Home
ಟೆಕ್ ನೌಕರಿ

ಡೇಂಜರಸ್‌ ಐಪಿಯಿಂದ ಕಂಪ್ಯೂಟರ್‌ ಸುರಕ್ಷೆ ಹೇಗೆ?

By Suneel

ಸೈಬರ್‌ ಸೆಕ್ಯೂರಿಟಿ ಅನ್ನೋದು ಇಂದು ಅತ್ಯಂತ ಪ್ರಮುಖ ವಿಷಯ. ಯಾಕಂದ್ರೆ ಹ್ಯಾಕರ್‌ಗಳು ಯಾವುದಾದರೊಂದು ರೀತಿಯಲ್ಲಿ ಸೈಕ್ಯೂರಿಟಿ ಇಲ್ಲದ ಕಂಪ್ಯೂಟರ್‌ಗೆ ತಮ್ಮ ಹಲವು ರೀತಿಯ ಹ್ಯಾಕಿಂಗ್‌ ಸಾಫ್ಟ್‌ವೇರ್‌ಗಳಿಂದ ದಾಳಿ ಮಾಡಿ ಯಾವುದಾದರೊಂದು ಸಮಸ್ಯೆ ಉಂಟುಮಾಡುವುದರಲ್ಲಿ ಸಂಶಯವೇ ಬೇಡ. ಅಲ್ಲದೇ ತಮ್ಮದಲ್ಲದ ಕಂಪ್ಯೂಟರ್‌ಗೆ ತಮ್ಮ ಡೇಟಾ ಹ್ಯಾಕಿಂಗ್‌ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್‌ ಮಾಡುವಷ್ಟು ಸೃಜನಶೀಲರು ಕಂಪ್ಯೂಟರ್‌ ಹ್ಯಾಕರ್‌ಗಳು. ಈ ಮಾಹಿತಿ ಹೇಳಲು ಕಾರಣವೆಂದರೆ ಇಂತಹ ಹ್ಯಾಕರ್‌ಗಳಿಂದ ಸೈಬರ್‌ ಕ್ರೈಂ'ಗೆ ತಪ್ಪುಮಾಡದವರು ಸಹ ಗುರಿಯಾಗುತ್ತಾರೆ. ಆದ್ದರಿಂದ ಇಂದಿನ ಲೇಖನದಲ್ಲಿ ಗಿಜ್‌ಬಾಟ್‌ ಅಸಂಖ್ಯಾತ ಕಂಪ್ಯೂಟರ್‌ ಬಳಕೆದಾರರಿಗೆ ತಮ್ಮ ಕಂಪ್ಯೂಟರ್‌ಗೆ ಡೇಂಜರಸ್ ಐಪಿ ವಿಳಾಸ (Dangerous IP addresses) ವೆಬ್‌ಸೈಟ್‌ಗಳು ದಾಳಿ ಮಾಡದಂತೆ ಬ್ಲಾಕ್‌ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಈ ವಿಧಾನದಿಂದ ಕಂಪ್ಯೂಟರ್‌ ಸುರಕ್ಷಿತವು ಸಾಧ್ಯ, ಹಾಗೆ ಕಂಪ್ಯೂಟರ್‌ ಬಳಕೆದಾರರ ವಯಕ್ತಿಕ ಮಾಹಿತಿಯು ಸುರಕ್ಷಿತ. ಡೇಂಜರಸ್‌ ಐಪಿ ವಿಳಾಸವನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವ ಮೂಲಕ ನಿಮ್ಮ ಕಂಪ್ಯೂಟರ್‌ ಸುರಕ್ಷತೆ ಹೇಗೆ ಎಂದು ಲೇಖನದ ಸ್ಲೈಡ್‌ ಓದಿ ತಿಳಿಯಿರಿ.

