Just In
Don't Miss
- News
ಯಡಿಯೂರಪ್ಪ ಜೊತೆ ಬಸವರಾಜ ಹೊರಟ್ಟಿ ಗುಸುಗುಸು!
- Lifestyle
ಈ ರೀತಿ ಈಜುವುದರಿಂದ ಮೈ ಬೊಜ್ಜು ಸುಲಭವಾಗಿ ಕರಗಿಸಬಹುದು
- Movies
ಮಧ್ಯರಾತ್ರಿ ಆರಾಧ್ಯ ದೈವನ ಹುಟ್ಟು ಹಬ್ಬ ಆಚರಿಸಿದ ವಿಜಿ 'ಸಲಗ' ಟೀಮ್
- Finance
2020ಕ್ಕೆ ಈ ಕಂಪನಿ ಕಾರುಗಳ ಬೆಲೆ ಹೆಚ್ಚಳವಾಗಲಿದೆ
- Automobiles
ಟಾಟಾ ಹ್ಯಾರಿಯರ್ ಎಸ್ಯುವಿ ಮೇಲೆ ಭರ್ಜರಿ ಆಫರ್
- Sports
ಐಎಸ್ಎಲ್ 2019: ಒಡಿಶಾ ಎಫ್ಸಿಗೆ ಪುಣೆಯಲ್ಲಿ ಅಮೂಲ್ಯ ಜಯ
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಲ್ಯಾಪ್‌ಟ್ಯಾಪ್‌ನಲ್ಲಿ RAM ಬದಲಾಯಿಸುವುದು ಹೇಗೆ..!
ಲ್ಯಾಪ್ ಟ್ಯಾಪ್ ಕಡಿಮೆ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಇಲ್ಲವೇ ಹ್ಯಾಂಗ್ ಆಗುತ್ತಿದ್ದರೆ ಅದರಲ್ಲಿರುವ RAM ತನ್ನ ಶಕ್ತಿಯನ್ನು ಕಳೆದುಕೊಂಡಿದೆ ಎನ್ನುವ ಅರ್ಥ. ಅಲ್ಲದೇ ಇದು ಮಾರುಕಟ್ಟೆಗೆ ಬೇಕಾದ ವೇಗದ ಅದರಲ್ಲಿ ಇಲ್ಲ ಎನ್ನುವುದಾಗಿದೆ. ಈ ಹಿನ್ನಲೆಯಲ್ಲಿ ನೀವು ನಿಮ್ಮ ಲ್ಯಾಟ್ ಟ್ಯಾಪ್ ನಲ್ಲಿರುವ RAM ಅನ್ನು ಬದಲಾವಣೆ ಮಾಡಿ ಅದನರ ವೇಗವನ್ನು ಹೆಚ್ಚು ಮಾಡಬಹುದಾಗಿದೆ.
ಆದರೆ ಕೆಲವು ಲ್ಯಾಪ್ ಟ್ಯಾಪ್ ಗಳು ಮಾತ್ರವೇ ನಿಮಗೆ RAM ಅನ್ನು ಬದಲಾವಣೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿವೆ. ಇದಕ್ಕಾಗಿ ನೀವು ಮಾರುಕಟ್ಟೆಯಲ್ಲಿ ದೊರೆಯುವ ಮೆಮೊರಿ ಸ್ಕ್ಯಾನರ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ DDR4 RAM ಗಳು ನಿಮಗೆ ಆಪ್ ಗ್ರೇಡ್ ಮಾಡುವ ಅವಕಾಶವನ್ನು ಮಾಡಿಕೊಡುತ್ತಿವೆ.
