ಸ್ಮಾರ್ಟ್‌ಫೋನಲ್ಲಿ ಪನೋರಮಾ ಶಾಟ್‌ನಲ್ಲಿ ಫೋಟೋ ಕ್ಲಿಕ್ ಮಾಡುವುದು ಹೇಗೆ?
ಸ್ಮಾರ್ಟ್‌ಫೋನ್‌ಲ್ಲಿ ವೈಡ್ ಆಂಗಲ್ ಲೆನ್ಸ್ ಇಲ್ಲದಿರುವುದರಿಂದ ಲ್ಯಾಂಡ್‌ಸ್ಕೇಪ್ ಫೋಟೋಗಳನ್ನು ಚೆನ್ನಾಗಿ ತೆಗೆಯಲು ಸಾಧ್ಯವಿಲ್ಲ. ಆದರೆ ನೀವು ಸ್ವಲ್ಪ ಪ್ರಯತ್ನಿಸಿದರೆ ಸ್ಮಾರ್ಟ್‌ಫೋನ್‌ಲ್ಲೇ ಸುಂದರವಾದ ಲ್ಯಾಂಡ್‌ಸ್ಕೇಪ್ ಚಿತ್ರಗಳನ್ನು ತೆಗೆಯಬಹುದು.ಸ್ಮಾರ್ಟ್‌ಫೋನ್‌ಲ್ಲಿ ಲ್ಯಾಂಡ್‌ಸ್ಕೇಪ್ ಪನೋರಮಾ ಶಾಟ್‌ಗಳನ್ನು ತೆಗೆಯಲೆಂದೇ ಕೆಲವು ಆಂಡ್ರಾಯ್ಡ್,ಐಓಎಸ್,ವಿಂಡೋಸ್ ಅಪ್ಲಿಕೇಶನ್‌ಗಳಿವೆ. ಈ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ಬೇಕಾದ ಫೋಟೋವನ್ನು ಸುಂದರವಾಗಿ ತೆಗೆಯಬಹುದು.
ಡಿಜಿಟಲ್,ಎಸ್‌ಎಲ್‌ಆರ್ ಕ್ಯಾಮೆರಾಗಳು ಪನೋರಮಾ ವಿಶೇಷತೆಯೊಂದಿಗೆ ಮಾರುಕಟ್ಟೆಗೆ ಬರುತ್ತವೆ. ಹಾಗಾಗಿ ಟ್ರೈಪಾಡ್ ಮೂಲಕ ಪನೋರಮಾ ಫೋಟೋಗಳನ್ನು ಸುಲಭವಾಗಿ ತೆಗೆಯಬಹುದು. ಆದರೆ ಸ್ಮಾರ್ಟ್‌ಫೋನಲ್ಲಿ ಪನೋರಮಾ ಚಿತ್ರಗಳನ್ನು ತೆಗೆಯವುದು ಕಷ್ಟವೇ. ನಿಂತಿರುವ ಸ್ಥಳದಿಂದ ಕೈಯನ್ನು ನಿಧಾನವಾಗಿ ಚಲಿಸಿ ಸ್ಮಾರ್ಟ್‌ಫೋನಲ್ಲಿ ಚಿತ್ರ ತೆಗೆಯಬೇಕಾಗುತ್ತದೆ.ಒಂದು ವೇಳೆ ವೇಗವಾಗಿ ತೆಗೆಯಲು ಪ್ರಯತ್ನಿಸಿದ್ದರೆ ಚಿತ್ರಗಳು ಅಸ್ಪಷ್ಟವಾಗಿ ಸೆರೆಯಾಗುತ್ತದೆ.
ಹೀಗಾಗಿ ಯಾವ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗಾಗಿ ಯಾವೆಲ್ಲ ಪನೋರಮಾ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು ಎನ್ನುವುದಕ್ಕೆ ಅಪ್ಲಿಕೇಶನ್‌ಗಳ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ವಿಂಡೋಸ್ ಅಪ್ಲಿಕೇಶನ್‌ಗಳು:
Photosynth
Ztitch
ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು:
Photaf Panorama
Panorama 360
HD Panorama
ಐಓಎಸ್ ಅಪ್ಲಿಕೇಶನ್‌ಗಳು:
Photosynth
360 Panorama
Panorama Free
ಪನೋರಮಾ ಶಾಟ್‌ನಲ್ಲಿ ದೃಶ್ಯವನ್ನು ವೇಗವಾಗಿ ತೆಗೆಯಲು ಪ್ರಯತ್ನಿಸಿದ್ರೆ ಆ ಚಿತ್ರಗಳು ಹೀಗೆ ಸೆರೆ ಆಗುತ್ತವೆ ಎನ್ನುವುದಕ್ಕೆ ಇಲ್ಲಿ ಕೆಲವು ಫೋಟೋಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಪನೋರಮಾ ಶಾಟ್‌ನಲ್ಲಿ ತಪ್ಪಾದ್ರೆ ಹೀಗೆ ಆಗುತ್ತದೆ ನೋಡಿ!
ಪನೋರಮಾ ಎಡವಟ್ ಫೋಟೋಗಳು

Click it and Unblock the Notifications