ಐಪೋನ್, ಐಪ್ಯಾಡ್‌ಗಳಲ್ಲಿ PDF ಫೈಲ್‌ಗಳನ್ನು ನಿರ್ವಹಿಸುವುದು ಹೇಗೆ..!
ಇಂದಿನ ದಿನದಲ್ಲಿ PDF ಫೈಲ್ ಗಳು ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿವೆ. ಅಲ್ಲದೇ ಇದರಿಂದಾಗಿ ಬಳೆದಾರರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭಗಳು ಆಗುತ್ತಿದೆ. ಈ ಹಿನ್ನಲೆಯಲ್ಲಿ ವಿಶ್ವದ ಎಲ್ಲಾ ಭಾಗಗಳಲ್ಲಿಯೂ ನಾವು PDF ಬಳಸುವುದುನ್ನು ಕಾಣಬಹುದಾಗಿದೆ. ಇದು ಟೆಕ್ಸ್ಟ್ ಮತ್ತು ಇಮೇಜ್ ಫಾರ್ಮೆಟ್ ಅನ್ನು ಬಳೆಕೆ ಮಾಡಿಕೊಳ್ಳಲು ಮಾತ್ರವೇ ಬಳಸಲು ಸಾಧ್ಯವಾಗಲಿದೆ.

ಈ ಹಿನ್ನಲೆಯಲ್ಲಿ iOSಗಳಲ್ಲಿ ನಾವು PDF ಫೈಲ್ ಗಳನ್ನು ಬಳಕೆ ಮಾಡಿಕೊಳ್ಳುವುದ ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. ಇದರಿಂದಾಗಿ ನೀವು ಆಪಲ್ ಗ್ಯಾಜೆಟ್ ಗಳಲ್ಲಿ ನೀವು ಹೇಗೆ PDF ಫೈಲ್ ಗಳನ್ನು ಪ್ರೊಸೆಸ್ ಮಾಡುವುದು ಎಂಬುದನ್ನು ತಿಳಿದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಉಪಯೋಗವಾಗಲಿದೆ.

PDFಗಳನ್ನು ಸೇವ್ ಮಾಡುವುದು:
ನೀವು ಮೇಲ್ ಮೂಲಕ ಸ್ವೀಕರಿಸಿದ PDFಗಳನ್ನು ಸೇವ್ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ಮವು ಇದಾಗಿದೆ.
1) ಮೇಲ್ ಆಪ್ ನಲ್ಲಿ ನೀವು ಸ್ವೀಕರಿಸಿದ ಮೇಲ್ ಅನ್ನು ಓಪನ್ ಮಾಡಿ.
2) ಇ ಮೇಲ್ ನಲ್ಲಿ ಪಾಪ್ ಆಪ್ ಆದ ವಿಡೋ ಮೇಲೆ ಕ್ಲಿಕ್ ಮಾಡಿ ಮತ್ತು ಲಾಂಗ್ ಪ್ರೆಸ್ ಮಾಡಿ.
3) ಫೈಲ್ ಓಪನ್ ಆದ ನಂತರದಲ್ಲಿ ನೀವು ಶೇರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.
4) ನಂತರದಲ್ಲಿ ನೀವು ಗೂಗಲ್ ಡ್ರೈವ್ ಇಲ್ಲವೇ ಡ್ರಾಪ್ ಬಾಕ್ಸ್ ಸೆಲೆಕ್ಟ್ ಮಾಡಿಕೊಳ್ಳಿ.
5) ಸುಮ್ಮನೇ ಸೇವ್ ಮಾಡುವ ಬದಲಿಗೆ ಫೋಲ್ಡರ್ ವೊಂದನ್ನು ಕ್ರಿಯೇಟ್ ಮಾಡಿ ಸೇವ್ ಮಾಡಿಕೊಳ್ಳಿ.

PDFಗಳನ್ನು ಶೇರ್ ಮಾಡುವುದು:
ನೀವು ನಿಮ್ಮ PDF ಫೈಲ್ ಗಳನ್ನು ಶೇರ್ ಮಾಡಲು ಬಯಸಿದರೆ
1) ಒಪನ್ ಫೈಲ್
2) ನಂತರ ನೀವು ಕಳುಹಿಸಬೇಕಾದ PDF ಫೈಲ್ ಅನ್ನು ಆಯ್ಕೆ ಮಾಡಿಕೊಳ್ಳಿ.
3) ನಂತರದಲ್ಲಿ ಶೇರ್ ಬಟನ್ ಮೇಲ್ ಕ್ಲಿಕ್ ಮಾಡಿ ನಿಮಗೆ ಬೇಕಾದನ್ನು ಆಯ್ಕೆ ಮಾಡಿಕೊಳ್ಳಿ.

