ವೋಡಾಫೋನ್ 4ಜಿ ಸಿಮ್ ಪಡೆದುಕೊಳ್ಳುವುದು ಹೇಗೆ?

By Shwetha
|

ದೇಶದ ಎರಡನೆಯ ಅತಿ ದೊಡ್ಡ ಟೆಲಿಕಾಮ್ ಆಪರೇಟರ್ ಎಂದೇ ಕರೆಯಿಸಿಕೊಂಡಿರುವ ವೋಡಾಫೋನ್ ತನ್ನ 4ಜಿ ಸೇವೆಗಳನ್ನು ಭಾರತದಾದ್ಯಂತ ಲಾಂಚ್ ಮಾಡಿದೆ. ಕೇವಲ ಮೆಟ್ರೋ ನಗರಗಳು ಮತ್ತು ಆಯ್ಕೆಮಾಡಿದ ಪ್ರದೇಶಗಳಿಗೆ ಮಾತ್ರವೇ 4ಜಿ ಲಭ್ಯವಿದ್ದು ಬೆಂಗಳೂರು, ಮೈಸೂರು, ಮುಂಬೈ, ದೆಹಲಿ, ಕೋಲ್ಕತ್ತಾ, ಕೇರಳ ಇವುಗಳಲ್ಲಿ ಪ್ರಮುಖವಾಗಿವೆ.

ಇಂದಿನ ಲೇಖನದಲ್ಲಿ ವೋಡಾಫೋನ್ 4ಜಿ ಸಿಮ್ ಪಡೆದುಕೊಳ್ಳುವ ಐದು ಸರಳ ಹಂತಗಳನ್ನು ನಾವು ವಿವರಿಸುತ್ತಿದ್ದೇವೆ.

#1

#1

ನಿಮ್ಮ ಹತ್ತಿರದ ವೋಡಾಫೋನ್ ಸ್ಟೋರ್‌ಗೆ ಹೋಗಿ

#2

#2

ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ

#3

#3

ಸರಳ ಹಂತದ ಮೂಲಕ 4ಜಿಗೆ ಪರಿವರ್ತನೆಗೊಳ್ಳುವ ಆಕ್ಟಿವೇಶನ್ ಕಾರ್ಡ್ ಅನ್ನು ವೋಡಾಫೋನ್ ನಿಮಗೆ ಒದಗಿಸುತ್ತದೆ. ನಿಮ್ಮ ಪ್ರಸ್ತುತ ಸಿಮ್ ಕಾರ್ಡ್‌ನಿಂದ 55199 ಗೆ ಸಂದೇಶವನ್ನು ಕಳುಹಿಸಬೇಕಾಗುತ್ತದೆ. SMS SIMEX <19 Digit 4G SIM Card Number> ಮತ್ತು ಇದನ್ನು 551 99 ಗೆ ಕಳುಹಿಸಿ. ನಿಮ್ಮ ಹೊಸ ಸಿಮ್ ಕಾರ್ಡ್‌ನಲ್ಲಿ ನೀಡಿರುವ 19 ಅಂಕೆಗಳನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕಾಗುತ್ತದೆ.

#4

#4

ನೀವು ನಮೂದಿಸಿರುವ ಸಂಖ್ಯೆಯೊಂದಿಗೆ ವೋಡಾಫೋನ್‌ನಿಂದ ಎಸ್‌ಎಮ್‌ಎಸ್‌ ಅನ್ನು ಸ್ವೀಕರಿಸುತ್ತೀರಿ. 2 ಗಂಟೆಗಳಲ್ಲಿ ಹೊಸ ಸಿಮ್ ಕಾರ್ಡ್‌ನೊಂದಿಗೆ ಆರು ಅಂಕೆಗಳ ಉತ್ತರದೊಂದಿಗೆ ಸಂದೇಶವನ್ನು ವಾಲಿಡೇಟ್ ಮಾಡಿ.

#5

#5

ನಿಮ್ಮನ್ನು ಪರಿಶೀಲಿಸಿದ ನಂತರ ಪರಿಶೀಲನೆಗೊಂಡ ನಂತರ, 20 ನಿಮಿಷಗಳಲ್ಲಿ ನಿಮ್ಮ ಸಿಮ್ ರೀಪ್ಲೇಸ್‌ಮೆಂಟ್ ಕೋರಿಕೆಯನ್ನು ಸಂಪೂರ್ಣಗೊಳಿಸಲಾಗುತ್ತದೆ. 4ಜಿ ಸೇವೆಗಳನ್ನು ಆನಂದಿಸಲು ನಿಮ್ಮ ಹೊಸ ಸಿಮ್ ಕಾರ್ಡ್ ಅನ್ನು 20 ನಿಮಿಷಗಳ ತರುವಾಯ ಇನ್‌ಸರ್ಟ್ ಮಾಡಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಆಪಲ್ ಫೋನ್‌ಗಳ ಮೇಲೆ ಪ್ರೈಸ್ ಕಟ್ ಇಂದೇ ತ್ವರೆ ಮಾಡಿ</a><br /><a href=10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ?
ಅತಿ ಕಡಿಮೆ ಬೆಲೆಯ Freedom 251 ಸ್ಮಾರ್ಟ್‌ಫೋನ್‌ ಫೀಚರ್‌ಗಳು
ಸಂಬಂಧಕ್ಕೆ ಹುಳಿ ಹಿಂಡುವ ವಾಟ್ಸಾಪ್" title="ಆಪಲ್ ಫೋನ್‌ಗಳ ಮೇಲೆ ಪ್ರೈಸ್ ಕಟ್ ಇಂದೇ ತ್ವರೆ ಮಾಡಿ
10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ?
ಅತಿ ಕಡಿಮೆ ಬೆಲೆಯ Freedom 251 ಸ್ಮಾರ್ಟ್‌ಫೋನ್‌ ಫೀಚರ್‌ಗಳು
ಸಂಬಂಧಕ್ಕೆ ಹುಳಿ ಹಿಂಡುವ ವಾಟ್ಸಾಪ್" loading="lazy" width="100" height="56" />ಆಪಲ್ ಫೋನ್‌ಗಳ ಮೇಲೆ ಪ್ರೈಸ್ ಕಟ್ ಇಂದೇ ತ್ವರೆ ಮಾಡಿ
10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ?
ಅತಿ ಕಡಿಮೆ ಬೆಲೆಯ Freedom 251 ಸ್ಮಾರ್ಟ್‌ಫೋನ್‌ ಫೀಚರ್‌ಗಳು
ಸಂಬಂಧಕ್ಕೆ ಹುಳಿ ಹಿಂಡುವ ವಾಟ್ಸಾಪ್

Best Mobiles in India

English summary
The process is simple and hassle free. Vodafone is also offering 1GB free data on getting a new 4G SIM card.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X