Home
ಟೆಕ್ ನೌಕರಿ

ಏರ್‌ಟೆಲ್‌ ಬಳಕೆದಾರರು ಉಚಿತ ಇಂಟರ್ನೆಟ್‌ ಪಡೆಯುವುದು ಹೇಗೆ?

By Suneel

ಏರ್‌ಟೆಲ್‌ ಬಳಕೆದಾರರು ಉಚಿತವಾಗಿ ಇಂಟರ್ನೆಟ್‌ ಬಳಸಬಹುದು ಅಂದ್ರೆ ಯಾರಿಗೆ ತಾನೆ ಖುಷಿ ಆಗೊಲ್ಲ ಹೇಳಿ. ಯಾಕಂದ್ರೆ ದಿನದಿಂದ ದಿನಕ್ಕೆ ಡೇಟಾ ಪ್ಯಾಕ್‌ ಬೆಲೆಯನ್ನು ಎಲ್ಲಾ ಟೆಲಿಕಾಂ ಸೇವೆಗಳು ಸಹ ಹೆಚ್ಚಿಸುತ್ತಿವೆ.

ಏರ್‌ಟೆಲ್‌ ಬಳಕೆದಾರರ ಹೊತೆಗೆ ಬಿಎಸ್‌ಎನ್ಎಲ್‌, ವೊಡಾಫೋನ್, ಐಡಿಯಾ, ಟಾಟಾ ಡೊಕೊಮೊ ಟೆಲಿಕಾಂ ಸೇವೆಯನ್ನು ಬಳಸುವವರು ಸಹ ಗಿಜ್‌ಬಾಟ್‌ ನೀಡುತ್ತಿರುವ ಸುಲಭ ಟ್ರಿಕ್ಸ್‌ನಿಂದ ಉಚಿತವಾಗಿ ಇಂಟರ್ನೆಟ್‌ ಬಳಸಬಹುದಾಗಿದೆ. ಅದು ಹೇಗೆ? ಅಂತಿರಾ ಈ ಲೇಖನ ಓದಿ ಏರ್‌ಟೆಲ್‌ ಬಳಕೆದಾರರು ತಮ್ಮ ಮೊಬೈಲ್‌ ಅಥವಾ ಪಿಸಿ'ಯಲ್ಲಿ ಉಚಿತವಾಗಿ ಇಂಟರ್ನೆಟ್‌ ಬಳಸುವುದು ಹೇಗೆ ಎಂದು ತಿಳಿಯಿರಿ. ಅಂದಹಾಗೆ ಇತರ ಟೆಲಿಕಾಂ ಸೇವೆ ಬಳಸುವವರು ಉಚಿತ ಇಂಟರ್ನೆಟ್‌ ಪಡೆಯುವುದು ಹೇಗೆ ಎಂದು ತಿಳಿಯಲು ಗಿಜ್‌ಬಾಟ್‌ ಅನ್ನು ಫೇಸ್‌ಬುಕ್‌, ಟ್ವಿಟರ್‌, ಹಾಗೂ ಕನ್ನಡ.ಗಿಜ್‌ಬಾಟ್‌.ಕಾಂ ನಲ್ಲಿ ಫಾಲೋ ಮಾಡುತ್ತಿರಿ.

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್‌ ಬಳಕೆ ಹೇಗೆ

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್‌ ಬಳಕೆ ಹೇಗೆ

ಏರ್‌ಟೆಲ್‌ ಬಳಕೆದಾರರಿಗೆಲ್ಲಾ ಗೊತ್ತೇ ಇದೆ. ಏರ್‌ಟೆಲ್‌ ಅತ್ಯುತ್ತಮವಾದ 3G ಇಂಟರ್ನೆಟ್‌ ಸ್ಪೀಡ್‌ ಅನ್ನು ಭಾರತದಾದ್ಯಂತ ನೀಡುತ್ತಿದೆ ಎಂದು. ಆಂಡ್ರಾಯ್ಡ್‌ ಮೊಬೈಲ್‌ ಮತ್ತು ಪರ್ಸನಲ್‌ ಕಂಪ್ಯೂಟರ್‌ ಬಳಕೆದಾರರು ಉಚಿತವಾಗಿ ಇಂಟರ್ನೆಟ್‌ ಸೇವೆ ಪಡೆಯಬಹುದಾಗಿದೆ. ಮೊದಲು ನೀವು ಮಾಡಬೇಕಾದುದು ಹೊಸ apn (Access point name) ಅನ್ನು ತೆಗೆದುಕೊಳ್ಳಬೇಕಾಗಿದೆ. ಅಲ್ಲದೇ ಮುಂದಿನ ಹಂತಗಳನ್ನು ಫಾಲೋ ಮಾಡುತ್ತಾ 2016 ರಲ್ಲಿನ ಉಚಿತ ಇಂಟರ್ನೆಟ್‌ ಪಡೆಯುವ ವಿಧಾನ ತಿಳಿಯಿರಿ.

