Home
ಟೆಕ್ ನೌಕರಿ

ಐಫೋನ್ ಎಕ್ಸ್‌ನಲ್ಲಿ ಆಪ್‌ಗಳನ್ನು ಹೈಡ್ ಮಾಡುವುದು ಹೇಗೆ..?

By Gizbot Bureau

ಎಲ್ಲರಿಗೂ ಗೊತ್ತಿರೋ ಹಾಗೆ ಐಓಎಸ್ ಆಪರೇಟಿಂಗ್ ಸಿಸ್ಟಮ್ ಬಹಳ ನಿಯಮ ಬದ್ಧವಾಗಿದೆ ಮತ್ತು ಅನೇಕ ಬದಲಾವಣೆ ಗಳಿಗೆ ಅದರಲ್ಲಿ ಅವಕಾಶವಿರುವುದಿಲ್ಲ. ಅದೇ ಕಾರಣಕ್ಕೆ ಕೆಲವೊಮ್ಮೆ ಆಪ್ ಗಳನ್ನ ಬಯೋಮೆಟ್ರಿಕ್ ಡಾಟಾ ಬಳಸಿ ಲಾಕ್ ಮಾಡುವುದು ಮತ್ತು ಪ್ರತಿಯೊಂದು ಆಪ್ ನ್ನು ಹೈಡ್ ಮಾಡುವುದು ಇತ್ಯಾದಿಗಳನ್ನ ಐಓಎಸ್ ನಲ್ಲಿ ಸಾಧಿಸುವುದು ಬಹಳ ಕಷ್ಟ.

ಆದರೆ ಬಳಕೆದಾರರು ಸ್ವಲ್ಪ ಪ್ರಯತ್ನ ಪಟ್ಟರೆ ಕೆಲವು ಆಶ್ಚರ್ಯಕರ ವಾದ ವೈಶಿಷ್ಟ್ಯ ಗಳನ್ನು ಬಳಕೆದಾರರು ಐಓಎಸ್ ನಲ್ಲಿ ಗಮನಿಸಬಹುದು. ಅದರಲ್ಲಿ ಒಂದು ಆಪ್ ಗಳನ್ನು ಹೌಡ್ ಮಾಡುವ ಅವಕಾಶ. ಒಂದೇ ಆಪ್ ನ್ನು ಹೈಡ್ ಮಾಡಲು ಸಾಧ್ಯವಿಲ್ಲದೇ ಇದ್ದರೂ ಒಂದೇ ವಿದಧ ಆಪ್ ಗಳ ಗುಂಪನ್ನು ಹೈಡ್ ಮಾಡಲು ಸಾಧ್ಯವಾಗುತ್ತದೆ. ಹೇಗೆ ಎಂಬ ಕುತೂಹಲವಿದ್ದಲ್ಲಿ ಈ ಲೇಖನವನ್ನು ಪೂರ್ಣ ಓದಬೇಕಾಗುತ್ತದೆ.

ಐಫೋನ್ ಎಕ್ಸ್‌ನಲ್ಲಿ ಆಪ್‌ಗಳನ್ನು ಹೈಡ್ ಮಾಡುವುದು ಹೇಗೆ..?

ನಾವು ಇಲ್ಲಿ ತೋರಿಸಲು ಹೊರಟಿರುವ ಟ್ರಿಕ್ ಹೊಸತೇನಲ್ಲ. ಇದು ಕೆಲವು ವರ್ಷಗಳಿಂದ ಬಳಕೆಯಲ್ಲಿರುವ ವಿಧಾನವೇ ಆಗಿದೆ.

ಆದರೂ ಅನೇಕರಿಗೆ ಈ ವಿಧಾನದ ಬಳಕೆಯ ಬಗ್ಗೆ ತಿಳಿದಿಲ್ಲ. ಆದರೆ ಐಓಎಸ್ 12ರಲ್ಲಿ ಈ ಟ್ರಿಕ್ ಬದಲಾಗಿದೆ. ಹಾಗಾಗಿ ಒಂದು ವೇಳೆ ನೀವು ಈಗಲೂ ಐಓಎಸ್ 11ನ್ನೇ ಬಳಕೆ ಮಾಡುತ್ತಿದ್ದಲ್ಲಿ ಈ ಲೇಖನವು ನಿಮಗೆ ಐಫೋನ್‌ ಎಕ್ಸ್ ನಲ್ಲಿ ಆಪ್ ಗಳನ್ನು ಹೈಡ್ ಮಾಡಲು ಸಹಾಯ ಮಾಡುತ್ತದೆ.

1.

1.

ಐಫೋನ್ ಎಕ್ಸ್ ನಲ್ಲಿ ಆಪ್ ನ ಸೆಟ್ಟಿಂಗ್ಸ್ ನ್ನು ಲಾಂಚ್ ಮಾಡಿ. ಟ್ಯಾಪ್ ಮಾಡಿ. ನಂತರ ಸ್ಕ್ರೀನ್ ಟೈಮ್ ನ್ನು ಟ್ಯಾಪ್ ಮಾಡಿ. ಇಲ್ಲಿ "Content & Privacy Restrictions" ಆಯ್ಕೆಯನ್ನು ಟ್ಯಾಪ್ ಮಾಡಿ.

