ಏರ್‌ಟೆಲ್ 'ವೋಲ್ಟ್' ಸೇವೆಯನ್ನು ಪಡೆಯುವುದು ಹೇಗೆ?..ಇಲ್ಲಿದೆ ಫುಲ್ ಡಿಟೇಲ್ಸ್!!

ಜಿಯೋಗೆ ಸೆಡ್ಡು ಹೊಡೆಯಲು ಏರ್‌ಟೆಲ್ ಇದೇ ಸೋಮವಾರ ಮುಂಬೈಯಲ್ಲಿ ವೋಲ್ಟ್ ಸೇವೆಯನ್ನು ಆರಂಭಿಸಿದೆ.!!

|

ಜಿಯೋಗೆ ಸೆಡ್ಡು ಹೊಡೆಯಲು ಏರ್‌ಟೆಲ್ ಇದೇ ಸೋಮವಾರ ಮುಂಬೈಯಲ್ಲಿ ವೋಲ್ಟ್ ಸೇವೆಯನ್ನು ಆರಂಭಿಸಿದೆ.!! ಮುಂದಿನ ಕೆಲವು ತಿಂಗಳುಗಳಲ್ಲಿ, ದೇಶದ ಎಲ್ಲಾ ಗ್ರಾಮೀಣ ಹಾಗೂ ನಗರಗಳಲ್ಲಿಯೂ ತ್ವರಿತವಾಗಿ ವೋಲ್ಟ್ ಸೇವೆಯನ್ನು ನೀಡುವುದಾಗಿ ಏರ್‌ಟೆಲ್ ಕಂಪೆನಿ ಹೇಳಿದೆ.!!

ಹಾಗಾಗಿ, ನೀವು ಏರ್‌ಟೆಲ್ ವೋಲ್ಟ್ ಸೇವೆಯನ್ನು ಪಡೆಯಲು ಬಯಸಿದರೆ, ನಿಮ್ಮ ಸ್ಮಾರ್ಟ್‌ಫೋನ್‌‌ನಲ್ಲಿ ಏರ್‌ಟೆಲ್ VoLTE ಅನ್ನು ಸಕ್ರಿಯಗೊಳಿಸಲುಅನುಸರಿಸಬೇಕಾದ ಹಂತಗಳನ್ನು ಯಾವುವು ಎಂಬುದನ್ನು ನಾವು ತಿಳಿಸಿಕೊಡುತ್ತೆವೇ. ಏರ್‌ಟೆಲ್ VoLTE ಹೇಗೆ ಸಕ್ರಿಯಗೊಳಿಸಬೇಕು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ನಿಮ್ಮ ಸ್ಮಾರ್ಟ್‌ಫೋನ್ ಹೊಂದಾಣಿಕೆ!!

ನಿಮ್ಮ ಸ್ಮಾರ್ಟ್‌ಫೋನ್ ಹೊಂದಾಣಿಕೆ!!

ನಿಮ್ಮ ಸ್ಮಾರ್ಟ್‌ಫೋನ್ ಏರ್‌ಟೆಲ್ VoLTE ಸೇವೆಗೆ ಹೊಂದಿಕೊಳ್ಳುತ್ತದೆಯೇ ಎಂಬುದನ್ನು ಮೊದಲು ನೀವು ಪರಿಶೀಲಿಸಬೇಕು. www.airtel.in/volte ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಸ್ಮಾರ್ಟ್‌ಫೋನ್ ಏರ್‌ಟೆಲ್ VoLTE ಸೇವೆಗೆ ಹೊಂದಿಕೊಳ್ಳುತ್ತದೆಯೇ ಎಂಬುದನ್ನು ನೀವೆ ಪರೀಕ್ಷಿಸಬಹುದು.!!

ಪರೀಕ್ಷಿಸರುವ ಜನಪ್ರಿಯ ಫೋನ್‌ಗಳು ಇವು!!

ಪರೀಕ್ಷಿಸರುವ ಜನಪ್ರಿಯ ಫೋನ್‌ಗಳು ಇವು!!

ಏರ್‌ಟೆಲ್ ತನ್ನ VoLTE ಸೇವೆಗೆ ಹೊಂದಾಣಿಕೆ ಆಗುವ ಕೆಲವು ಜನಪ್ರಿಯ ಫೋನ್‌ಗಳನ್ನು ಪರೀಕ್ಷಿಸಿ ಪ್ರಮಾಣೀಕರಿಸಿದೆ.!! ಐಫೋನ್ 6, ಐಫೋನ್ 6 ಪ್ಲಸ್, ಐಫೋನ್ 6 ಎಸ್, ಐಫೋನ್ 6 ಎಸ್ ಪ್ಲಸ್, ಐಫೋನ್ 7, ಐಫೋನ್ 7 ಪ್ಲಸ್, ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ7, ಗ್ಯಾಲಕ್ಸಿ ಎ 8, ಗ್ಯಾಲಕ್ಸಿ ಜೆ 2 , ಗ್ಯಾಲಕ್ಸಿ ಜೆ 2, ಶಿಯೋಮಿ ಮಿ ಮ್ಯಾಕ್ಸ್, ರೆಡ್ಮಿ ನೋಟ್ 4, ಮಿ ಮ್ಯಾಕ್ಸ್, ಮಿ 5, ಜಿಯೋನಿ ಎ 1, ಮತ್ತು ಒಪ್ಪು ಎಫ್ 3 ಪ್ಲಸ್ ಫೋನ್‌ಗಳು ಏರ್‌ಟೆಲ್ VoLTE ಸೇವೆಗೆ ಹೊಂದಿಕೊಂಡಿವೆ.!!