PDFಗಳನ್ನು ಫಾರ್ವರ್ಡ್ ಮಾಡಲು:
1) ಒಪನ್ ಫೈಲ್
2) ನಂತರ ರಿಪ್ಲೇ/ಫಾರ್ವಡ್/ಪ್ರಿಂಟ್ ಬಟನ್ ಮೇಲ್ ಕ್ಲಿಕ್ ಮಾಡಿ ಫಾರ್ವರ್ಡ್ ಆಯ್ಕೆಯ ಮೇಲ್ ಕ್ಲಿಕ್ ಮಾಡಿ.
3) ನಂತರದಲ್ಲಿ ಫೈಲ್ ಗಳನ್ನು ಆಟ್ಯಾಚ್ ವಿಂಡೋದಲ್ಲಿ ಕಾಣಿಸಿಕೊಳ್ಳಲಿದೆ. ನಂತರದಲ್ಲಿ ಅದನ್ನು ಕಳುಹಿಸಿಕೊಳ್ಳಿ.

PDFಗಳನ್ನು ಪ್ರಿಂಟ್ ಮಾಡಲು:
1) ಮೊದಲಿಗೆ ಮೇಲ್ ನಲ್ಲಿ ಬಂದಿರುವ ಫೈಲ್ ಅನ್ನು ಆಕ್ಸಿಸ್ ಪಡೆದುಕೊಳ್ಳಿ.
2) ಕ್ಲಿಕ್ ಆನ್ ಶೇರ್
3) ನಂತರದಲ್ಲಿ ಪ್ರಿಂಟ್
4) ನಬಂತರದಲ್ಲಿ ಪ್ರಿಂಟರ್ ಅನ್ನು ಆಯ್ಕೆಯನ್ನು ಮಾಡಿಕೊಳ್ಳಿ ಮತ್ತು ನಂಬರ್ ಆಫ್ ಕಾಪಿ ಸೆಲೆಕ್ಟ್ ಮಾಡಿ
5) ನಂತರದಲ್ಲಿ ರೈಟ್ ಕಾರ್ನರ್ ನಲ್ಲಿ ಕ್ಲಿಕ್ ಮಾಡಿ ಆಪರೇಷನ್ ಫಿನಿಷ್ ಮಾಡಿ.

ಅನೋಟಿಂಗ್ PDFಗಳನ್ನು ಮಾಡಲು:
1) ಯೂಸ್ ಇಮೇಲ್ ಫೈಲ್ ಮೇಲೆ ಕ್ಲಿಕ್ ಮಾಡಿ
2) ರೈಟ್ ಕಾರ್ನರ್ ನಲ್ಲಿ ಮಾರ್ಕ್ ಆಪ್ ಮೇಲೆ ಕ್ಲಿಕ್ ಮಾಡಿ.
3) ನಂತರದಲ್ಲಿ ಅನೋಮೋಷನ್ ಟೂಲ್ ಮೇಲೆ ಕ್ಲಿಕ್ ಮಾಡಿ.
4) ನಂತರದಲ್ಲಿ ಡನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

PDF ಎಡಿಟಿಂಗ್ ಮಾಡಲು:
ಮೊದಲಿಗೆ ನಿಮ್ಮ ಆಪಲ್ ಡಿವೈಸ್ ನಲ್ಲಿ ಮೊದಲಿಗೆ ಬಿಲ್ಟ್ ಇನ್ ಆಪ್ ಇಲ್ಲವೇ ಥರ್ಡ್ ಪಾರ್ಟಿ ಆಪ್ ಗಳನ್ನು ಬಳಸಿಕೊಳ್ಳಬೇಕು.
1) PDF ಫಿಲ್ಲರ್
2) ಆಡೋಬ್ ಫಿಲ್ ಮಾಡಿ ಸೈನ್ ಇನ್ ಆಗಿ
3) ಆಡೋಬ್ ಆಕ್ರೋಬ್ ಸಿನ್ನರ್ ಮಾಡಿ.


Click it and Unblock the Notifications



