ಗೂಗಲ್ ಡ್ರೈವ್ ನೊಂದಿಗೆ ನಿಮ್ಮ ಕಂಪ್ಯೂಟರ್ ಅನ್ನು ಸಿಂಕ್ ಮಾಡುವುದು ಹೇಗೆ?
ನಿಮ್ಮ ಮಾಹಿತಿಯನ್ನು ಸೇಫ್ ಆಗಿ ಸೆಕ್ಯೂರ್ ಆಗಿ ಇಡಲು ನೀವು ಗೂಗಲ್ ಡ್ರೈವ್ ನೊಂದಿಗೆ ಇಲ್ಲವೇ ಗೂಗಲ್ ಫೋಟೋಸ್ ನೊಂದಿಗೆ ಸಿಂಕ್ ಮಾಡಬಹುದಾಗಿದ್ದು, ಇದು ಆಟೋ ಮೆಟಿಕ್ ಆಗಿ ನಿಮ್ಮ ಮಾಹಿತಿಗಳು ಕ್ಲವೋಡ್ ವರ್ಗಾಹಿಸಲಿದೆ.
ನಿಮ್ಮ ಡೆಸ್ಕ್ ಟಾಪ್ ಕಂಪ್ಯೂಟರ್ ನಲ್ಲಿರುವ ಎಲ್ಲಾ ಡೇಟಾಗಳನ್ನು ನೀವು ಗೂಗಲ್ ಡ್ರೈವ್ ನೊಂದಿಗೆ ಸಿಂಕ್ ಮಾಡಿಕೊಳ್ಳಬಹುದಾಗಿದ್ದು, ಬ್ಯಾಕಪ್ ಇಟ್ಟುಕೊಳ್ಳಬಹುದಾಗಿದೆ. ನಿಮ್ಮ ಕಂಪ್ಯೂಟರ್ ಗೆ ವೈರಸ್ ದಾಳಿ ಮಾಡಿದರೂ ಸಹ ನಿಮ್ಮ ಡೇಟಾ ಸೇಫ್ ಆಗಿರಲಿದೆ.

ಹೀಗೆ ನಿಮ್ಮ ಮಾಹಿತಿಯನ್ನು ಸೇಫ್ ಆಗಿ ಸೆಕ್ಯೂರ್ ಆಗಿ ಇಡಲು ನೀವು ಗೂಗಲ್ ಡ್ರೈವ್ ನೊಂದಿಗೆ ಇಲ್ಲವೇ ಗೂಗಲ್ ಫೋಟೋಸ್ ನೊಂದಿಗೆ ಸಿಂಕ್ ಮಾಡಬಹುದಾಗಿದ್ದು, ಇದು ಆಟೋ ಮೆಟಿಕ್ ಆಗಿ ನಿಮ್ಮ ಮಾಹಿತಿಗಳು ಕ್ಲವೋಡ್ ವರ್ಗಾಹಿಸಲಿದೆ. ಅದನ್ನು ಮಾಡುವುದು ಹೇಗೆ ಎಂಬುದು ಮುಂದಿನಂತಿದೆ.

ಬ್ಯಾಕಪ್ ಸಿಂಕ್ ಟೂಲ್ ಡೌನ್ ಲೋಡ್ ಮಾಡಿಕೊಳ್ಳಿ:
ವಿವಿಧ ಮಾದರಿಯ ಡೇಟಾವನ್ನು ಇನ್್ಟರ್ ನೆಟ್ ನೊಂದಿಗೆ ಸಿಂಕ್ ಮಾಡಿಕೊಳ್ಳಲು ಅಗತ್ಯವಾಗಿ ಮತ್ತು ಹೆಚ್ಚು ಮಂದಿ ಬಳಕೆ ಮಾಡುತ್ತಿರುವ ಸಾಫ್ಟ್ ವೇರ್ ಇದಾಗಿದೆ. ನಿಮ್ಮ ಕಂಪ್ಯೂಟರ್ ಗೆ ಸರಿ ಹೊಂದುವಂತಹ ಟೂಲ್ ಅನ್ನು ಆಯ್ಕೆ ಮಾಡಿಕೊಳ್ಳಿ.

ಪರ್ಮಿಷನ್ ನೀಡಿ:
ಈ ಟೂಲ್ ಅನ್ನು ಡೌನ್ ಲೋಡ್ ಮಾಡಿದ ನಂತರದಲ್ಲಿ ಅದನ್ನು ಇನ್ ಸ್ಟಾಲ್ ಮಾಡಿಕೊಳ್ಳಿ. ಈ ಸಂದರ್ಭದಲ್ಲಿ ಟೂಲ್ ಕಾರ್ಯನಿರ್ವಹಿಸಲು ಹಲವು ಪರ್ಮಿಷನ್ ಗಳನ್ನು ಕೇಳುತ್ತದೆ ಅದಕ್ಕೆ ಓಕೆ ಮಾಡಿ. ಅಲ್ಲದೇ ನಿಮ್ ಗೂಗಲ್ ಗೂಗಲ್ ಡ್ರೈವ್ ಆಪ್ ಅನ್ನು ಅದರೊಂದಿಗೆ ಸಿಂಕ್ ಮಾಡಲು ಲಾಗಿನ್ ಡಿಟೈಲ್ಸ್ ನೀಡಿರಿ.

ಸಿಂಕ್ ಆಗಲಿದೆ:
ಇದಾದ ನಂತರ ನಿಮ್ಮ ಕಂಪ್ಯೂಟರ್ ಡೇಟಾ ನಿಮ್ಮ ಡ್ರೈವ್ ನೊಂದಿಗೆ ಸಿಂಕ್ ಆಗಲಿದೆ. ಅದುವೇ ಆಟೋ ಮೆಟಿಕ್ ಆಗಿ ನೀವು ಕಂಪ್ಯೂಟರ್ ನಲ್ಲಿ ಸೇವ್ ಮಾಡಿದ ಎಲ್ಲಾ ಡೇಟಾಗಳು ಡ್ರೈವ್ ನಲ್ಲಿ ಸೇವ್ ಆಗಿರುತ್ತದೆ. ಅದಕ್ಕಾಗಿ ನೀವು ಬ್ಯಾಕಪ್ ಪೋಲ್ಡರ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ ಅಲ್ಲಿ ಹಾಕಿದ ಫೈಲ್ ಗಳು ಆನ್ ಲೈನಿಗೆ ಸೇರುತ್ತದೆ.


Click it and Unblock the Notifications








