Home
ಟೆಕ್ ನೌಕರಿ

ವಾಟ್ಸ್‌ಆಪ್‌ ಮೇಸೆಜ್‌ ಅನ್ನು ಡಿಲೀಟ್ ಮಾಡಿದ್ರೂ ಓದಬಹುದು ಎಚ್ಚರ..!

ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್ ದಿನಕ್ಕೊಂದು ಹೊಸ ಮಾದರಿಯ ಆಯ್ಕೆಯನ್ನು ನೀಡುತ್ತಿದೆ. ಈ ಆಯ್ಕೆಗಳು ಹೆಚ್ಚಿನ ಸಂದರ್ಭದಲ್ಲಿ ಹಲವರಿಗೆ ಉಪಯೋಗಕ್ಕೆ ಬಂದರೆ ಇನ್ನು ಕೆಲವರಿಗೆ ಇದರಿಂದ ಹೆಚ್ಚಿನ ತೊಂದರೆಗಳಾಗುತ್ತವೆ. ಇದೇ ಮಾದರಿಯಲ್ಲಿ ವಾಟ್ಸ್ಆಪ್ ನೀಡಿದ್ದ ಡಿಲೀಟ್ ಎವರಿಒನ್ ಆಯ್ಕೆಯು ಹಲವು ಮಂದಿಗೆ ಕಿರಿಕಿರಿಯನ್ನು ಮಾಡಿದೆ.

ವಾಟ್ಸ್‌ಆಪ್‌ ಮೇಸೆಜ್‌ ಅನ್ನು ಡಿಲೀಟ್ ಮಾಡಿದ್ರೂ ಓದಬಹುದು ಎಚ್ಚರ..!
How to schedule Whatsapp messages on your Android smartphone - KANNADA

ಸ್ನೇಹಿತರು ವಾಟ್ಸ್‌ಆಪ್ ನಲ್ಲಿ ಯಾವುದೋ ಮೇಸೆಜ್ ಕಳುಹಿಸಿ, ನಾವು ಓದು ಮುನ್ನವೆ ಅಥವಾ ಓದಿದ ನಂತರದಲ್ಲಿ ಡಿಲೀಟ್ ಮಾಡಿದ ಸಂದರ್ಭದಲ್ಲಿ ನಾವು ಅದನ್ನು ಓದಲಾಗದೆ ಅಥವಾ ಮತ್ತೆ ನೋಡಲಾಗದೆ ಪರದಾಡಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಅವರು ಕಳುಹಿಸಿದ ಮೇಸೆಜ್‌ ಅನ್ನು ಡಿಲೀಟ್ ಮಾಡಿದ ನಂತರವು ಓದುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನವು ಇದಾಗಿದೆ.

ಆಪ್ ಬೇಕು:

ಆಪ್ ಬೇಕು:

ಮೊದಲಿಗೆ ನೀವು ಡಿಲೀಟ್ ವಾಟ್ಸ್‌ಆಪ್ ಮೇಸೆಜ್ ಗಳನ್ನು ಓದುವ ಸಲುವಾಗಿ ಆಪ್‌ ವೊಂದನ್ನು ಪ್ಲೇ ಸ್ಟೋರಿನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. Real Notisaver: Notification Blocker & History Log ಎಂಬ ಆಪ್‌ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿದೆ.

ಪರ್ಮಿಷನ್ ನೀಡಿ:

ಪರ್ಮಿಷನ್ ನೀಡಿ:

ಇದಾದ ಮೇಲೆ ಆಪ್ ಕೆಲವು ಆಯ್ಕೆಗಳಿಗೆ ನೋಟಿಫಿಕೇಷನ್ ಅನ್ನು ರೀಡ್ ಮಾಡುವ ಸಲುವಾಗಿ ಕೆಲವು ಪರ್ಮಿಷನ್ ಗಳನ್ನು ಕೇಳಲಿದೆ. ಇದನ್ನು ನೀಡದ ನಂತರದಲ್ಲಿ ಮಾತ್ರವೇ ನೀವು ಡಿಲೀಟ್ ಮಾಡಿದ ಮೇಸೆಜ್ ಗಳನ್ನು ಓದ ಬಹುದಾಗಿದೆ.

ಆಪ್‌ನಲ್ಲಿ ಇರಲಿದೆ:

ಆಪ್‌ನಲ್ಲಿ ಇರಲಿದೆ:

ಇದಾದ ನಂತರದಲ್ಲಿ ನಿಮಗೆ ಯಾರೇ ಮೆಸೆಜ್ ಮಾಡಿದರೂ ಸಹ Real Notisaver ಆಪ್ ನಲ್ಲಿ ಕಾಣಿಸಿಕೊಳ್ಳಲಿದೆ. ಅಲ್ಲದೇ ಯಾರಾದರೂ ಮೇಸೆಜ್ ಡಿಲೀಟ್ ಮಾಡಿದ ಸಂದರ್ಭದಲ್ಲಿಯೂ ಅವರು ಹಿಂದೆ ಡಿಲೀಟ್ ಮಾಡಿದ ಮೇಸೆಜ್ ಕುರಿತ ಮಾಹಿತಿಯನ್ನು ಇದು ನಿಮಗೆ ತೊರಿಸಿಕೊಡಲಿದೆ.

ಬೆಸ್ಟ್ ಆಪ್:

ಬೆಸ್ಟ್ ಆಪ್:

ಮಾರುಕಟ್ಟೆಯಲ್ಲಿ ಹಲವು ಆಪ್‌ಗಳು ನಿಮಗೆ ಈ ಮಾದರಿಯ ಸೇವೆಯನ್ನು ನೀಡುತ್ತವೆ ಆದರೆ ಅವುಗಳು ಹೆಚ್ಚಿನ ಪ್ರಮಾಣದ ಆಡ್‌ಗಳನ್ನು ಪ್ರದರ್ಶಿಸುತ್ತವೆ. ಆದರೆ Real Notisaver ಆಪ್ ಕಡಿಮೆ ಪ್ರಮಾಣದಲ್ಲಿ ಆಡ್‌ಗಳನ್ನು ನೀಡುತ್ತದೆ ಎನ್ನಲಾಗಿದೆ.

Best Mobiles in India

English summary
how to read deleted messages on whatsapp, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+