Home
ಟೆಕ್ ನೌಕರಿ

ಗೂಗಲ್ ನಮ್ಮಿಂದ ಮಾಹಿತಿ ಪಡೆದುಕೊಳ್ಳುವುದು ಹೇಗೆ ಗೊತ್ತಾ..?

By Lekhaka

ಗೂಗಲ್ ಮ್ಯಾಪ್ ಅನ್ನು ನಾವು ಹೆಚ್ಚಾಗಿ ಇಂದಿನ ದಿನದಲ್ಲಿ ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ, ಇದೇ ಗೂಗಲ್ ಮ್ಯಾಪ್ ನಮ್ಮ-ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿದೆ ಎನ್ನಲಾಗಿದೆ. ಗೂಗಲ್ ಮ್ಯಾಪ್ ಹೆಚ್ಚು ಅಭಿವೃದ್ಧಿಯಾಗುತ್ತಿರುವಂತೆ ನಿಮ್ಮ ಮಾಹಿತಿಗಳು ಹೆಚ್ಚಾಗಿ ಗೂಗಲ್ ಬಳಸಿಕೊಳ್ಳುತ್ತಿದೆ.

ಗೂಗಲ್ ಯಾವ ಮಾಹಿತಿಗಳನ್ನು ಕಲೆಕ್ಟ್ ಮಾಡಲಿದೆ:

ಗೂಗಲ್ ಯಾವ ಮಾಹಿತಿಗಳನ್ನು ಕಲೆಕ್ಟ್ ಮಾಡಲಿದೆ:

ಗೂಗಲ್ ಲಾಗ್ ಇನ್ ಆದ ಸಂದರ್ಭದಲ್ಲಿಯೇ ಗೂಗಲ್ ನಮ್ಮ ಮಾಹಿತಿಗಳನ್ನು ಸ್ಟೋರ್ ಮಾಡಿಕೊಳ್ಳಲಿದೆ. ಈ ಸಂದರ್ಭದಲ್ಲಿಯೇ ನಿಮ್ಮ ವೈಯಕ್ತಿಕ ಮಾಹಿತಿಗಳು ಗೂಗಲ್ ಆಕೌಂಟ್ ಸೇರಿಕೊಳ್ಳಲಿದೆ. ಇದರಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ಹಾಗೂ ಟೆಲಿಫೋನ್ ನಂಬರ್ ಗಳು ಸಹ ಸೇವ್ ಆಗಲಿದೆ.

ನಮ್ಮಿಂದಲೇ ಮಾಹಿತಿ ಪಡೆಯಲಿದೆ:

ನಮ್ಮಿಂದಲೇ ಮಾಹಿತಿ ಪಡೆಯಲಿದೆ:

ಇದಲ್ಲದೇ ನಮ್ಮಿಂದಲೇ ಮಾಹಿತಿಗಳನ್ನು ಕಲೆಕ್ಟ್ ಮಾಡಲಿದೆ. ವಿಡಿಯೋ ನೋಡಬೇಕಾದ ಸಂದರ್ಭದಲ್ಲಿ ಯಾವ ವಿಡಿಯೋ ಬೇಕು, ಯಾವ ಮಾಹಿತಿಗಳು ಇಷ್ಟ ಎಂಬುದನ್ನು ತಿಳಿದುಕೊಂಡು ನಮಗೆ ಬೇಕಾದ ಜಾಹೀರಾತುಗಳನ್ನು ತೋರಿಸಲಿದೆ.

ವಿವಿಧ ವಿಷಯಗಳಿಂದ:

ವಿವಿಧ ವಿಷಯಗಳಿಂದ:

ಇದಲ್ಲದೇ ಗೂಗಲ್ ವಿವಿಧ ವಸ್ತುಗಳನ್ನು ಮೂಲಕವೂ ಸಂಗ್ರಹಿಸಲಿದೆ. ಅಂದರೆ ನಾವು ಬಳಸುವ ಫೋನ್, ಡಿವೈಸ್, ಹಾರ್ಡ್ ವೇರ್ ಸೇರಿದಂತೆ ವಿವಿಧ ವಿಷಯಗಳು ಹಾಗೂ ಲೋಕೆಷನ್, ಆಪ್ ಗಳು, ಹೊಸ ಟೆಕ್ನಾಲಜಿ ಬಳಸುತ್ತಿರುವ ಪ್ರತಿ ವಿಚಾರವನ್ನು ಬಳಕೆ ಮಾಡಿಕೊಳ್ಳಲಿದೆ.

ಇದನ್ನು ಹೇಗೆ ಬಳಸಿಕೊಳ್ಳಲಿದೆ:

ಇದನ್ನು ಹೇಗೆ ಬಳಸಿಕೊಳ್ಳಲಿದೆ:

ಗೂಗಲ್ ಹೆಚ್ಚಿನದಾಗಿ ತನ್ನ ಸೇವೆಗಳನ್ನು ಮೇನ್ಟೆನ್ ಮಾಡಿಕೊಳ್ಳುವ ಸಲುವಾಗಿ ಬಳಕೆ ಮಾಡಿಕೊಳ್ಳಲಿದೆ ಎನ್ನಲಾಗಿದೆ. ಅಲ್ಲದೇ ತನ್ನ ಆಡ್ ಗಳನ್ನು ಬಳಕೆದಾರರಿಗೆ ತಲುಪಿಸಲು ಇದನ್ನು ಬಳಕೆ ಮಾಡಿಕೊಳ್ಳಲಿದೆ.

ಇಲ್ಲದೇ ಮುಂದೆ ಯಾವುದಾದರು ತೊಂದರೆಗಳು ಎದುರಾದರೆ ಅವುಗಳನ್ನು ಎದುರಿಸುವ ಸಲುವಾಗಿ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಲಿದೆ ಎನ್ನಲಾಗಿದೆ. ಅಲ್ಲದೇ ತನ್ನ ತಪ್ಪುಗಳನ್ನು ತಿದ್ದುಕೊಳ್ಳಲು ಸಹ ಇದನ್ನು ಬಳಕೆ ಮಾಡಿಕೊಳ್ಳಲಿದೆ.

ತನ್ನ ಸೇವೆಯ ಗುಣಮಟ್ಟವನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿಯೂ ಗೂಗಲ್ ಯನ್ನ ಬಳಕೆದಾರರ ಮಾಹಿತಿಯನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ. ಇದರಿಂದ ಬಳಕೆದಾರರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

Best Mobiles in India

English summary
We use Google service almost everywhere be it Maps, Mails or to search results too. Before using the service, we give permission to access our information, which helps them to collect data to show more relevant search results and ads.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+