Home
ಟೆಕ್ ನೌಕರಿ

ಕಂಪ್ಯೂಟರ್‌ನಲ್ಲಿ ಸ್ಮಾರ್ಟ್‌ಫೋನ್ ಪ್ರತಿಬಿಂಬ ಪಡೆಯಬಹುದು.! ಹೇಗೆ ಗೊತ್ತಾ?

By Gizbot Bureou

ವಿಂಡೋಸ್ 10 ಸಾಕಷ್ಟು ಅಭಿವೃದ್ಧಿಯನ್ನು ಹೊಂದುತ್ತಿದ್ದು, ಬಳಕೆದಾರರಿಗೆ ಸಾಕಷ್ಟು ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ. ಇದೆ ಮಾದರಿಯಲ್ಲಿ ಹೊಸದೊಂದು ಆಯ್ಕೆಯೂ ಕಾಣಿಸಿಕೊಂಡಿದ್ದು, ಇದರಲ್ಲಿ ಬಳಕೆದಾರರಿಗೆ ಸ್ಮಾರ್ಟ್ ಫೋನ್ ಅನ್ನು ಮಿರರಿಂಗ್ ಮಾಡಿಕೊಳ್ಳುವ ಹೊಸ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಸ್ಮಾರ್ಟ್ ಫೋನ್ ಬಳಕೆದಾರರು ವಿಂಡೋಸ್ ನಲ್ಲಿ ತಮ್ಮ ಫೋನ್ ಅನ್ನೇ ಬಳಕೆ ಮಾಡಬಹುದಾಗಿದೆ.

ಕಂಪ್ಯೂಟರ್‌ನಲ್ಲಿ ಸ್ಮಾರ್ಟ್‌ಫೋನ್ ಪ್ರತಿಬಿಂಬ ಪಡೆಯಬಹುದು.! ಹೇಗೆ ಗೊತ್ತಾ?


ಹೊಸ ಆಪ್ ಡೇಟ್ ನಲ್ಲಿ ವಿಂಡೋಸ್ 10 ತನ್ನ ಬಳಕೆದಾರರಿಗೆ ಸಾಕಷ್ಟು ಹೊಸ ಆಯ್ಕೆಗಳನ್ನು ನೀಡುತ್ತಿದ್ದು, ಕಂಪ್ಯೂಟರ್ ಬಳಕೆಯನ್ನು ಇನ್ನಷ್ಟು ಸಲಿಸು ಮಾಡುವ ಯೋಜನೆಯನ್ನು ರೂಪಿಸಿದೆ. ಇದೇ ಹಿನ್ನಲೆಯಲ್ಲಿ ಸ್ಮಾರ್ಟ್ ಫೋನ್ ಮಿರರಿಂಗ್ ಆಯ್ಕೆಯನ್ನು ನೀಡಿದ್ದು, ಈ ಹಿನ್ನಲೆಯಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರು ವಿಂಡೋಸ್ ನಲ್ಲಿ ಮಿರರಿಂಗ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಸ್ಮಾರ್ಟ್ ಫೋನ್ ಮಿರರಿಂಗ್ ಮಾಡಲು:

ನಿಮ್ಮ ವಿಂಡೋಸ್ ನಲ್ಲಿ ಸ್ಮಾರ್ಟ್ ಫೋನ್ ಅನ್ನು ಮಿರರಿಂಗ್ ಮಾಡುವ ಸಲುವಾಗಿ ನೀವು ವಿಂಡೋಸ್ 10 ಆನಿವರ್ಸರಿ ಆಪ್ ಡೇಟ್ ಅನ್ನು ಹೊಂದಿರಬೇಕಾಗಿದೆ. ಅಲ್ಲದೇ ನಿಮ್ಮ ಕಂಪ್ಯೂಟರ್ ಮತ್ತು ಮೊಬೈಲ್ ಒಂದೇ ವೈ ಫೈಗೆ ಕನೆಕ್ಟ್ ಆಗುವಂತೆ ನೋಡಿಕೊಳ್ಳಬೇಕಾಗಿದೆ. ಇದೇ ಮಾದರಿಯಲ್ಲಿ ನೀವು ಸ್ಮಾರ್ಟ್ ಟಿವಿಗೆ ಕನೆಕ್ಟ್ ಮಾಡಿಕೊಳ್ಳಲು ಒಂದೇ ವೈಫೈನಲ್ಲಿ ಕೆನೆಕ್ಟ್ ಮಾಡಿಕೊಳ್ಳಬೇಕಾಗಿದೆ.

ಕನೆಕ್ಟ್ ಮಾಡುವುದ ಹೇಗೆ..?

1 ನಿಮ್ಮ ಕಂಪ್ಯೂಟರ್ ಅನ್ನು ಆನ್ ಮಾಡಿ, ವೈಫೈನೊಂದಿಗೆ ಕನೆಕ್ಟ್ ಮಾಡಿ.

WhatsApp users will now be able to hide received media from gallery - KANNADA GIZBOT

2 ನಂತರ ನೋಟಿಫಿಕೇಷನ್ ಸೆಂಟರ್ ನಲ್ಲಿ ಕ್ವಿಕ್ ಸೆಟ್ಟಿಂಗ್ಸ್ ಅನ್ನು ಕ್ಲಿಕ್ ಮಾಡಿ.

3 ನಂತರ ಕನೆಕ್ಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

4 ನಂತರ ಪ್ರೋಜೆಷನ್ ಟು ಪಿಸಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

5 ನಂತರ ಅವೆಲಬಲ್ ಎವರಿ ವೇರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

6 ವಿಂಡೋಸ್ ಕ್ಲೋಸ್ ಮಾಡಿ.

7, ನಂತರ ಮತ್ತೇ ಕನೆಟ್ಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

8 ಕ್ವಿಕ್ ಸೆಟಿಂಗ್ಸ್ ಮೇಲೆ ಕಾಸ್ಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

9 ನಂತರ ನಿಮ್ ಪಿಸಿ ಹೆಸರನ್ನು ಸೆಲೆಕ್ಸ ಮಾಡಿರಿ.

10 ನಂತರದಲ್ಲಿ ಕೆನೆಕ್ಟ್ ಆಗಲಿದೆ.

Best Mobiles in India

English summary
How to mirror your smartphone on a PC ? To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+