ಸಾಮಾನ್ಯ ಕಂಪ್ಯೂಟರ್ ಗಳಲ್ಲಿ RAM ಅನ್ನು ಬದಲಾವಣೆ ಮಾಡಿವ ಮಾದರಿಯಲ್ಲಿಯೇ ಲ್ಯಾಪ್ ಟ್ಯಾಪ್ ನಲ್ಲಿಯೂ ಬದಲಾವಣೆ ಮಾಡಬಹುದಾಗಿದೆ. ಆದರೆ ಇದರಲ್ಲಿ ಮಾಡುವುದು ಸ್ಪಲ್ಪ ಕಷ್ಟ ಸಾಧ್ಯ ಎನ್ನಲಾಗಿದೆ.
RAM ಆಪ್ ಗ್ರೇಡ್ ಮಾಡುವುದು ಹೇಗೆ..?
1 ಮೊದಲಿಗೆ ನಿಮ್ಮ ಲ್ಯಾಪ್ ಟ್ಯಾಪ್ ಅನ್ನು ಮೊದಲಿಗೆ ಶಟ್ ಡೌನ್ ಮಾಡಿರಿ. ಮತ್ತೆ ಚಾರ್ಜ್ ಗೆ ಹಾಕಬೇಡಿ. ನಿಮ್ಮ ಲ್ಯಾಪ್ ಟಾಪ್ ಆಫ್ ಆಗಿದರೆ ಮಾತ್ರವೇ ಇದನ್ನು ಮಾಡಲು
2 ಮೊದಲಿಗೆ ನಿಮ್ಮ ಲ್ಯಾಪ್ ಟ್ಯಾಪ್ ನಲ್ಲಿ ಮೆಮೊರಿ ಟ್ರೈ ಅನ್ನು ಓಪನ್ಮಾಡಿ. ಇದು ಲ್ಯಾಪ್ ಟ್ಯಾಪ್ ಹಿಂಭಾಗದಲ್ಲಿ ಇರುವ ಪ್ಯಾನಲ್ ನಲ್ಲಿ ಇರಲಿದೆ. ಇದಕ್ಕಾಗಿ ನೀವು ಸರ್ವಿಸ್ ಮ್ಯಾನುಯಲ್ ಅನ್ನು ನೋಡಬಹುದಾಗಿದೆ.
3. ನಿಮ್ಮ ಲ್ಯಾಪ್ ಟ್ಯಾಪ್ ನಲ್ಲಿ ಇರುವ ಬ್ಯಾಟರಿಯನ್ನು ಸಂಫೂರ್ಣವಾಗಿ ಕಾಲಿ ಮಾಡಿರಿ ಇಲ್ಲವಾದರೆ ಶಾಕ್ ಆಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಬ್ಯಾಟರಿಯನ್ನು ಫುಲ್ ಡಿಚಾರ್ಜ್ ಮಾಡಿರಿ.
4 ಮುಂದಿನ ಹಂತದಲ್ಲಿ ನೀವು ಮೆಮೊರಿ ಕಾರ್ಡ್ ಅನ್ನು ಇನ ಸ್ಟಾಲ್ ಮಾಡುವುದಾಗಿದೆ. ಮೆಮೊರಿ ಮ್ಯಾಡುಯಲ್ ಸಣ್ಣದೊಂದು ನೋಟ್ ಮಾದರಿಯಲ್ಲಿ ಇರಲಿದೆ. ಅದು ಮೆಮೊರಿ ಸ್ಲಾಟ್ ದಾಗಿರುತ್ತದೆ.
5 ನಿಧಾನವಾಗಿ ಮೆಮೊರಿ ಕಾರ್ಡ್ ಅನ್ನು ಸರಿಯಾದ ಜಾಗದಲ್ಲಿ ಸೇರಿಸಿರಿ. ನಂತರ ಸಾಫ್ಟ್ ಲಾಕ್ ಮಾಡಿ, ನಂತರದ ಜಾಗದಲ್ಲಿ ಲಾಕ್ ಮಾಡಿರಿ.
6 ಇದಾದ ನಂತರದಲ್ಲಿ ನೀವು ಆರಾಮವಾಗಿ ಹೆಚ್ಚು ಪ್ರಮಾಣದ RAM ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090