ಮೊಬೈಲಿನಿಂದ 3G ಆಕ್ಟಿವೇಟ್ ಮಾಡೋದ್ಹೇಗೆ ?

By Varun
|
ಮೊಬೈಲಿನಿಂದ 3G ಆಕ್ಟಿವೇಟ್ ಮಾಡೋದ್ಹೇಗೆ ?

ಈಗಂತೂ 3G ಸಿಮ್ ಉಪಯೋಗಿಸಬಹುದಾದ ಸ್ಮಾರ್ಟ್ ಫೋನುಗಳು ಸಾಮಾನ್ಯವಾಗಿದೆ. 3G ಸೌಲಭ್ಯದಿಂದ ನೀವು ಮೊಬೈಲ್ ನಲ್ಲೆ ಟಿವಿ ನೋಡಬಹುದು, ವೀಡಿಯೋ ನೋಡಬಹುದು, ವೀಡಿಯೋ ಕಾನ್ಫರೆನ್ಸಿಂಗ್ ಹಾಗು ಹೈ ಸ್ಪೀಡ್ ಇಂಟರ್ನೆಟ್ ಸೌಲಭ್ಯ ಪಡೆದುಕೊಳ್ಳಬಹುದಾಗಿರುವುದರಿಂದ 3G ಜನಪ್ರಿಯವಾಗುತ್ತಿದೆ. ಹಾಗಾಗಿ ನಿಮ್ಮ ಮೊಬೈಲ್ ಸೇವಾದಾರರು ಯಾರೇ ಇದ್ದರೂ 3G ಸೇವೆಗಳನ್ನು ನಿಮ್ಮ ಸಿಮ್ ಗೆ ಆಕ್ಟಿವೇಟ್ ಮಾಡಿಕೊಳ್ಳಲು ಮೆಸೇಜ್ ಒಂದನ್ನು ಕಳಿಸಿ ಚಾಲೂ ಮಾಡಬೇಕು.

ಇಲ್ಲಿದೆ ನೋಡಿ ವಿವಿಧ ಆಪರೇಟರುಗಳ SMS ಮೂಲಕ ಆಕ್ಟಿವೇಶನ್ ಮಾಡುವ ವಿಧಾನ:

1) ಏರ್ಟೆಲ್/ಏರ್ ಟೆಲ್- ನಿಮ್ಮ ಮೊಬೈಲಿನಿಂದ ACT 3G ಎಂದು ಟೈಪ್ ಮಾಡಿ 121 ಕ್ಕೆ SMS ಕಳುಹಿಸಿ.

2) ಐಡಿಯಾ- ನಿಮ್ಮ ಮೊಬೈಲಿನಿಂದ ACT 3G ಎಂದು ಟೈಪ್ ಮಾಡಿ 12345 ಗೆ SMS ಕಳುಹಿಸಿ.

3) ಟಾಟಾ ಡೋಕೊಮೋ - ನಿಮ್ಮ ಮೊಬೈಲಿನಿಂದ ACT 3G ಎಂದು ಟೈಪ್ ಮಾಡಿ 53333 ಗೆ SMS ಕಳುಹಿಸಿ.

4) ವೊಡಫೋನ್ - ನಿಮ್ಮ ಮೊಬೈಲಿನಿಂದ ACT 3G ಎಂದು ಟೈಪ್ ಮಾಡಿ 111 ಗೆ SMS ಕಳುಹಿಸಿ.

5) ಬಿಎಸ್ಏನ್ಎಲ್ - ನಿಮ್ಮ ಮೊಬೈಲಿನಿಂದ M3G ಎಂದು ಟೈಪ್ ಮಾಡಿ 53733 ಗೆ SMS ಕಳುಹಿಸಿ.

6) ಏರ್ಸೆಲ್- ನಿಮ್ಮ ಮೊಬೈಲಿನಿಂದ START 3G ಎಂದು ಟೈಪ್ ಮಾಡಿ 121 ಗೆ SMS ಕಳುಹಿಸಿ.

7) ರಿಲಯನ್ಸ್- ನೀವು 1800 100 3333 ಸಂಖ್ಯೆಗೆ ಫೋನ್ ಮಾಡಿ ವಿವರಗಳನ್ನು ಪಾಲಿಸಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X