Home
ಟೆಕ್ ನೌಕರಿ

ಇನ್‌ಸ್ಟಾಗ್ರಾಂನಲ್ಲಿ ಆಕಸ್ಮಿಕ ಲೈಕ್‌ನ್ನು ಹೈಡ್‌ ಮಾಡುವುದು ಹೇಗೆ..?

By Gizbot Bureau

ದಿನ ಕಳೆದಂತೆ ಇನ್ ಸ್ಟಾಗ್ರಾಮ್ ಬಳಕೆಯೂ ಹೆಚ್ಚಾಗುತ್ತಿದೆ. ಹೆಚ್ಚು ಮಂದಿ ಇದರಲ್ಲಿ ಉತ್ತಮವಾದ ವಿಡಿಯೋಗಳು ಮತ್ತು ಫೋಟೋಗಳನ್ನು ಕಾಣಬಹುದು ಎನ್ನುವ ಕಾರಣಕ್ಕಾಗಿಯೇ ಬಳಕೆ ಮಾಡಿಕೊಳ್ಳುವವರು ಇದ್ದಾರೆ. ಈ ಹಿನ್ನಲೆಯಲ್ಲಿ ಒಮ್ಮೆ ನೀವು ಇನ್ ಸ್ಟಾಗ್ರಾಮ್ ನಲ್ಲಿ ಲೈಕ್ ಮಾಡಿದ ನಂತರದಲ್ಲಿ ಅದನ್ನು ಬದಲಾಯಿಸಬೇಕು ಎನ್ನುವ ಮನಸದಾರೆ ಅದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ನೀವು ಯಾವುದೇ ಒಂದು ಫೋಸ್ಟ್ ಇಲ್ಲವೇ ಫೋಟೋವನ್ನು ತಿಳಿಯದೆ ಲೈಕ್ ಮಾಡಿದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೋಷಿಪೀಕೇಷನ್ ಗಳು ಸೇರಿದಂತೆ ಅದಕ್ಕೆ ಸಂಬಂಧಿಸಿದ ಮಾಹಿತಿಗಳು ನಿಮಗೆ ಅಗತ್ಯವಿಲ್ಲದೇ ಹೊದರು ಸಹ ಬರುತ್ತಿರುತ್ತವೆ, ಈ ಹಿನ್ನಲೆಯಲ್ಲಿ ಅವುಗಳನ್ನು ಹೈಡ್ ಮಾಡುವುದು ಯಾವರೀತಿಯಲ್ಲಿ ಎಂಬುದನ್ನು ನಾವಿಲ್ಲಿ ನೋಡುವ.

ಇನ್‌ಸ್ಟಾಗ್ರಾಂನಲ್ಲಿ ಆಕಸ್ಮಿಕ ಲೈಕ್‌ನ್ನು ಹೈಡ್‌ ಮಾಡುವುದು ಹೇಗೆ..?

ಈ ರೀತಿಯ ವಿಶೇಷತೆಯನ್ನು ಪಡೆಯಬೇಕಾದರೆ ಮೊದಲಿಗೆ ನೀವು ನಿಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಸೆಟ್ಟಿಂಗ್ಸ್ ಅನ್ನು ಓಪನ್ ಮಾಡಬೇಕಾಗಿದೆ. ಹೀಗೆ ಮಾಡಿದ ನಂತರದಲ್ಲಿ ಅದರಲ್ಲಿ ನಿಮ್ಮ ಆಕೌಂಟ್ ಅನ್ನು ಪಬ್ಲಿಕ್ ನಿಂದ ಪ್ರೈವೆಟ್ ಗೆ ಬದಲಾಯಿಸಬೇಕಾಗುತ್ತದೆ. ಹೀಗೆ ಮಾಡಿದರೆ ಮಾತ್ರವೇ ಈ ಹೊಸ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಲು ಸಾಧ್ಯ ಎನ್ನಲಾಗಿದೆ.

ಇದಾದ ನಂತರದಲ್ಲಿ ನಿಮ್ಮ ಪೇಜ್ ಒಪನ್ ಮಾಡಿ ಅದರಲ್ಲಿ ಎಡಿಟ್ ಪ್ರೋಫೈಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ. ಇದರಲ್ಲಿ ನಿಮ್ಮ ಹೆಸರು ಪ್ರೋಫೈಲ್ ಪಿಚ್ಚರ್ ಮತ್ತು ಹಲವು ವಿಚಾರಗಳು ಕಾಣಿಸಿಕೊಳ್ಳಲಿದ್ದು, ಅವುಗಳನ್ನು ನೀವು ಎಡಿಟ್ ಮಾಡಬೇಕಾಗಿದೆ. ಹೀಗೆ ಮಾಡಲೇ ಬೇಕು.

ಇದಾದ ನಂತರದಲ್ಲಿ ನಿಮ್ಮ ಯೂಸರ್ ನೇಮ್ ನಿಂದ ಹಿಡಿದು ಪ್ರತಿಯೊಂದನ್ನು ಹೊಸದಾಗಿ ಬದಲಾಯಿಸಿ ಹಳೇಯದನ್ನು ಡಿಲೀಟ್ ಮಾಡಬೇಕಾಗಿದೆ. ಇದರಿಂದಾಗಿ ನೀವು ಲೈಕ್ ಮಾಡಿದ ಸಂದರರ್ಭದಲ್ಲಿ ಇದ್ದಂತಹ ಮಾಹಿತಿಯೂ ಬಲದಲಾಗಿ ಪ್ರತಿಯೊಂದು ಹೊಸದಾಗಿ ಕಾಣಿಸಿಕೊಳ್ಳಲಿದೆ.

ಇದಲ್ಲದೇ ಇನ್ ಸ್ಟಾಗ್ರಾಮ್ ನಲ್ಲಿ ಹೊಸದೊಂದು ಆಯ್ಕೆಯೂ ಕಾಣಿಸಿಕೊಂಡಿದ್ದು, ಇದರಲ್ಲಿ ಬಳಕೆದಾರರಿಗೆ ಅನಿಮೆಟೆಡ್ ಎಮೋಜಿಗಳನ್ನು ಸ್ಟೊರಿಯಲ್ಲಿ ಬಳಕೆ ಮಾಡಿಕೊಳ್ಳುವ ಅವಕಾಸವನ್ನು ಮಾಡಿಕೊಡಲಾಗಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಇನ್ನು ಸ್ಟೋರಿಗಳನ್ನು ಆಪ್ ಲೋಡ್ ಮಾಡಬಹುದಾಗಿದೆ. ಫೇಸ್ಬುಕ್ ನಲ್ಲಿ ಇದ್ದ ಮಾದರಿಯ ಅಯ್ಕೆಯೂ ಇದಾಗಿದೆ.

Best Mobiles in India

English summary
How to hide your accidental like on Instagram. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+