2.

2.

ಒಮ್ಮೆ ಇದನ್ನು ಮಾಡಿದ ನಂತರ, ನಿಮಗೆ ಪಾಸ್ ಕೋಡ್ ಸೃಷ್ಟಿಸಲು ತಿಳಿಸಲಾಗುತ್ತದೆ. ಆದರೆ ಅದನ್ನ ಮೊದಲೇಮಾಡಿದ್ದರೆ ನಮಗೆ ಎಂಟ್ ಪಾಸ್ ಕೋಡ್ ಸ್ಕ್ರೀನ್ ಲಭ್ಯವಾಗುತ್ತದೆ. ಜಸ್ಟ್ ಪಾಸ್ ಕೋಡ್ ಕ್ರಿಯೇಟ್ ಮಾಡಿ ಮತ್ತು ಮುಂದಿನ ಸ್ಕ್ರೀನ್ ನಲ್ಲಕ ಕಟೆಂಟ್ ಮತ್ತು ಒ್ರೈವೆಸಿ ಆಯ್ಕೆಯನ್ನು ಅನೇಬಲ್ ಮಾಡಿ.

3.

3.

ಈಗ ಒಂದು ವೇಳೆ ನೀವು ನೇಟಿವ್ ಆಪ್ ನ್ನು ಹೌಡ್ ಮಾಡಬೇಕು ಎಂದು ಬಯಸುವುದಾದರೆ "Allowed Apps" ಆಯ್ಕೆಯನ್ನು ಟ್ಯಾಪ್ ಮಾಡಿ. ಇಲ್ಲಿ ನೀವು ಹೋಮ್ ಸ್ಕ್ರೀನ್ ನಲ್ಲಿ ಬರಲು ಇಚ್ಛಿಸದ ಆಪ್ ಗಳನ್ನು ಡಿಸೇಬಲ್ ಮಾಡಿ..

4.

4.

ಥರ್ಡ್ ಪಾರ್ಟಿ ಆಪ್ ಗಳನ್ನು ಹೈಡ್ ಮಾಡಲು "Content Restriction" ನ್ನು ಟ್ಯಾಪ್ ಮಾಡಿ. ಆದರೆ ನೀವು ನಿಮ್ಮ ಐಫೋನ್‌ಹಲವಾರು ವಿಚಾರಗಳನ್ನು ರಿಸ್ಟ್ರಿಕ್ಟ್ ಮಾಡಲು ಅವಕಾಶವಿರುವುದಿಲ್ಲ. ಆದರೆ ಮ್ಯೂಸಿಕ್, ಪಾಡ್ ಕಾಸ್ಟ್, ಮೂವಿ, ಬುಕ್ಸ್, ಹಾಗೂ ಇತರೆ ಕೆಲವು ಬಳಕೆದಾರರಿಗೆ ರಿಸ್ಟ್ರಿಕ್ಟ್ ಮಾಡಲು ಅವಕಾಶ ನೀಡುತ್ತದೆ.

5.

5.

ಆದರೆ ಈ ಲೇಖನವು ಆಪ್ ಗಳನ್ನು ಹೈಡ್ ಮಾಡುವ ಬಗ್ಗೆ ಗಮನ ಹರಿಸುತ್ತಿದೆ. ಹಾಗಾಗಿ ಕೆಳಗೆ ತೋರಿಸಿರುವ ಚಿತ್ರದಲ್ಲಿ ಮಾರ್ಕ್ ಮಾಡಿರುವಂತೆ ಆಪ್ಸ್ ನ್ನು ಮಾರ್ಕ್ ಮಾಡಿ. ಡಿಫಾಲ್ಟ್ ಆಗಿ "Allow All Apps" ಆಯ್ಕೆಯಾಗಿ ಇರುತ್ತದೆ.

6.

6.

ಇಲ್ಲಿ ನೀವು ಕೆಲವು ವಿಚಾರಗಳನ್ನ ಸಾಧಿಸಬಹುದು. ಮೊದಲನೆಯದಾಗಿ ನೀವು ಎಲ್ಲಾ ಥರ್ಟ್ ಪಾರ್ಟಿ ಆಪ್ ಗಳನ್ನ ಹೌಡ್ ಮಾಡಬಹುದು. "Don't Allow Apps" ಆಯ್ಕೆಯನ್ನು ಟ್ಯಾಪ್ ಮಾಡಿ ಅಥವಾ ವಯಸ್ಸಿನ ಆಧಾರದಲ್ಲೂ ನೀವು ಆಪ್ ಗಳನ್ನು ರಿಸ್ಟ್ರಿಕ್ಟ್ ಮಾಡಬಹುದು. ಉದಾಹರಣೆಗೆ 12+ನ್ನು ಟ್ಯಾಪ್ ಮಾಡುವುದರಿಂದ ಹನ್ನೆರಡು ವರ್ಷದ ಒಳಗಿನವರು ಈ ಆಪ್ ಗಳನ್ನು ಬಳಸಲು ಅವಕಾಶವಿರುವುದಿಲ್ಲ.

Best Mobiles in India

English summary
How to Hide Apps on iPhone X. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+