Home
ಟೆಕ್ ನೌಕರಿ

ಟೆಕ್ಟ್ ಆಪ್ ಬದಲಾಯಿಸುವುದು ಹೇಗೆ..?

By Lekhaka

ಗೂಗಲ್ ತನ್ನ ಬಳಕೆದಾರರಿಗೆ ಡಿಫಾಲ್ಟ್ ಟೆಕ್ಸ್ ಆಪ್ ಅನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಹಿಂದೆಯೇ ನೀಡಿತ್ತು. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹಲವು ಟೆಕ್ಸ್ ಆಪ್ ಗಳು ಕಾಣಿಸಿಕೊಂಡಿದ್ದವು, ಬಳಕೆದಾರರಿಗೂ ತಮಗೆ ಬೇಕಾದ ಆಪ್ ಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿತ್ತು.

ಟೆಕ್ಟ್ ಆಪ್ ಬದಲಾಯಿಸುವುದು ಹೇಗೆ..?

ಇದಲ್ಲದೇ ಮೊಬೈಲ್ ತಯಾರಕರು ತಮ್ಮ ದೇ ಮೇಸೆಂಜಿಕ್ ಆಪ್ ಗಳನ್ನು ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನೀವು ಸಹ ನಿಮ್ಮ ಮೆಚ್ಚಿನ ಟೆಕ್ಸಟಿಂಗ್ ಆಪ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ನಿಮಗೆ ಬೇಕಾದ ಟೆಕ್ಸ್ ಆಪ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಗೂಗಲ್ ಫೋನ್ ಗಳಲ್ಲಿ ಬದಲಾಯಿಸುವುದು:

1) ಮೊದಲಿಗೆ ಟೆಕ್ಸ್ ಆಪ್ ವೊಂದನ್ನು ಡೌನ್ ಲೋಡ್ ಮಾಡಿ.

2) ನಂತರ ನೋಟಿಫಿಕೇಷನ್ ನಲ್ಲಿ ಕೆಳಗೆ ಬನ್ನಿ

3) ನಂತರ ಸೆಟ್ಟಿಂಗ್ಸ್ ಮೆನು ಆಕ್ಸಿಸ್ ಪಡೆದುಕೊಳ್ಳಿ.

4) ನಂತರ ಆಪ್ ಮತ್ತು ನೋಟಿಫಿಕೇಷನ್ ಮೇಲೆ ಕ್ಲಿಕ್ ಮಾಡಿ

5) ನಂತರ ಆಡ್ವಾನ್ಸ್ ಟು ಎಕ್ಸ್ ಪ್ಯಾಂಡ್ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿ.

6) SMS ಆಪ್ ಆಯ್ಕೆ ಮಾಡಿಕೊಳ್ಳಿ.

7) ನಂತರ ಅಲ್ಲಿ ಹೊಸ ಆಪ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಲಿ.

ಸ್ಯಾಮ್ ಸಂಗ್ ಪೋನ್ ಗಳಲ್ಲಿ:

1) ಮೊದಲಿಗೆ ಟೆಕ್ಸ್ ಆಪ್ ವೊಂದನ್ನು ಡೌನ್ ಲೋಡ್ ಮಾಡಿ.

2) ನಂತರ ನೋಟಿಫಿಕೇಷನ್ ನಲ್ಲಿ ಕೆಳಗೆ ಬನ್ನಿ

3) ನಂತರ ಸೆಟ್ಟಿಂಗ್ಸ್ ಮೆನು ಆಕ್ಸಿಸ್ ಪಡೆದುಕೊಳ್ಳಿ.

4) ನಂತರ ಆಪ್ ಸೆಲೆಕ್ಟ್ ಮಾಡಿ

5) ನಂತರ ಮೇಲೆ ಕಾಣಿಸುವ ಮೂರು ಡಾಟ್ ಗಳನ್ನು ಕ್ಲಿಕ್ ಮಾಡಿ

6) ಸೆಲೆಕ್ಟ್ ಡಿಫಾಲ್ಟ್ ಆಪ್.

7) SMS ಆಪ್ ಆಯ್ಕೆ ಮಾಡಿಕೊಳ್ಳಿ.

8) ನಂತರ ಅಲ್ಲಿ ಹೊಸ ಆಪ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಲಿ.

9) ನಂತರ ನಿಮ್ಮ ಆಯ್ಕೆಯನ್ನು ಕನ್ಫರ್ಮ್ ಮಾಡಿ ಓಕೆ ಒತ್ತಿ.

Best Mobiles in India

English summary
Back in 2014, Google came up with an option, which will let users change the default messaging app on Android smartphones. Going by the same, we have come up with a set of steps those you need to follow in order to change the default messaging app on Android. Take a look at these steps from here to know how you can change the default texting app.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+