ಸ್ಮಾರ್ಟ್‌ಫೋನ್ ಹೆಚ್ಚು ಕಾಲ ಬಾಳಿಕೆ ಬರಲು ಹೀಗೆ ಮಾಡಿ!!

ಗ್ಯಾಜೆಟ್‌ಗಳ ಉತ್ತಮ ನಿರ್ವಹಣೆ ಹೇಗೆ?

|

ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿರ್ವಹಣೆ ಮಾಡುವುದು ಬಹಳ ಮುಖ್ಯ. ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ನಿರಂತರವಾಗಿ ಬಳಸುವುದರಿಂದ ಅವುಗಳು ಅವುಗಳ ಜೀವಿತ ಅವಧಿ ಕಡಿಮೆಯಾಗುತ್ತದೆ. ಇದರಿಂದ ಅವುಗಳ ಕೆಲಸ ನಿಧಾನವಾಗಿ ಬಳಸಲು ಬೇಜಾರಾಗುತ್ತವೆ.!

ಹಾಗಾಗಿ, ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳ ಬಳಕೆಯಲ್ಲಿ ಉತ್ತಮ ನಿರ್ವಹಣೆ ಮಾಡುವುದರ ಮೂಲಕ ಅವುಗಳು ವರ್ಷಗಟ್ಟಲೆ ಉತ್ತಮವಾಗಿ ಕೆಲಸ ಮಾಡುವಂತೆ ಮಾಡಬಹುದು. ಹಾಗಾದರೆ, ಗ್ಯಾಜೆಟ್‌ಗಳ ಉತ್ತಮ ನಿರ್ವಹಣೆ ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಬ್ಯಾಟರಿಗಳ ಸ್ಥಿತಿ ಪರಿಶೀಲಿಸಿ

ಬ್ಯಾಟರಿಗಳ ಸ್ಥಿತಿ ಪರಿಶೀಲಿಸಿ

ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ ಯಾವುದೇ ಆಗಿರಬಹುದು, ಮೊದಲಿಗೆ ಬ್ಯಾಟರಿಗಳ ಸ್ಥಿತಿ ಪರಿಶೀಲಿಸಿ. ಬ್ಯಾಟರಿ ಇಡೀ ಸಾಧನದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವುದರಿಂದ ಅದು ಹಳೆಯದಾದರೆ, ಸರಿಯಾಗಿ ಕೆಲಸ ಮಾಡದಿದ್ದರೆ ಹೊಸತನ್ನು ಖರೀದಿಸುವುದು ಇಲ್ಲವೇ ದುರಸ್ತಿ ಮಾಡಿಸುವುದು ಸೂಕ್ತ.!!

ಮೆಮೊರಿ ಬಗ್ಗೆ ಇರಲಿ ಎಚ್ಚರ!!

ಮೆಮೊರಿ ಬಗ್ಗೆ ಇರಲಿ ಎಚ್ಚರ!!

ನೀವು ಬಳಸುವ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ ಮೊಮೊರಿ ಬಗ್ಗೆ ಗಮನಹರಿಸುವುದೂ ಒಳ್ಳೆಯದು. ಅನಗತ್ಯವಾದ ಡೇಟಾಗಳನ್ನು ಡಿಲೀಟ್ ಮಾಡುವುದು. ಮತ್ತು ಆಗಾಗ್ಗೆ ಸ್ಮಾರ್ಟ್‌ಫೊನ್ ಮೆಮೊರಿಯನ್ನು ಡಂಪಿಂಗ್ ( ಬೇರೆಡೆ ವರ್ಗಾವಣೆ) ಮಾಡುವುದರಿಂದ

ಸ್ಕ್ರೀನ್‌ಗಾರ್ಡ್ ಬಳಕೆ ಇರಲಿ.

ಸ್ಕ್ರೀನ್‌ಗಾರ್ಡ್ ಬಳಕೆ ಇರಲಿ.

ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಬಳಕೆಯಲ್ಲಿರುವುದರಿಮದ ಅಕಸ್ಮಾತ್‌ ಆಗಿ ಸ್ಮಾರ್ಟ್‌ಫೋನ್‌ ಬಿದ್ದು ಸ್ಕ್ರೀನ್ ಒಡೆಯಬಹುದು. ಹಾಗಾಗಿ, ಸ್ಕ್ರೀನ್ ರಕ್ಷಣೆಗಾಗಿ ಸ್ಕ್ರೀನ್‌ಗಾರ್ಡ್ ಬಳಕೆ ಇರಲಿ. ಹಾಗಾಗಿ ಸ್ಮಾರ್ಟ್‌ಫೊನ್‌ಗೆ ಟೆಂಪರ್ ಗ್ಲಾಸ್ ಹಾಕಿಸಿ.!!

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಚಾರ್ಜಿಂಗ್ ಬಗ್ಗೆ ಹೇಳಬೇಕಿಲ್ಲ.!!

ಚಾರ್ಜಿಂಗ್ ಬಗ್ಗೆ ಹೇಳಬೇಕಿಲ್ಲ.!!

ಸ್ಮಾರ್ಟ್‌ಫೋನ್‌ ಬ್ಯಾಟರಿಯನ್ನು ಅನ್ನು ಸರಿಯಾಗಿ ಚಾರ್ಜ್ ಮಾಡದಿದ್ದರೆ ಸ್ಮಾರ್ಟ್‌ಫೋನ್ ಹಾಳಾಗುವುದರಲ್ಲಿ ಸಂದೇಹವಿಲ್ಲ.! ಹಾಗಾಗಿ, ಸ್ಮಾರ್ಟ್‌ಫೋನ್ ಜೊತೆಗೆ ಬಂದಿರುವ ಚಾರ್ಜರ್ ಮೂಲಕವೇ ಸ್ಮಾರ್ಟ್‌ಫೋನ್‌ ಬ್ಯಾಟರಿ ಚಾರ್ಜ್ ಮಾಡಿ. ಮತ್ತು ಪೂರ್ಣವಾಗಿ ಚಾರ್ಜ್ ಖಾಲಿಯಾಗುವವರೆಗೂ ಸ್ಮಾರ್ಟ್‌ಫೋನ್ ಬಳಸಬೇಡಿ.!!

ನಾಸಾದ ಗಗನಯಾತ್ರಿಗಳ ತಂಡದಲ್ಲಿ ನಮ್ಮ ರಾಜಾಚಾರಿ ಆಯ್ಕೆ!!ನಾಸಾದ ಗಗನಯಾತ್ರಿಗಳ ತಂಡದಲ್ಲಿ ನಮ್ಮ ರಾಜಾಚಾರಿ ಆಯ್ಕೆ!!

Best Mobiles in India

English summary
We have become a smartphone society. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X