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್‌ ಬಳಕೆ ಹೇಗೆ

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್‌ ಬಳಕೆ ಹೇಗೆ

ಅಂದಹಾಗೆ ಏರ್‌ಟೆಲ್‌ನಲ್ಲಿ ಉಚಿತ ಇಂಟರ್ನೆಟ್‌ ಪಡೆಯಲು "Droid vpn android app" ಅನ್ನು ಗೂಗಲ್‌ ಪ್ಲೇ ಸ್ಟೋರ್‌'ನಿಂದ ಡೌನ್‌ಲೋಡ್‌ ಮಾಡಬೇಕು. ನಂತರ ನೀವು "Droid vpn android" ಅಪ್ಲಿಕೇಶನ್‌ನಲ್ಲಿ ನಿಮ್ಮ ಒಂದು ಖಾತೆಯನ್ನು ತೆರೆಯಿರಿ.
"Droid vpn android app" ಇಲ್ಲಿ ಡೌನ್‌ಲೋಡ್‌ ಮಾಡಿ

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್‌ ಬಳಕೆ ಹೇಗೆ

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್‌ ಬಳಕೆ ಹೇಗೆ

ನಾವು ಮೇಲೆ ತಿಳಿಸಿದದ ವಿಧಾನ ಪಾಲಿಸಿದ ನಂತರ ಸರ್ವರ್‌ ಅನ್ನು ಇಂಟರ್ನೆಟ್‌ ಬಳಸಲು ಆರಂಭಿಸಿ.

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್‌ ಬಳಕೆ ಹೇಗೆ

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್‌ ಬಳಕೆ ಹೇಗೆ

* ಕಂಪ್ಯೂಟರ್‌ ಬಳಕೆದಾರು PD-Proxy Software ಅನ್ನು ಕಂಪ್ಯೂಟರ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳಿ. ಇದು ಕೇವಲ 2MB ಇದ್ದು ಅಫೀಸಿಯಲ್‌ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ.
* "PD-Proxy Software" ನಲ್ಲಿ ನಿಮ್ಮ ಯುಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ನೀಡಿ ಖಾತೆ ತೆರೆಯಿರಿ.

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್‌ ಬಳಕೆ ಹೇಗೆ

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್‌ ಬಳಕೆ ಹೇಗೆ

ಕಂಪ್ಯೂಟರ್‌ನಲ್ಲಿ ಏರ್‌ಟೆಲ್ ಬಳಕೆದಾರರು ಮೇಲಿನ ವಿಧಾನ ಪಾಲಿಸಿದ ನಂತರ ನೆಟ್‌ ಬಳಸಲು ಸರ್ವರ್‌ ಅನ್ನು ಆರಂಭಿಸಿ. ಮೇಲೆ ತಿಳಿಸಿದ ಎಲ್ಲಾ ಟ್ರಿಕ್‌ ಸಹ ನಿಮಗೆ ಪ್ರತಿದಿನ ಕೇವಲ 100MB ಇಂಟರ್ನೆಟ್‌ ಅನ್ನು 3G/2G ಯಲ್ಲಿ ನೀಡುತ್ತದೆ. ಆದರೆ pd-proxy crack ,voucher codes and premium account ಸರ್ಚ್‌ ಮುಖಾಂತರ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡಬೇಡಿ.

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್‌ ಬಳಕೆ ಹೇಗೆ

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್‌ ಬಳಕೆ ಹೇಗೆ

* "Droid vpn android app" ಸ್ಥಳೀಯ ಇಂಟರ್ನೆಟ್ ನಿರ್ಬಂಧನೆಯನ್ನು ಅನ್‌ಬ್ಲಾಕ್‌ ಮಾಡುತ್ತದೆ.
* ವೆಬ್‌ ಫಿಲ್ಟರಿಂಗ್ ಮಾಡುತ್ತದೆ
* ಬೈಪಾಸ್‌ ಫೈಯರ್‌ವಾಲ್ಸ್‌
* ಇಂಟರ್ನೆಟ್ ಟ್ರ್ಯಾಫಿಕ್‌ ಅನ್ನು ಅನಾಮಧೇಯವಾಗಿ ಬ್ರೌಸ್‌ ಮಾಡುತ್ತದೆ.
* ಕೆಲವೊಮ್ಮೆ "paid hotspots" ಉಚಿತವಾಗಿ ಕನೆಕ್ಟ್‌ ಮಾಡುತ್ತದೆ
* ಇನ್ನು ಹೆಚ್ಚಿನ ಉಪಯೋಗ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ ಓದಿಕೊಳ್ಳಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
How to get Airtel Free Internet :Tricks 2016. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+