Home
ಟೆಕ್ ನೌಕರಿ

ಆಂಡ್ರಾಯ್ಡ್ ಫೋನ್‌ಗಳಲ್ಲಿ ಡೇಟಾ ಬಳಕೆಯನ್ನು ಹೀಗೆ ಮಿತಗೊಳಿಸಿ

By Shwetha

ಪ್ರತಿಯೊಬ್ಬ ಆಂಡ್ರಾಯ್ಡ್ ಬಳಕೆದಾರರು ತಮ್ಮ ಡೇಟಾವು ಬೇಗನೇ ಮುಗಿಯುವುದರ ಬಗೆಯೇ ಚಿಂತಿಸುತ್ತಿರುತ್ತಾರೆ. ಹೆಚ್ಚಿನ ಡೇಟಾವನ್ನು ಬಳಸಲು ಇವರುಗಳು ಹೆಚ್ಚು ಖರ್ಚನ್ನು ಭರಿಸುತ್ತಿದ್ದಾರೆ ಎಂಬುದೇ ಈ ಬಳಕೆದಾರರ ಸಮಸ್ಯೆಯಾಗಿದೆ. ಹಾಗಿದ್ದರೆ ಈ ಸಮಸ್ಯೆಗೆ ಅಂತ್ಯ ಹಾಡಲೆಂದೇ ಈ ಲೇಖನವನ್ನು ನಿಮಗಾಗಿ ನಾವಿಂದು ನೀಡುತ್ತಿದ್ದೇವೆ. ನಿಮ್ಮ ಆಂಡ್ರಾಯ್ಡ್ ಸೆಟ್‌ಗಳಲ್ಲಿ ಹೆಚ್ಚುವರಿ ಡೇಟಾದ ಅಪರಿಮಿತ ಖರ್ಚನ್ನು ಕಡಿಮೆಗೊಳಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ನಿಮ್ಮ ಫೋನ್‌ನಲ್ಲಿ ಅತ್ಯಧಿಕವಾಗಿ ಬಳಕೆಯಾಗುತ್ತಿರುವ ಡೇಟಾ ಯೋಜನೆಯನ್ನು ಮಿತಗೊಳಿಸುವುದು ಹೇಗೆ ಇಲ್ಲಿದೆ ನಿಮಗೆ ಅನುಸರಿಸಲು ಅತಿ ಸರಳವಾಗಿರುವ ಕೆಲವೊಂದು ಸೂತ್ರಗಳು

#1

#1

ಇದು ನೀವು ಬಳಸಿರುವ ಡೇಟಾದ ಮಾಹಿತಿಯನ್ನು ನೀಡುತ್ತದೆ. ನೀವು ಅಂತರ್ಜಾಲವನ್ನು ಬಳಸದೇ ಇರುವ ಸಂದರ್ಭದಲ್ಲಿ ನಿಮ್ಮ ಫೋನ್ ಈ ಪ್ರಕ್ರಿಯೆಯನ್ನು ಬಳಸುತ್ತದೆ. ಆದಷ್ಟು ಇದನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸಿ ಇದನ್ನು ನಿಷ್ಕ್ರಿಯಗೊಳಿಸಲು ಸೆಟ್ಟಿಂಗ್ > ಡೇಟಾ ಯೂಸೇಜ್> ಅಪ್ಲಿಕೇಶನ್ ಆಯ್ಕೆಮಾಡಿ> ಮತ್ತು ಬ್ಯಾಕ್‌ಗ್ರೌಂಡ್ ಡೇಟಾ ನಿರ್ಬಂಧಿಸಿ.

#2

#2

ಆಂಡ್ರಾಯ್ಡ್ ಬ್ರೌಸರ್‌ಗಳಲ್ಲಿ ನಿಮ್ಮ ಡೇಟಾವನ್ನು ನಿಯಂತ್ರಿಸುವ ಆಯ್ಕೆ ಇದಾಗಿದೆ. ಇದು ಹೆಚ್ಚುವರಿ ಡೇಟಾ ಬಳಕೆಯನ್ನು ನಿಯಂತ್ರಿಸಿ ಅನಗತ್ಯ ಡೌನ್‌ಲೋಡ್ ಅನ್ನು ನಿರ್ಬಂಧಿಸುತ್ತದೆ. ಸೆಟ್ಟಿಂಗ್ಸ್> ಬ್ಯಾಂಡ್‌ವಿಡ್ತ್ ಮ್ಯಾನೇಜ್‌ಮೆಂಟ್>ರೆಡ್ಯೂಸ್ ಇನ್‌ಫಾರ್ಮೇಶನ್ ಯೂಸೇಜ್> ಅನ್.

#3

#3

ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಆಟೋ ಸಿಂಕ್ ಅನ್ನು ಆನ್ ಮಾಡುವುದು ನಿಮ್ಮ ಫೋನ್‌ಗೆ ಡೇಟಾವನ್ನು ಸಿಂಕ್ರೋನೈಜ್ ಮಾಡುತ್ತದೆ. ಸೆಟ್ಟಿಂಗ್> ಖಾತೆಗಳು>ನಿಮಗೆ ಬೇಕಾಗಿರುವ ಅಪ್ಲಿಕೇಶನ್‌ಗಾಗಿ ಸಿಂಕ್ ಅಲ್ಟ್ರಾನೇಟೀವ್ ಅನ್ನು ನಿಷ್ಕ್ರಿಯಗೊಳಿಸಿ.

#4

#4

ಆಂಡ್ರಾಯ್ಡ್ ಗ್ಯಾಜೆಟ್‌ಗಳಲ್ಲಿ ಡೇಟಾ ಕಡಿಮೆ ಮಾಡಲು ಇದು ಹೆಚ್ಚು ಅಗತ್ಯವಾಗಿರುವ ಹಂತವಾಗಿದೆ. ಅಪ್ಲಿಕೇಶನ್‌ಗಳಿಗಾಗಿ ನಮಗೆ ಸಾಕಷ್ಟು ಅಪ್‌ಗ್ರೇಡ್‌ಗಳು ದೊರೆಯುತ್ತವೆ. ಈ ನವೀಕರಣವು ಹೆಚ್ಚುತ್ತಾ ಹೋದಂತೆ ನಿಮ್ಮ ಫೋನ್‌ನಲ್ಲಿ ಡೇಟಾ ಬಳಕೆ ದ್ವಿಗುಣಗೊಳ್ಳುತ್ತದೆ. ಆಟೋ ಅಪ್‌ಗ್ರೇಡ್ ಅನ್ನು ಆಫ್ ಮಾಡಲು ಪ್ಲೇ ಸ್ಟೊರ್> ಸೆಟ್ಟಿಂಗ್>ಆಟೋ ಅಪ್‌ಗ್ರೇಡ್ ಅಪ್ಲಿಕೇಶನ್‌ಗಳು

Best Mobiles in India

English summary
This article tells about How To Reduce Data Usage In Android Devices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+