಾಗಿದೆ. ಗೂಗಲ್ ಪೋಟೋಸ್‌ನಲ್ಲಿರುವ People, Places, Things, Videos ಮುಂತಾದ ಫೋಲ್ಡರ್‌ಗಳಲ್ಲಿ ಚಿತ್ರಗಳು ಸೇವ್ ಆಗಿರುತ್ತವೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಗೂಗಲ್‍ ಫೋಟೋಸ್‌ಗೆ ಹೋಗಿ ಆಲ್ಬಮ್ ಫೋಲ್ಡರ್ ಮೇಲೆ ಟ್ಯಾಪ್ ಮಾಡಿದರೆ People, Places, Things, Videos ಮುಂತಾದ ಫೋಲ್ಡರ್‌ಗಳ ಆಯ್ಕೆಗಳು ನಿಮಗೆ ಕಾಣಿಸುತ್ತವೆ. ಇಲ್ಲಿ ಯಾವುದೇ ಒಂದು ಆಯ್ಕೆಯನ್ನು ಟ್ಯಾಪ್ ಮಾಡಿದರೆ ಆಯಾ ಮಾದರಿಗಳಲ್ಲಿ ಸೇವ್ ಆಗಿರುವ ಫೋಟೊಗಳು ಒಮ್ಮೆಲೆ ತೆರೆದುಕೊಳ್ಳುತ್ತವೆ.!!

ಗೂಗಲ್‍ ಫೋಟೋಸ್‌ನಲ್ಲಿರುವ ಚೆಂದದ ವೈಶಿಷ್ಟ್ಯಗಳನ್ನು ಉಪಯೋಗಿಸಿ!!

ಇದೇ ರೀತಿ ಥಿಂಗ್ಸ್ ಫೋಲ್ಡರ್‌ನಲ್ಲಿ ಸೆಲ್ಫಿ, ಸ್ಕೈ, ಫ್ಲವರ್, ರಿಸಿಪ್ಟ್ಸ್, ಟೆಂಪ್ಲೇಟ್ಸ್, ಮುಂತಾದ ಫೋಲ್ಡರ್‌ಗಳಿವೆ. ಇವುಗಳಲ್ಲಿ ನೀವು ರಿಸಿಪ್ಟ್ಸ್ ಎಂಬ ಆಯ್ಕೆಯ ಮೇಲೆ ಟ್ಯಾಪ್ ಮಾಡಿದರೆ ನೀವು ಇಲ್ಲಿಯವರೆಗೂ ಕ್ಲಿಕ್ಕಿಸಿರುವ ಎಲ್ಲಾ ದಾಖಲೆಗಳನ್ನು ಸಹ ನೋಡಬಹುದು. ಹಾಗಾಗಿ, ಇನ್ನು ಸರಳವಾಗಿ ಗೂಗಲ್‍ ಫೋಟೋಸ್ ಬಳಸಿ.!!

Best Mobiles in India

English summary
A good tip is to combine two search terms in one. For example, if I want to find imagesof my fiancé in Disneyland . to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+