 Bot Revolt

Bot Revolt

ಅಂದಹಾಗೆ ಕಂಪ್ಯೂಟರ್‌ ಮೇಲೆ ಸದಾಕಾಲ ಪರಿಶೀಲನೆ ಮಾಡುತ್ತಾ ಇತರ ಒಳಬರುವ ಮಾಲ್‌ವೇರ್‌ ಸಾಫ್ಟ್‌ವೇರ್‌ ಮತ್ತು ಡೇಂಜರಸ್‌ ವೆಬ್‌ಸೈಟ್‌ಗಳ ಮೇಲೆ ಕಣ್ಗಾವಲನ್ನು ಇರಿಸುವುದು "Bot Revolt" ಎಂಬ ಸಾಫ್ಟ್‌ವೇರ್‌. ಇದು ಕಂಪ್ಯೂಟರ್‌ ಎಲ್ಲಾ ಹೊಸ ಅಪ್‌ಡೇಟ್‌ಗಳನ್ನು ಪ್ರತಿಕ್ಷಣ ಪರಿಶೀಲಿಸಿ ಕಂಪ್ಯೂಟರ್‌ ಸುರಕ್ಷತೆ ಬಗ್ಗೆ ನಿಮಗೆ ತಿಳಿಸುತ್ತದೆ.

 ಡೇಂಜರಸ್‌ ಐಪಿ ವಿಳಾಸವನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌

ಡೇಂಜರಸ್‌ ಐಪಿ ವಿಳಾಸವನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌

ಮೊದಲಿಗೆ ನೀವು "Bot Revolt" ಟೂಲ್‌ ಅನ್ನು ಡೌನ್‌ಲೋಡ್ ಮಾಡಿ ಕಂಪ್ಯೂಟರ್‌ಗೆ ಇನ್‌ಸ್ಟಾಲ್‌ ಮಾಡಬೇಕು. ಈ ಸಾಫ್ಟ್‌ವೇರ್‌ಗಾಗಿ ನಿಮ್ಮ ಹೆಸರು ಮತ್ತು ಇಮೇಲ್‌ ವಿಳಾಸ ನೀಡಬೇಕು.

 ಡೇಂಜರಸ್‌ ಐಪಿ ವಿಳಾಸವನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌

ಡೇಂಜರಸ್‌ ಐಪಿ ವಿಳಾಸವನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌

ನಿಮ್ಮ ಇಮೇಲ್‌ಗೆ "Bot Revolt" ಟೂಲ್‌ನ ಡೌನ್‌ಲೋಡ್‌ ಲಿಂಕ್‌ ಬರುತ್ತದೆ. ಅದನ್ನು ಕ್ಲಿಕ್ ಮಾಡಿ ನಿಮ್ಮ ಕಂಪ್ಯೂಟರ್‌ಗೆ ಇನ್‌ಸ್ಟಾಲ್‌ ಮಾಡಿ ಲಾಂಚ್‌ ಮಾಡಿ.

ಡೇಂಜರಸ್‌ ಐಪಿ ವಿಳಾಸವನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌

ಡೇಂಜರಸ್‌ ಐಪಿ ವಿಳಾಸವನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌

ಟೂಲ್‌ ಅನ್ನು ಪ್ರಾರಂಭಿಸಿದ ನಂತರ ನಿಮ್ಮ ಕಂಪ್ಯೂಟರ್‌ ಸುರಕ್ಷತೆಗಾಗಿ ಡೇಂಜರಸ್‌ ಐಪಿ ವಿಳಾಸಗಳನ್ನು ಟ್ರ್ಯಾಕ್‌ ಮಾಡಿ ಬ್ಲಾಕ್‌ ಮಾಡುತ್ತದೆ.

ಡೇಂಜರಸ್‌ ಐಪಿ ವಿಳಾಸವನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌

ಡೇಂಜರಸ್‌ ಐಪಿ ವಿಳಾಸವನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌

ಅಸುರಕ್ಷಿತ ಐಪಿ ವಿಳಾಸಗಳನ್ನು ಬ್ಲಾಕ್‌ ಮಾಡುವ ಮುಖಾಂತರ ನಿಮ್ಮ ಕಂಪ್ಯೂಟರ್‌ ಅನ್ನು ಸುರಕ್ಷಿತವಾಗಿ ವ್ಯವಸ್ಥೆಗೊಳಿಸುತ್ತದೆ. ಅಲ್ಲದೇ Bot Revolt ಟೂಲ್‌ನಲ್ಲಿ ಇನ್‌ಕಾಗ್ನಿಟೊ ಫೀಚರ್‌ ಅನ್ನು ಸಹ ಬಳಸಿ ಆಗಾಗ ಟೂಲ್‌ ಅಪ್‌ಡೇಟ್‌ ವರ್ಸನ್‌ ಪಡೆಯಬಹುದು.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌ ಲೈಕ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
How To Secure Your Computer By Automatically Blocking Dangerous IP’s. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+