ನಿಮ್ಮ ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಸ್ಕ್ರೀನ್ ರೇಕಾರ್ಡ್ ಮಾಡಬಹುದು..! ಹೇಗೆ ಗೊತ್ತಾ..?
ಇಂದಿನ ದಿನದಲ್ಲಿ ಮೊಬೈಲ್ ನಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ. ಹಿನ್ನಲೆಯಲ್ಲಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ನಡೆಯುವ ಕ್ರಿಯೆಗಳನ್ನು ನಿಮ್ಮ ಕಂಪ್ಯೂಟರ್ ನಲ್ಲಿ ರೆಕಾರ್ಡ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.
ಸ್ಮಾರ್ಟ್ ಫೋನ್ ನಡೆಯುವ ಕ್ರಿಯೆಗಳನ್ನು ನಿಮ್ಮ ಲ್ಯಾಪ್ ಟಾಪ್ ನಲ್ಲಿ ರೆಕಾರ್ಡ್ ಕಾರ್ಡ್ ಮಾಡುವ ಸಲುವಾಗಿ ಕೆಲವೊಂದು ಆಪ್ ಗಳನ್ನು ನೀವು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ನೀವು ಸುಲಭವಾಗಿ ನಿಮ್ಮ ಆಂಡ್ರಾಯ್ಡ್ ನಲ್ಲಿ ನಡೆಯುವ ಕ್ರಿಯೆಗಳನ್ನು ಲ್ಯಾಪ್ ಟಾಪ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳಬಹುದಾಗಿದೆ.

ಆಂಡ್ರಾಯ್ಡ್ ಸ್ಕ್ರಿನ್ ರೆಕಾರ್ಡ್ ಮಾಡುವುದು
01. ಮೊದಲಿಗೆ ನೀವು ಪಿ ಸಿ ಎಲ್ಲಿ ಥ್ರಡ್ ಪಾರ್ಟಿ ಟೂಪ್ ಗಳನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ mirror go ಆಂಡ್ರಾಯ್ಡ್ ರೆಕಾರ್ಡ್ ಎನ್ನವು ಟೂಲ್ ವೊಂದನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗಿದೆ.
02. ಅಂತರದಲ್ಲಿ ಡೌನ್ ಲೋಡ್ ಮಾಡಿಕೊಂಡ ಆಪ್ ಅನ್ನು ಇನ್ ಸ್ಟಾಲ್ ಆದ ನಂತರದಲ್ಲಿ ನೀವು ಎರಡು ಮಾದರಿಯಲ್ಲಿ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ನೀವು wifi ಇಲ್ಲವೇ ಯುಎಸ್ಬಿ ಮೂಲಕ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಕಂಪ್ಯೂಟರ್ ನೊಂದಿಗೆ ಜೋಡನೆ ಮಾಡಬಹುದಾಗಿದೆ.
03. ಅನಂತರದಲ್ಲಿ ನಿಮ್ಮ pc ಮತ್ತು ಸ್ಮಾರ್ಟ್ಫೋನ್ ಕನೆಕ್ಟ್ ಆದ ನಂತರದಲ್ಲಿ ರೆಕಾರ್ಡ್ ಅನ್ನು ಮಾಡಬಹುದು.
04. ಅನಂತರ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ನಡೆಯುವ ಎಲ್ಲಾ ಕ್ರಿಯೇಗಳನ್ನು ನೀವು ಕಂಪ್ಯೂಟರ್ ನಲ್ಲಿಯೇ ರೆಕಾರ್ಡ್ ಮಾಡಬಹುದಾಗಿದೆ.

ವೈಸೊರ್ ಫ್ರಿ ಸ್ಕ್ರಿನ್ ರೆಕಾರ್ಡರ್:
ಇದೊಂದು ಕ್ರೋಮ್ ಆಪ್ ಆಗಿದ್ದು, ಸ್ಮಾರ್ಟ್ ಫೋನ್ ಅನ್ನು ಪಿಸಿಯಿಂದಲೇ ರೆಕಾರ್ಡ್ ಮಾಡಲು ನಿಮಗೆ ಸಹಾಯವನ್ನು ಮಾಡಲಿದೆ ಎನ್ನಲಾಗಿದೆ.
ಹಂತ 01: ಮೊದಲಿಗೆ ನಿಮ್ಮ ಕ್ರೋಮ್ ನಲ್ಲಿ ವೈಸೋರ್ ಎಂದ ಆಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ನಿಮಗೆ ಗೂಗಲ್ ಕ್ರೋಮ್ ಬ್ರೌಸರ್ ಆಪ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.
ಹಂತ 02: ಇದೇ ಮಾದರಿಯಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ವೈಸೋರ್ ಎಂದ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗಿದೆ.

ಹಂತ 03: ತದನಂತರದಲ್ಲಿ ಯುಎಸ್ಬಿ ಡಬ್ಬಲಿಂಗ್ ಆಯ್ಕೆಯನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಆಯ್ಕೆ ಮಾಡಬೇಕಾಗಿದೆ.
ಹಂತ 04: ಯು ಸಿ ಬಿ ಆಯ್ಕೆ ಮಾಡಿಕೊಂಡು ಎರಡು ಸ್ಮಾರ್ಟ್ ಫೋನ್ ಮತ್ತು ಪಿಸಿ ಕನೆಕ್ಟ್ ಮಾಡಬೇಕಾಗಿದೆ.
ಹಂತ 05: ತದನಂತರದಲ್ಲಿ connected ಎಂಬ ಆಯ್ಕೆ ಬಂದ ನಂತರದಲ್ಲಿ ನೀವು ಸುಲಭವಾಗಿ ರೆಕಾರ್ಡ್ ಮಾಡಬಹುದಾಗಿದೆ.


Click it and Unblock the Notifications








