Home
ಟೆಕ್ ನೌಕರಿ

ಕಂಪ್ಯೂಟರ್‌ನಲ್ಲಿ ಟೆಕ್ಸ್ಟ್‌ ಮೆಸೇಜ್‌ಗಳನ್ನು ಕಳುಹಿಸಬಹುದು..! ಹೇಗೆ ಗೊತ್ತಾ..?

By Sushma Charhra

ಎಸ್ ಎಂಎಸ್ ಅನ್ನುವುದು ಒಂದು ಅತ್ಯಂತ ದೊಡ್ಡ ಸಾಮಾಜಿಕ ತಾಣವಾಗಿದ್ದು ಹಲವಾರು ಮೆಸೇಜಿಂಗ್ ಫ್ಲ್ಯಾಟ್ ಫಾರ್ಮ್ ಗಳಿವೆ ಉದಾಹರಣೆಗೆ ವಾಟ್ಸ್ ಆಪ್ , ಫೇಸ್ ಬುಕ್ ಇತ್ಯಾದಿಗಳೂ ಕೂಡ ಹೌದು. ಕಳೆದ ಕೆಲವು ವರ್ಷಗಳ ಹಿಂದೆ ಇದ್ದ ಕಮ್ಯೂನಿಕೇಷನ್ ಮೀಡಿಯಂ ಇದೀಗ ದೊಡ್ಡ ಸ್ಪರ್ಧೆಯನ್ನು ಎದುರಿಸುತ್ತಿದೆ.

ಇತ್ತೀಚೆಗೆ ಗೂಗಲ್ ಆಂಡ್ರಾಯ್ಡ್ ಮೆಸೇಜಿಂಗ್ ಆಪ್ ಗೆ ಒಂದು ವೆಬ್ ವರ್ಷನ್ ವೊಂದನ್ನು ಬಿಡುಗಡೆಗೊಳಿಸಿದೆ. ಈಗ ಮೈಕ್ರೋಸಾಫ್ಟ್ ತನ್ನ ವಿಂಡೋಸ್ 10 ಗೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಕ್ಯಾಂಪೇನ್ ಆಪ್ ನ್ನು ಅಪ್ ಡೇಟ್ ಮಾಡಿದೆ. ಇದು ಕೇವಲ ಬಳಕೆದಾರರಿಗೆ ಟೆಕ್ಸ್ಟ್ ಮೆಸೇಜ್ ಗಳನ್ನು ಸೆಂಡ್ ಮಾಡುವುದಕ್ಕೆ ಮಾತ್ರವಲ್ಲ ಬದಲಾಗಿ ರಿಸೀವ್ ಮಾಡಲು, ರಿಪ್ಲೈ ಮಾಡಲು ಕೂಡ ಅವಕಾಶ ನೀಡುತ್ತದೆ.

ಕಂಪ್ಯೂಟರ್‌ನಲ್ಲಿ ಟೆಕ್ಸ್ಟ್‌ ಮೆಸೇಜ್‌ಗಳನ್ನು ಕಳುಹಿಸಬಹುದು..! ಹೇಗೆ ಗೊತ್ತಾ..?

ಫೋಟೋಗಳು, ವೀಡಿಯೋಗಳು ಮತ್ತು ಇತರೆ ಮಲ್ಟಿಮೀಡಿಯಾ ಕಂಟೆಂಟ್ ಗಳನ್ನು ನೇರವಾಗಿ ಪಿಸಿಯ ಮೂಲಕ ಸೆಂಡ್ ಮಾಡಲು ಅವಕಾಶ ನೀಡುತ್ತದೆ. ಇದನ್ನು ಹೇಗೆ ಸಾಧಿಸುವುದು ಎಂದು ನೀವು ಯೋಚಿಸುತ್ತಿದ್ದೀರಾ? ಹಾಗಾದ್ರೆ ಅದರ ರೆಡಿ ಟು ಗೈಡ್ ಇಲ್ಲಿದೆ ನೋಡಿ.

ಅಗತ್ಯತೆಗಳು :

1. ನೀವು ಸಿಸ್ಟಮ್ ನೂತನ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತಿರಬೇಕು.

2. ನಿಮ್ಮ ಸ್ಮಾರ್ಟ್ ಫೋನ್ ಗೆ ಯುಎಸ್ ಬಿ ಕೇಬಲ್ ಅಥವಾ ವೈ-ಫೈ ಕನೆಕ್ಟಿವಿಟಿ ನಿರಂತರವಾಗಿರಬೇಕು.

3. ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ( ಸದ್ಯಕ್ಕೆ ಈ ವೈಶಿಷ್ಟ್ಯತೆಯು ಆಂಡ್ರಾಯ್ಡ್ ಫೋನ್ ಗಳಲ್ಲಿ ಮಾತ್ರವೇ ಕೆಲಸ ನಿರ್ವಹಿಸುತ್ತದೆ)

4. 'ವಿಂಡೋಸ್ ಆಪ್ ಸ್ಟೋರ್ ಬಳಸಿ ನಿಮ್ಮ ಪಿಸಿಯಲ್ಲಿ ನಿಮ್ಮ ಫೋನ್ ಆಪ್ ನ್ನು ಮತ್ತು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಮೈಕ್ರೋಸಾಫ್ಟ್ ಆಪ್ ನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ.

ಕಂಪ್ಯೂಟರ್‌ನಲ್ಲಿ ಟೆಕ್ಸ್ಟ್‌ ಮೆಸೇಜ್‌ಗಳನ್ನು ಕಳುಹಿಸಬಹುದು..! ಹೇಗೆ ಗೊತ್ತಾ..?

ವಿಂಡೋಸ್ ಗೆ 'Your Phone' ಕಂಪಾನಿಯನ್ ಆಪ್ ಬಳಸುವಿಕೆ:

1. 'Your Phone' ಆಪ್ ನ್ನು ನಿಮ್ಮ ಪಿಸಿಯಲ್ಲಿ ತೆರೆಯಿರಿ

2. 'Get Started' ಬಟನ್ ನ್ನು ಕ್ಲಿಕ್ಕಿಸಿ ಮತ್ತು 'Link Phone' ಆಯ್ಕೆಯನ್ನು ಸೆಲೆಕ್ಟ್ ಮಾಡಿ

3. ನಿಮ್ಮ ಫೋನ್ ನಂಬರ್ ನ್ನು ಎಂಟರ್ ಮಾಡಿ ಮತ್ತು ಮೈಕ್ರೋಸಾಫ್ಟ್ ನಿಂದ ಟೆಕ್ಸ್ಟ್ ಮೆಸೇಜ್ ನ್ನು ರಿಸೀವ್ ಮಾಡಲು ಸೆಂಡ್ ಬಟನ್ ನ್ನು ಪ್ರೆಸ್ ಮಾಡಿ.

4. ಒಮ್ಮೆ ನೀವು ಟೆಕ್ಸ್ಟ್ ಮೆಸೇಜ್ ರಿಸೀವ್ ಮಾಡಿದ ನಂತರ, ಲಿಂಕ್ ನ್ನು ಟ್ಯಾಪ್ ಮಾಡಿ ಮತ್ತು ಆಪ್ ನ್ನು ಲಿಂಕ್ ನಿಂದ ಡೌನ್ ಲೋಡ್ ಮಾಡಲು ಪ್ಲೇ ಸ್ಟೋರ್ ಬಳಸಿ.

5. 'Microsoft Apps' ಆಪ್ ನ್ನು ಲಾಂಚ್ ಮಾಡಿ ಮತ್ತು ಪೇರಿಂಗ್ ಪ್ರೊಸೆಸ್ ನ್ನು 'Get Started'ಆಯ್ಕೆಯನ್ನು ಟ್ಯಾಪ್ ಮಾಡಿ .

6. ಪಿಸಿ ಗೆ ಲಿಂಕ್ ಆಗಿರುವ ಮೈಕ್ರೋಸಾಫ್ಟ್ ಅಕೌಂಟ್ ಗೆ ನಿಮ್ಮ ಸೈನ್ ಇನ್ ಬಳಸಿ ಲಾಗಿನ್ ಆಗಿ. ( ಒಂದು ವೇಳೆ ಇಲ್ಲದೇ ಇದ್ದಲ್ಲಿ, ಹೊಸ ಅಕೌಂಟನ್ನು ಕ್ರಿಯೇಟ್ ಮಾಡಿ.)

7. ಆಪ್ ಗೆ ಅಗತ್ಯವಿರುವ ಪರ್ಮಿಷನ್ ಗಳನ್ನು ನೀಡಿ ಮತ್ತು 'Return to Home screen' ಆಯ್ಕೆಯನ್ನು ಸೆಲೆಕ್ಟ್ ಮಾಡಿ.

8. ಈಗ, ಪುನಃ ಪಿಸಿಯನ್ನು ಕಡೆ ನೋಡಿ ಮತ್ತು ನಿಮ್ಮ ಸ್ಮಾರ್ಟ್ ಫೋನ್ ನಿಂದ ಟೆಕ್ಸ್ಟ್ ಮೆಸೇಜ್ ಗಳನ್ನು ಸೆಂಡ್ ಮಾಡಲು ಮತ್ತು ರಿಸೀವ್ ಮಾಡಲು 'Messages' ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಸೂಚನೆ: ಈ ವೈಶಿಷ್ಟ್ಯತೆಯು ವಿಂಡೋಸ್ ಇನ್ ಸೈಡರ್ ಪ್ರೀವ್ಯೂ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ.

Best Mobiles in India

English summary
How to send text messages using your Windows PC. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+