Home
ಟೆಕ್ ನೌಕರಿ

ಸೇಫ್ ಬ್ರೌಸಿಂಗ್ ವಿಂಡೋವನ್ನು ಎಲ್ಲಾ ಸಮಯದಲ್ಲಿಯೂ ಬಳಕೆ ಮಾಡಿಕೊಳ್ಳುವುದು ಹೇಗೆ..!

By Precilla Dias

ಇಂದಿನ ದಿನದಲ್ಲಿ ಗೂಗಲ್ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿರುವ ಹಿನ್ನಲೆಯಲ್ಲಿ ಮತ್ತು ವೆಬ್ ಬ್ರೌಸಿಂಗ್ ಹಿಸ್ಟರಿಯನ್ನು ಬಿಡಬಾರದು ಎನ್ನುವ ಕಾರಣಕ್ಕೆ ಕ್ರೋಮ್ ನಲ್ಲಿ ಇನ್ ಕಾಗ್ನೇಟೋ ವಿಂಡೋ ಬಳಕೆಯೂ ಅಧಿಕವಾಗುತ್ತಿದೆ. ಈ ವಿಂಡೋದಲ್ಲಿ ಬ್ರೌಸಿಂಗ್ ಮಾಡಿದ್ದರೆ ಹಿಸ್ಟರಿ ಉಳಿಯುವುದಿಲ್ಲ ಮತ್ತು ನಿಮ್ಮ ಯಾವುದೇ ಡೇಟಾಗಳು ಸೇವ್ ಆಗುವುದಿಲ್ಲ. ಇದರಿಂದಾಗಿ ನಿಮ್ಮನ್ನು ಯಾರು ಟ್ರಾಕ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.

ಸೇಫ್ ಬ್ರೌಸಿಂಗ್ ವಿಂಡೋವನ್ನು ಎಲ್ಲಾ ಸಮಯದಲ್ಲಿಯೂ ಬಳಕೆ ಮಾಡಿಕೊಳ್ಳುವುದು ಹೇಗೆ..!

ಕ್ರೋಮ್ ನಲ್ಲಿ ಇನ್ ಕಾಗ್ನೇಟೋ ವಿಂಡೋವನ್ನು ತೆರೆಯುವ ಸಲುವಾಗಿ ಕೀ ಬೋರ್ಟ್ ನಲ್ಲಿ ಕಂಟ್ರೋಲ್ + ಶಿಫ್ಟ್+ ಎನ್ ಒತ್ತ ಬೇಕಾಗಿದ್ದು, ಆಗ ಇನ್ ಕಾಗ್ನೇಟೋ ವಿಂಡೋ ತರೆದುಕೊಳ್ಳುತ್ತದೆ. ಇದರಲ್ಲಿ ನೀವು ಬ್ರೌಸ್ ಮಾಡುವುದು ಅತ್ಯಂತ ಸುರಕ್ಷಿತ ಎನ್ನಲಾಗಿದೆ. ಇದರಲ್ಲಿ ಕೆಲವು ಆಡ್ ಗಳು ಬ್ಲಾಕ್ ಆಗಲಿದೆ ಎನ್ನಲಾಗಿದೆ. ಇದರಲ್ಲಿ ನಿಮ್ಮ ಯಾವುದೇ ಡೇಟಾ ಗಳು ಸೇವ್ ಆಗುವುದಿಲ್ಲ.

ಕ್ರೋಮ್ ನಲ್ಲಿ ಯಾವಾಗಲು ಇನ್ ಕಾಗ್ನೇಟೋ ವಿಂಡೋವನ್ನು ಓಪನ್ ಆಗುವಂತೆ ಮಾಡುವುದು ಹೇಗೆ.

How to Sharing a Mobile Data Connection with Your PC (KANNADA)
ಹಂತ 01:

ಹಂತ 01:

ನಿಮ್ಮ ವಿಂಡೋಸ್ ಪಿಸಿಯಲ್ಲಿ ಗೂಗಲ್ ಕ್ರೊಮ್ ಅನ್ನು ಒಪನ್ ಮಾಡಿಕೊಳ್ಳಿ.

ಹಂತ 02: ನಂತರ ಟಾಸ್ಕ್ ಬಾರಿನಲ್ಲಿರುವ ಕ್ರೋಮ್ ಲೋಗೋ ಮೇಲೆ ರೆಟ್ ಕ್ಲಿಕ್ ಮಾಡಿರಿ.

ಹಂತ 03:

ಹಂತ 03:

ನಂತರ ಅಲ್ಲಿ ಓಪನ್ ಆಗುವ ಪಾಪ್ ವಿಂಡೋಸಲ್ಲಿ ಪ್ರಾಪರ್ಟಿಸ್ ಮೆಲೆ ಕ್ಲಿಕ್ ಮಾಡಿರಿ.

ಹಂತ 04: ನಂತರದಲ್ಲಿ ಪ್ರಾಪರ್ಟಿಸ್ ಓಪನ್ ಆಗಲಿದ್ದು, ಅದರಲ್ಲಿ ಶಾರ್ಟ್ ಕಟ್ ವಿಂಡೋ ತೆರೆದುಕೊಳ್ಳಿ. ನಂತರ ಸ್ಟಾರ್ಟ್ ಇನ್ ಆಯ್ಕೆಯಲ್ಲಿ incognito ಎಂದು ಆಡ್ ಮಾಡಿರಿ.

ಹಂತ 05: ನಂತರ ನಿಮ್ಮ ವಿಂಡೋದಲ್ಲಿ ಇನ್ ಕಾಗ್ನೇಟೋ ವಿಂಡೋ ಶಾರ್ಟ್ ಕಟ್ ಅನ್ನು ಕಾಣಬಹುದಾಗಿದೆ.

ಹಂತ 06:

ಹಂತ 06:

ಇದನ್ನು ನಿಮ್ಮ ಟಾಸ್ಕ್ ಬಾರಿನಲ್ಲಿಯೂ ಪಿನ್ ಪ್ರೋಗ್ರಾಮ್ ಮಾಡಿಕೊಳ್ಳಬಹುದಾಗಿದೆ.

ಹಂತ 07: ಇದಾದ ನಂತರದಲ್ಲಿ ನೀವು ಆರಮಾವಾಗಿ ಇನ್ ಕಾಗ್ನೇಟೋ ವಿಂಡೋದಲ್ಲಿ ಬ್ರೌಸಿಂಗ್ ಮಾಡಬಹುದಾಗಿದೆ.

Best Mobiles in India

English summary
Let’s have a look at one amazing guide to Always Open Google Chrome in Incognito Mode using the simple taskbar tweak that will always force incognito mode. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+