ಹೀಗೆ ಮಾಡಿದ್ರೆ ನಿಮ್ಮ ಸ್ಮಾರ್ಟ್‌ಫೋನ್‌ ಟೆಚ್‌ಸ್ಕ್ರೀನ್ ಒಡೆಯೊಲ್ಲಾ!! ಹೇಗೆ?

Written By:

ಈಗೆಲ್ಲಾ ಟೆಚ್‌ಸ್ಕೀನ್ ಸ್ಮಾರ್ಟ್‌ಫೋನ್‌ಗಳದ್ದೆ ಕಾರುಬಾರು. ಯಾರ ಬಳಿ ನೋಡಿದರೂ ಒಂದು ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್ ಇದ್ದೆಇರುತ್ತದೆ.! ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್ ಹೊಂದಿರುವ 6 ಜನರ ಪೈಕಿ ಒಬ್ಬರ ಸ್ಮಾರ್ಟ್‌ಫೋನ್ ಟಚ್‌ಸ್ಕ್ರೀನ್ ಒಡೆದುಹೋಗಿರುತ್ತದೆ.!!

ಶಾಕ್ ಆಯ್ತ? ನಿಮ್ಮ ಟಚ್‌ಸ್ಕ್ರೀನ್ ಏನಾದರೂ ಒಡೆದಿದೆಯೇ? ಹೌದು, ಟೆಚ್‌ಸ್ಕೀನ್ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರಿಗೆ ಅದರ ಬಳಕೆ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ ಎನ್ನಬಹುದು. ಅಥವಾ ಟೆಚ್‌ಸ್ಕೀನ್ ಬಗ್ಗೆ ಕೇರ್‌ಲೆಸ್ ಇರಬಹುದು. ಹಾಗಾಗಿ, ಮೊಬೈಲ್ ಹಲವರ ಮೊಬೈಲ್ ಟೆಚ್‌ಸ್ಕ್ರೀನ್ ಒಡೆದಿರುತ್ತದೆ.!!

ಹಾಗಾದರೆ, ತುಂಬಾ ಸೂಕ್ಮವಾಗಿರುವ ಮೊಬೈಲ್ ಟೆಚ್‌ಸ್ಕೀನ್ ಅನ್ನು ಹೇಗೆ ಒಡೆಯದಂತೆ ಕಾಪಾಡುವುದು? ಉತ್ತಮ ಬಳಕೆ ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆಂಪರ್ ಗ್ಲಾಸ್ ಹಾಕಿಸಿ!!

ಟೆಂಪರ್ ಗ್ಲಾಸ್ ಹಾಕಿಸಿ!!

ಮೊಬೈಲ್ ಖರೀದಿಸುವ ಸಮಯದಲ್ಲಿಯೇ ಟಚ್‌ಸ್ಕೀನ್ ರಕ್ಷಣೆಗೆ ಟೆಂಪರ್ ಗ್ಲಾಸ್ ಹಾಕಿಸಿ. ಅಕಸ್ಮಾತ್ ಮೊಬೈಲ್ ಕೈಜಾರಿದರೆ ಇದು ನಿಮ್ಮ ಟೆಚ್‌ಸ್ಕ್ರೀನ್‌ಗೆ ರಕ್ಷಣೆ ನೀಡುತ್ತದೆ.!!

ಬ್ಯಾಕ್ ಕವರ್ ಇರಲಿ.!!

ಬ್ಯಾಕ್ ಕವರ್ ಇರಲಿ.!!

ಮೊಬೈಲ್ ಲುಕ್ ಹಾಳಾಗುತ್ತದೆ ಎಂದು ಬಹುತೇಕ ಜನರು ಬ್ಯಾಕ್ ಕವರ್ ಹಾಕಿಸುವುದಿಲ್ಲ. ಆದರೆ, ಮೊಬೈಲ್ ಬ್ಯಾಕ್‌ಕವರ್ ನಿಮ್ಮ ಸ್ಮಾರ್ಟ್‌ಫೋನ್ ಜೊತೆಗೆ ಟೆಚ್‌ಸ್ಕ್ರೀನ್‌ಗೂ ರಕ್ಷಣೆ ಕೊಡುತ್ತದೆ.!!

ಉಗುರಿನಲ್ಲಿ ಟಚ್‌ಸ್ಕೀನ್ ಬಳಸಬೇಡಿ.!!

ಉಗುರಿನಲ್ಲಿ ಟಚ್‌ಸ್ಕೀನ್ ಬಳಸಬೇಡಿ.!!

ಬಹತೇಕರು ಟಚ್‌ಸ್ಕೀನ್ ಬಳಸುವಾಗ ಉಗುರನ್ನು ಬಳಸುತ್ತಾರೆ. ಆದರೆ, ಉಗುರನ್ನು ಬಳಸುವುದರಿಂದ ಟಚ್‌ಸ್ಕೀನ್‌ ಮೇಲೆ ಸ್ಕ್ರಾಚ್ಆಗುತ್ತದೆ. ನಂತರ ಟಚ್‌ಸ್ಕೀನ್ ಬಿರುಕುಬಿಡುವ ಸಾಧ್ಯತೆಯೆ ಹೆಚ್ಚು.!!

ಬಿಸಿಲಿನಿಂದ ದೂರವಿಡಿ.!!

ಬಿಸಿಲಿನಿಂದ ದೂರವಿಡಿ.!!

ಸೂರ್ಯನ ಬಿಸಲಿನ ಶಾಕಕ್ಕೆ ಟಚ್‌ಸ್ಕೀನ್ ಅಲ್ಲದೇ ಸ್ಮಾರ್ಟ್ಫೋನ್ ಸಹ ಹಾಳಾಗುತ್ತದೆ.!! ಟಚ್‌ಸ್ಕೀನ್ ಮೇಲೆ ಬಿದ್ದ ಸೂರ್ಯನ ಕಿರಣಗಳು ಸ್ಕ್ರೀನ್ ಮೇಲ್ಪದರವನ್ನು ಹಾಳುನಾಡುತ್ತದೆ.!!

ಬಟ್ಟೆಯಿಂದ ಒರಸಬೇಡಿ.!!

ಬಟ್ಟೆಯಿಂದ ಒರಸಬೇಡಿ.!!

ಟಚ್‌ಸ್ಕೀನ್ ಬಹಳ ಸೂಕ್ಮ ವಸ್ತು. ಅದನ್ನು ಕ್ಲೀನ್ ಮಾಡುವ ಭರದಲ್ಲಿ ಯಾವ ಯಾವ ಬಟ್ಟೆಯಿಂದಲೋ ಟಚ್‌ಸ್ಕೀನ್ ಒರೆಸಬೇಡಿ. ಮರಳಿನ ಕಣಗಳು ಮತ್ತು ಧೂಳಿರುವ ಬಟ್ಟೆಯಲ್ಲಿ ಒರೆಸಿದರೆ ಟಚ್‌ಸ್ಕೀನ್ ಹಾಳಾಗುತ್ತದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Many of us have smart phones with touch screens. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot