Home
ಟೆಕ್ ನೌಕರಿ

ಪ್ಲೇ ಸ್ಟೋರಿನಲ್ಲಿ ಫೆಕ್ ಆಪ್ ಗಳನ್ನು ಗುರುತಿಸುವುದು ಹೇಗೆ..?

By Precilla Dias

ಗೂಗಲ್ ಪ್ಲೇ ಸ್ಟೋರಿನಲ್ಲಿ ಫೇಕ್ ಆಪ್ ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದಾಗಿ ಬಳಕೆದಾರರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದನ್ನು ಅರಿತ ಗೂಗಲ್ ತನ್ನ ಕೃತಕಬುದ್ಧಿ ಮತ್ತೆಯ ಸಹಾಯದಿಂದ ಪ್ಲೇ ಸ್ಟೋರಿನಲ್ಲಿದ್ದ 700000 ಫೇಕ್ ಆಪ್ ಗಳನ್ನು ಡಿಲೀಟ್ ಮಾಡಿದೆ ಎನ್ನಲಾಗಿದೆ. ಆದರೂ ಸಹ ಕೇಲವು ಆಪ್ ಗಳು ನುಸುಳಿ ಬಂದಿವೆ ಎನ್ನಲಾಗಿದೆ. ಅವುಗಳನ್ನು ಹೇಗೆ ಕಂಡುಹಿಡಿಯುವುದು?

ಸರ್ಚ್ ರಿಸಲ್ಟ್:

ಸರ್ಚ್ ರಿಸಲ್ಟ್:

ಯಾವುದೇ ಆಪ್ ಹುಡುಕಿದ ಸಂದರ್ಭದಲ್ಲಿ ಅದೇ ಮಾದರಿಯಲ್ಲಿ ರುವ ಹೆಚ್ಚು ಆಪ್ ಗಳು ಕಾಣಿಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ನೀವು ಹುಡುಕುವ ಆಪ್ ಹೆಸರು, ಲೋಗೋ ಮತ್ತು ಡೆವಲಪರ್ ಗಳು ಸೇರಿಯಾಗಿದ್ದಯೇ ಎಂಬುನ್ನು ನೋಡುವ ಮೂಲಕವೂ ಗುರುತಿಸಬಹುದು.

 ಆಪ್ ಹೆಸರು ಮತ್ತು ಡೆವಲಪರ್:

ಆಪ್ ಹೆಸರು ಮತ್ತು ಡೆವಲಪರ್:

ನೀವು ಇನ್ ಸ್ಟಾಲ್ ಮಾಡಿಕೊಳ್ಳಬೇಕಾದ ಆಪ್ ಹೆಸರು ಸರಿಯಾಗಿದೆಯೇ ಮತ್ತು ಅದರ ಡೆವಲಪರ್ ಯಾರು ಎಂಬುದನ್ನು ತಿಳಿಯುವ ಮೂಲಕ ನೀವು ಅದು ಫೇಕ್ ಆಪ್ ಹೌದೋ ಅಲ್ಲವೋ ತಿಳಿಯಬಹುದಾಗಿದೆ.

ಡೌನ್ ಲೋಡ್ ಕೌಂಟ್:

ಡೌನ್ ಲೋಡ್ ಕೌಂಟ್:

ಇದಲ್ಲದೇ ಅಧಿಕೃತ ಆಪ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಡೌನಲೋಡ್ ಆಗಿರುತ್ತವೆ. ಫೇಕ್ ಆಪ್ ಗಳು ಇತ್ತೀಚೆಗೆ ಕಾಣಿಸಿಕೊಂಡಿದ್ದು, ಕಡಿಮೆ ಡೌನ್ ಲೋಡ್ ಕೌಂಟ್ ಹೊಂದಿರುತ್ತವೆ ಎನ್ನಲಾಗಿದೆ.

ಆಪ್ ವಿವರ:

ಆಪ್ ವಿವರ:

ಇದಲ್ಲದೇ ಪ್ಲೇ ಸ್ಟೋರಿನಲ್ಲಿ ನೀಡುವ ಆಪ್ ವಿವರದ ಕುರಿತು ಮಾಹಿತಿಯನ್ನು ತಿಳಿಯುವ ಮೂಲಕವು ಫೇಕ್ ಆಪ್ ಗಳನ್ನು ಗುರುತಿಸಬಹುದು. ಫೇಕ್ ಆಪ್ ಹೆಚ್ಚಿನ ಮಾಹಿತಿಯನ್ನು ಹೊಂದಿರುವುದಿಲ್ಲ.

ಸ್ಕ್ರಿನ್ ಶಾಟ್:

ಸ್ಕ್ರಿನ್ ಶಾಟ್:

ಇದಲ್ಲದೇ ಆಪ್ ಗಳ ಸ್ಕ್ರಿನ್ ಶಾಟ್ ಗಳನ್ನು ಕೆಲವು ಮಂದಿ ಕಾಪಿ ಮಾಡಿರುತ್ತಾರೆ. ಇದರ ಮೂಲಕವು ಒರ್ಜಿನಲ್ ಆಪ್ ಯಾವುದು ಎಂಬುದನ್ನು ನೀವು ಸುಲಭವಾಗಿ ಗುರುತಿಸಬಹುದಾಗಿದೆ.

How to read deleted WhatsApp messages - GIZBOT KANNADA
ರಿವ್ಯೂ;

ರಿವ್ಯೂ;

ಅಧಿಕೃತ ಆಪ್ ಹೌದೋ ಅಲ್ಲವೋ ಎಂಬುದನ್ನು ತಿಳಿಯುವ ಸಲುವಾಗಿ ಆಪ್ ಬಳಕೆ ಮಾಡಿದವರು ರಿವ್ಯೂ ಬರೆದಿರುತ್ತಾರೆ. ಅದನ್ನು ನೋಡುವ ಮೂಲಕವೂ ಆಪ್ ಫೇಕ್ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

Best Mobiles in India

English summary
There are many fake apps in the Google Play Store from several developers. In many cases, we might download and install the fake apps on our smartphones instead of the original apps. To avoid this, we have come up with a trick to find out the fake Android apps on Google Play Store and this trick is pretty simple.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+