ಆಂಡ್ರಾಯ್ಡ್‌ನಲ್ಲಿ ಏರ್‌ಟೆಲ್ VoLTE ಆನ್‌ ಹೇಗೆ?

ಆಂಡ್ರಾಯ್ಡ್‌ನಲ್ಲಿ ಏರ್‌ಟೆಲ್ VoLTE ಆನ್‌ ಹೇಗೆ?

ನೀವು ಈಗಾಗಲೇ ಏರ್‌ಟೆಲ್ 4G ಸಿಮ್ ಬಳಕೆ ಮಾಡುತ್ತಿದ್ದರೆ, ಏರ್‌ಟೆಲ್ ವೋಲ್ಟ್ ಸೇವೆಯನ್ನು ಬಳಕೆ ಮಾಡಬಹುದು.!! ವೋಲ್ಟ್ ಸೇವೆ ನಿಮಗೆ ಲಭ್ಯವಾದ ನಂತರ ಸೆಟ್ಟಿಂಗ್ಸ್‌> ಮೊಬೈಲ್ ನೆಟ್ವರ್ಕ್> VoLTE ಕರೆ. ಹೀಗೆ ನಿಮ್ಮ ಏರ್‌ಟೆಲ್ ವೋಲ್ಟ್ ಸೇವೆಯನ್ನು ಆನ್‌ ಮಾಡಬಹುದು.!!

ಸಾಫ್ಟ್‌ವೇರ್ ಅಪ್‌ಡೇಟ್!!

ಸಾಫ್ಟ್‌ವೇರ್ ಅಪ್‌ಡೇಟ್!!

ಏರ್‌ಟೆಲ್ VoLTE ಬಳಕೆಗೆ ನಿಮ್ಮ ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್ ಅಪ್‌ಡೇಟ್ ನೂತನವಾಗಿ ಅಪ್‌ಡೇಟ್ ಆಗಿದೆಯೇ ಎಂಬುದನ್ನು ಒಮ್ಮೆ ಚೆಕ್ ಮಾಡಿ. ಏರ್‌ಟೆಲ್ VoLTE ಸೇವೆಗೆ ನಿಮ್ಮ ಫೋನ್ 4G ಫೋನ್ ಸಹಕರಿಸದಿದ್ದರೆ ಮೊಬೈಲ್ ಕಂಪೆನಿಗಳು ನೀಡಿರುವ ನೂತನ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳಿ.!!

ಏರ್‌ಟೆಲ್ 4ಜಿ ಸಿಮ್

ಏರ್‌ಟೆಲ್ 4ಜಿ ಸಿಮ್

ನಿಮ್ಮದು 4G ಸ್ಮಾರ್ಟ್‌ಫೋನ್ ಆದರೂ 4ಜಿ ಸಪೋರ್ಟ್ ಮಾಡುವ ಸಿಮ್ ಅನ್ನು ಅಳವಡಿಸಿಕೊಂಡಿರಬೇಕು ಎಂಬುದು ನಿಮಗೆ ತಿಳಿದಿರಲಿ. ಒಂದು ವೇಳೆ ನಿಮ್ಮ ಏರ್‌ಟೆಲ್ ಸಿಮ್ 4ಜಿಗೆ ಸಪೋರ್ಟ್ ಮಾಡದಿದ್ದರೆದ ನೀವು ಹತ್ತಿರದ ಏರ್‌ಟೆಲ್ ಸ್ಟೋರ್‌ಗೆ ತೆರಳಿ ನವೀಕರಣಕ್ಕೆ ಕೋರಬಹುದು.!!

ಐಫೋನ್ 8 ಎಫೆಕ್ಟ್..ಐಫೋನ್ 7, ಐಫೋನ್ 6 ಬೆಲೆ ಕಡಿಮೆ ಮಾಡಿದ ಆಪಲ್!!.ಎಷ್ಟು ಕಡಿಮೆ?ಐಫೋನ್ 8 ಎಫೆಕ್ಟ್..ಐಫೋನ್ 7, ಐಫೋನ್ 6 ಬೆಲೆ ಕಡಿಮೆ ಮಾಡಿದ ಆಪಲ್!!.ಎಷ್ಟು ಕಡಿಮೆ?

Best Mobiles in India

English summary
The service will be made available in more regions soon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X