ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ OTP ಆಟೋ ರೀಡ್ ಆಗಬೇಕೆ..! ಜಸ್ಟ್‌ ಹೀಗೆ ಮಾಡಿ..!

|

ನಿಮಗೆ ಬರುವ ಎಲ್ಲಾ sms otp ಗಳನ್ನು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು‌ ಆಟೋಮೆಟಿಕ್‌ ಆಗಿ ರೀಡ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ. ಇದರಲ್ಲಿ ಎಲ್ಲ ಬ್ಯಾಂಕಿಂಗ್ OTP ವಿವರಗಳಾಗಲಿ, ಯಾವುದೇ OTP ಯನ್ನು ನೀವು ಒಪನ್ ಮಾಡಿಕೊಳ್ಳಬೇಕಾದ ಸಂದರ್ಭದಲ್ಲಿ ಸಹಾಯವನ್ನು ಮಾಡುತ್ತದೆ.

OTP ಯನ್ನು ನೋಡಿ, ನೀವು ಎಂಟರ್ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳುವ ಸಲುವಾಗಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ಬಂದ sms ಗಳನ್ನು ಒಪನ್ ಮಾಡಿಕೊಂಡು OTP ಯನ್ನು ಎಂಟ್ರಿ ಮಾಡುವ ವಿಧಾನ ಇಂದು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ OTP ಆಟೋ ರೀಡ್ ಆಗಬೇಕೆ..! ಜಸ್ಟ್‌ ಹೀಗೆ ಮಾಡಿ..!

ಈ ಹಿನ್ನಲೆಯಲ್ಲಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ sms ಆಗಿರುವಂತಹ otp ಗಳನ್ನು ತಾನೇ ಎಂಟರ್ ಮಾಡುವಂತೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿ ಕೊಡುವ ಪ್ರಯತ್ನ ಇದಾಗಿದೆ. ಈ ಮುಂದಿನ ಹಂತಗಳನ್ನು ನೋಡಿಕೊಳ್ಳುವ ಮೂಲಕ ನೀವೇ ಮಾಡಬಹುದಾಗಿದೆ.

ಹಂತ 1

ಹಂತ 1

ಮೊದಲನೆಯದಾಗಿ ನೀವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ನನ್ನು ರೂಟ್ ಮಾಡಬೇಕಾಗಿದೆ, ಇದಕ್ಕಾಗಿ ಎಕ್ಸ್ ಪೋಸ್ಟರ್ ರೂಟರ್ ಅನ್ನು ಹಾಕಿ ಕೊಳ್ಳಬೇಕಾಗಿದೆ. ರೂಟ್ ಮಾಡಿದ ನಂತರದಲ್ಲಿ ಅದನ್ನು ಹಾಕಿಕೊಂಡು, otp ಗಳನ್ನು ತಾನೇ ಎಂಟರ್ ಮಾಡುವಂತೆ ಹೊಸ ಹೊಸ ಆಪ್ ಅನ್ನು ಇನ್ಸ್ಟಾಲ್ ಮಾಡಿ ಕೊಳ್ಳಲು ಸಹಾಯವಾಗುತ್ತದೆ.

ಹಂತ 2

ಹಂತ 2

ನಂತರದಲ್ಲಿ sms ಎಕ್ಸ್ ಟ್ರಾ ಕ್ಟರ್ ಎಂಬ ಆಪನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ, ಆಪನ್ನು ಡೌನ್ಲೋಡ್ ಮಾಡಿಕೊಂಡು, ಎಕ್ಸ್ ಪೋಸ್ಟರ್ ರೂಟರ್ ಹಾಕಿಕೊಂಡು ಮುಂದಿನ ಹಂತಗಳನ್ನು ‌ಪಾಲಿಸಿ.

ಹಂತ 3

ಹಂತ 3

ನಂತರ ಯಾವ ಆಪ್ ನಲ್ಲಿ ನಿಮಗೆ otp ಗಳನ್ನು ತಾನೇ ಎಂಟರ್ ಮಾಡುವಂತೆ ಮಾಡಬೇಕೋ, ಅದನ್ನು ಎಕ್ಸ್ ಪೋಸ್ಟರ್ ರೂಟರ್ ನಲ್ಲಿ ನೀವು ಏನೆಬಲ್ ಮಾಡಬೇಕಾಗುತ್ತದೆ, ಇದನ್ನು‌ ಮಾಡಿದರೆ ಮಾತ್ರವೇ otp ಗಳನ್ನು ತಾನೇ ಎಂಟರ್ ಮಾಡುವಂತೆ ಮಾಡಬಹುದಾಗಿದೆ.

ಹಂತ 4

ಹಂತ 4

ಈ ಹಂತಗಳನ್ನು ಪಾಲಿಸಿದ ನಂತರದಲ್ಲಿ, ನಿಮ್ಮ ಫೋನ್ otp ಗಳನ್ನು ತಾನೇ ಎಂಟರ್ ಮಾಡುವಂತೆ ಮಾಡಲು ಶಕ್ತವಾಗಿದೆ ಎಂದು ತಿಳಿಯಲು ಒಟಿಪೊ ಕೇಳುವ ಆಪ್ ಅನ್ನು ಒಪನ್ ಮಾಡಿ ಒಟಿಪಿ ವೈರಿಫಿಕೇಷನ್ ಮಾಡಿ. ಮೊಬೈಲ್ ನಿಮಗೆ ಬರುವ ಎಲ್ಲಾ sms otp ಗಳನ್ನು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು‌ ಆಟೋಮೆಟಿಕ್‌ ಆಗಿ ರೀಡ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ಇದರಲ್ಲಿ ಎಲ್ಲ ಬ್ಯಾಂಕಿಂಗ್ OTP ವಿವರಗಳಾಗಲಿ, ಯಾವುದೇ OTP ಯನ್ನು ನೀವು ಒಪನ್ ಮಾಡಿಕೊಳ್ಳಬೇಕಾದ ಸಂದರ್ಭದಲ್ಲಿ ಸಹಾಯವನ್ನು ಮಾಡುತ್ತದೆ.

Best Mobiles in India

English summary
How to Make Your Android Read all SMS and Verify OTP Automatically. To know more this visit kannada,gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X