ಆಂಡ್ರಾಯ್ಡ್ ಸ್ಮಾರ್ಟ್‌ಫೋನಲ್ಲಿ ಸ್ಕ್ರೀನ್ ಶಾಟ್ ತೆಗೆಯುವುದು ಹೇಗೆ?
ಆಂಡ್ರಾಯ್ಡ್ ಸ್ಮಾರ್ಟ್‌ಫೋನಲ್ಲಿ ಬಹುತೇಕ ಮಂದಿಗೆ ಸ್ಕ್ರೀನ್ ಶಾಟ್ ಹೇಗೆ ತೆಗೆಯಬೇಕು ಎನ್ನುವುದರ ಇನ್ನೂ ಬಗ್ಗೆ ಗೊಂದಲವಿದೆ. ಈ ಗೊಂದಲವನ್ನು ನಿವಾರಿಸುವುದಕ್ಕಾಗಿ ಇಲ್ಲಿ ಹೇಗೆ ಸ್ಕ್ರೀನ್ ಶಾಟ್ ಹೇಗೆ ತೆಗೆಯಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಲಾಗಿದೆ.

ಮೊದಲು ಫೋನ್‌ನ್ನು ಅನ್‌ಲಾಕ್ ಮಾಡಿ ಬೇಕಾದ ಸ್ಕ್ರೀನ್ ಒಪನ್ ಮಾಡಿ.
ಈಗ ಪವರ್ ಬಟನ್ ಮತ್ತು ವಾಲ್ಯೂಮ್ ಡೌನ್ ಬಟನ್ ಒಮ್ಮೆಗೆ ಒತ್ತಿ ಬಿಡಿ.
ಸ್ಯಾಮ್‌ಸಂಗ್ ಗೆಲಾಕ್ಸಿ ಹ್ಯಾಂಡ್‌ಸೆಟ್ ಬಳಸುತ್ತಿರುವ ಗ್ರಾಹಕರು ಪವರ್ ಬಟನ್ ಮತ್ತು ಹೋಮ್ ಕೀ ಒತ್ತಿ ಬಿಡಿ.
ಈಗ ಬೇಕಾಗಿರುವ ಸ್ಕ್ರೀನ್ ಶಾಟ್ ಗ್ಯಾಲರಿಯಲ್ಲಿ ಸ್ಕ್ರೀನ್ ಶಾಟ್ ಫೋಲ್ಡರ್‌ನಲ್ಲಿ ಸೇವ್ ಆಗಿರುತ್ತದೆ.
ನೀವು ಆಂಡ್ರಾಯ್ಡ್ ಜೆಲ್ಲಿ ಬೀನ್ ಓಎಸ್ ಬಳಸುತ್ತಿದ್ದರೆ ಸ್ಕ್ರೀನ್ ಶಾಟ್ ಚಿತ್ರ ನೋಟಿಫಿಕೇಶನ್ ಬಾರ್‌ನಲ್ಲೂ ಕಾಣುತ್ತಿರುತ್ತದೆ.


Click it and Unblock the Notifications








