Home
ಟೆಕ್ ನೌಕರಿ

ಐಫೋನ್‌ನಲ್ಲಿ iMessage ಡೆಲಿವರಿಯಾಗುತ್ತಿಲ್ಲವಾ..? ಆಗಿದ್ರೇ ಹೀಗೆ ಮಾಡಿ..!

By Olivia

ನಿಮ್ಮ ಐಫೋನ್ ನಲ್ಲಿ ಇರುವಂತಹ iಮೆಸೇಜ್ ಸರ್ವಿಸ್ ನಲ್ಲಿ ನೀವು ಕಳಿಸಿದ ಅಂತಹ iಮೆಸೇಜ್ ಗಳು ಡೆಲಿವರಿ ಆಗದೇ ಇರುವಂತಹ ಸಂದರ್ಭದಲ್ಲಿ ಯಾವ ತೊಂದರೆಗಳು ಎದುರಾಗುತ್ತದೆ ಎಂದು ತಿಳಿದುಕೊಂಡು ಅವುಗಳನ್ನು ನಿವಾರಿಸುವ ಪ್ರಯತ್ನ ಯಾವುವು ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ದಿನದಲ್ಲಿ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಆಗಿರುವಂತಹ ಬಳಕೆ ಅಧಿಕವಾಗುತ್ತಿದೆ.

ಐಫೋನ್‌ನಲ್ಲಿ iMessage ಡೆಲಿವರಿಯಾಗುತ್ತಿಲ್ಲವಾ..? ಆಗಿದ್ರೇ ಹೀಗೆ ಮಾಡಿ..!

ಹಲವು ಮಂದಿ ಹೊಸದಾಗಿ iಮೆಸೇಜ್ ಸೇವೆಯನ್ನು ಪಡೆದುಕೊಂಡ ಸಂದರ್ಭದಲ್ಲಿ ಅದರಲ್ಲಿ ಮೇಸೆಜ್ ಗಳನ್ನು ಕಳುಹಿಸುವ ಕುರಿತು ಹೆಚ್ಚಿನ ಜ್ಞಾನವನ್ನು ಪಡೆದಿರುವುದಿಲ್ಲ. ಐಫೋನ್ ನಲ್ಲಿ ನೀವು ಕಳಿಸು ಅಂತ ಮೆಸೇಜ್ ಗಳು ಹೆಚ್ಚಿನ ಬಾರಿ ಡೆಲಿವರಿ ಆಗುವುದಿಲ್ಲ, ಹೇಗೆ ನಿಮ್ಮ ಐಫೋನ್ ನಲ್ಲಿ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಎಂಬುದನ್ನು ತಿಳಿಸುವ ಮುಂದೆ ನೋಡಿ.

ಇಂಟರ್ನೆಟ್ ಚೆಕ್ ಮಾಡಿ.

ಇಂಟರ್ನೆಟ್ ಚೆಕ್ ಮಾಡಿ.

ನೀವು iಮೆಸೇಜ್ ಬಳಸುತ್ತಿರುವ ಐಫೋನ್ ನಲ್ಲಿ wi-fi ಇಂಟರ್ನೆಟ್ ಚೆಕ್ ಮಾಡಿ ನೋಡಿ ಒಮ್ಮೆ ಇಂಟರ್ನೆಟ್ ಇಲ್ಲದಿದ್ದರೂ ಸಹ ಮೆಸೇಜ್ಗಳು ಸೆಂಟ್ ಆಗೋದಿಲ್ಲ. ಡೇಟಾ ಆನ್ ಆಗಿದೆಯೋ ಇಲ್ಲವೋ ನೋಡಿ.

ಐ ಮೆಸೇಜ್ ಆನ್ ಮಾಡಿ:

ಐ ಮೆಸೇಜ್ ಆನ್ ಮಾಡಿ:

ನಿಮಗೆ ಫೋನ್ ಸೆಟಿಂಗ್ಸ್ ನಲ್ಲಿ iಮೆಸೇಜ್ ಸೇವೆಯನ್ನು ಮಾಡಿ ಟರ್ನ್ ಆನ್ ಮಾಡಿಲ್ಲ, ಆನ್ ಆಗಿಲ್ಲ ಎನ್ನುವುದಾದರೆ ನೀವು ಕಳುಹಿಸಿದ ಮೇಸೆಜ್ ಹೋಗುವುದಿಲ್ಲ, ನಿಮ್ಮ ಫೋನ್ ಸೆಟ್ಟಿಂಗ್ಸ್ ನಲ್ಲಿ ಸೇವೆಯನ್ನು ಆನ್ ಮಾಡಿ ನಂತರದಲ್ಲಿ ಮೇಸೆಜ್ ಕಳುಹಿಸಿ.

iಮೆಸೇಜ್ ಬದಲು ಸಾಮಾನ್ಯ ಮೆಸೇಜ್ ಕಳುಹಿಸಿ

iಮೆಸೇಜ್ ಬದಲು ಸಾಮಾನ್ಯ ಮೆಸೇಜ್ ಕಳುಹಿಸಿ

ನಿಮಗೆ ಫೋನ್ ನಲ್ಲಿ iಮೆಸೇಜ್ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಸಂದರ್ಭದಲ್ಲಿ ಸಾಮಾನ್ಯ ಕಳಿಸಬಹುದಾಗಿದೆ ಇದು ಸಹ ಉತ್ತಮ ಆಯ್ಕೆ ಗಳಲ್ಲಿ ಒಂದಾಗಿದೆ. ಇದು ಹಲವು ಟೆಲಿಕಾಂ ಕಂಪನಿಗಳಲ್ಲಿ ಉಚಿತವಾಗಿ ದೊರೆಯಲಿದೆ.

reset ಮಾಡಿ

reset ಮಾಡಿ

ಇದಲ್ಲದೇ ಒಮ್ಮೊಮ್ಮೆ ನಿಮ್ಮ ಐಫೋನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ iಮೆಸೇಜ್ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ, ಅಂಥ ಸಂದರ್ಭದಲ್ಲಿ ಈ ರೀತಿಯಾದಂತಹ ತೊಂದರೆ ಇರುತ್ತದೆ, ಹಾಗಾಗಿ ನಿಮ್ಮ ಫೋನನ್ನು ಮಾಡಿ ಆಫ್ ಮಾಡಿ ಆನ್ ಮಾಡಿ, ಆಗ iಮೆಸೇಜ್ ಸೇವೆಯೂ ಆರಂಭವಾಗಲಿದೆ.

ಅಪ್ಡೇಟ್ ಮಾಡಿ

ಅಪ್ಡೇಟ್ ಮಾಡಿ

ಇದಲ್ಲದೆ ಸದ್ಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಹೊಸ ಮಾದರಿಯ iOS ಅನ್ನು ಆಪ್ ಡೇಟ್ ಮಾಡಿ, ಅಪ್ಡೇಟ್ ಮಾಡಿಲ್ಲವಾದರೆ ನಿಮ್ಮ iಮೆಸೇಜ್ ಸೇವೆಯು ಕಾರ್ಯ ನಿರ್ವಹಿಸುವುದಿಲ್ಲ.

ಆಪಲ್ ಐಡಿ ಸೈನ್ ಇನ್ ಆಗಿ:

ಆಪಲ್ ಐಡಿ ಸೈನ್ ಇನ್ ಆಗಿ:

ನೀವು ಐಫೋನ್ ಬಳಸುವ ಸಂದರ್ಭದಲ್ಲಿ ನಿಮ್ಮ ಆಪಲ್ ಐಡಿಯಿಂದ ಸೈನ್ ಇನ್ ಆದರೆ ಮಾತ್ರ ನೀವು iಮೆಸೇಜ್ ಸೇವೆಯನ್ನು ಪಡೆಯಲು ಸಾಧ್ಯ ಇಲ್ಲವಾದರೆ ನೀವು ಯಾವುದೇ ಸೇವೆಯನ್ನು ಪಡೆಯಲು ಆಗುವುದಿಲ್ಲ.

Best Mobiles in India

English summary
How to Fix “iMessage Not Delivered” on Your iPhone. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+