Just In
- 46 min ago Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- 2 hrs ago Lenovo: ಲೆನೊವೊದಿಂದ ಎಐ ಚಾಲಿತ ಲೀಜನ್ ಗೇಮಿಂಗ್ ಲ್ಯಾಪ್ಟಾಪ್ಗಳು ಲಾಂಚ್; ಬೆಲೆ ಎಷ್ಟು?
- 3 hrs ago Lava: ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್ ಬಗ್ಗೆ ತಿಳಿಯಿರಿ
- 4 hrs ago ಬಹುನಿರೀಕ್ಷಿತ ರಿಯಲ್ಮಿ ನಾರ್ಜೋ 70 ಪ್ರೊ 5G ಲಾಂಚ್!..ಇಯರ್ಬಡ್ಸ್ ಉಚಿತ!
Don't Miss
- Movies ಬಾಲಿವುಡ್ ಹಾಟ್ ಕಪಲ್ ರೊಮ್ಯಾನ್ಸ್ ನೋಡಿ ಪೂಜಾ ಹೆಗ್ಡೆಗೆ ಅಸೂಯೆ!; ವಿಡಿಯೋ ವೈರಲ್
- News ಹೈಕಮಾಂಡ್, ವಿಜಯೇಂದ್ರ ಕರೆ; ಆಫರ್ ಒಪ್ಪದ ಡಿವಿಎಸ್!
- Sports ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡೆಯುವುದು ಯಾವಾಗ? ಎಲ್ಲಿ ನಡೆಯಲಿದೆ ಈ ಬಾರಿಯ ಸರಣಿ
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Automobiles ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಮಾರ್ಟ್‌ಫೋನ್‌ಗಳಿಗೆ "ರೀಸೈಕಲ್ ಬಿನ್" ಪಡೆಯುವುದು ಹೇಗೆ?
ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ಡಿಲೀಟ್ ಮಾಡಿದ ಯಾವುದೇ ಫೈಲ್, ಫೋಟೋ, ಸಿನಿಮಾ, ಹಾಡುಗಳನ್ನು, ಇತರೆ ಯಾವುದೇ ಡೇಟಾವನ್ನು ಎಷ್ಟುದಿನ ಬೇಕಾದರೂ ಬಿಟ್ಟು ಮರುಪಡೆಯಬಹುದು. ಅದು ಕೇವಲ "ರೀಸೈಕಲ್ ಬಿನ್" (Recycle Bin) ಫೀಚರ್‌ಗೆ ಹೋದ್ರೆ ನೀವು ಡಿಲೀಟ್ ಮಾಡಿದ ಯಾವುದೇ ಡೇಟಾವನ್ನು ಮರುಪಡೆಯಬಹುದು. ಈ ವಿಷಯ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಬಳಸುವ ಎಲ್ಲರಿಗೂ ಸಹ ತಿಳಿದಿದೆ.
ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ನಲ್ಲಿರುವ "ರೀಸೈಕಲ್ ಬಿನ್" ಫೀಚರ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲೂ ಇದ್ರೆ ಎಷ್ಟೊಂದು ಉಪಯೋಗವಾಗುತ್ತದೆ ಅಲ್ವೇ? ಹೌದು ಸ್ಮಾರ್ಟ್‌ಫೋನ್‌ಗಳಲ್ಲೂ ಸಹ ಆಕಸ್ಮಿಕವಾಗಿ ಡಿಲೀಟ್ ಆದ ಯಾವುದೇ ಡೇಟಾ "ರೀಸೈಕಲ್ ಬಿನ್" ಫೀಚರ್‌ನಲ್ಲಿರುವಂತೆ ಈಗ ಆಂಡ್ರಾಯ್ಡ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ "ರೀಸೈಕಲ್ ಬಿನ್" ಫೀಚರ್ ಪಡೆಯಬಹುದಾಗಿದೆ. ಅದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ Recycle Bin ಹೊಂದುವುದು ಹೇಗೆ?
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ತಾವು ಆಕಸ್ಮಿಕವಾಗಿ ಡಿಲೀಟ್ ಮಾಡಿದ ಯಾವುದೇ ಡೇಟಾ ಮತ್ತು ಫೈಲ್ಸ್‌ಗಳನ್ನು ಆಂಡ್ರಾಯ್ಡ್ ರೀಸೈಕಲ್ ಬಿನ್‌ನಲ್ಲಿ ಪಡೆಯಬಹುದು. ಡಿಲೀಟ್ ಆದ ಎಲ್ಲಾ ಡೇಟಾ ಸಹ ತಾತ್ಕಾಲಿಕವಾಗಿ ಡಂಪ್‌ಸ್ಟರ್ ಆಪ್‌ನಲ್ಲಿ (Dumster App) ಸಂಗ್ರಹವಾಗಿರುತ್ತದೆ.
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ Recycle Bin ಹೊಂದುವುದು ಹೇಗೆ?
* ಡಿಲೀಟ್ ಆದ ಫೋಟೋಗಳು, ಮ್ಯೂಸಿಕ್ ಫೈಲ್ಸ್, ವೀಡಿಯೋ ಇತರೆ ಎಲ್ಲಾ ಡಾಕುಮೆಂಟ್ ಅನ್ನು ರೀಸ್ಟೋರ್ ಮಾಡುತ್ತದೆ.
* ರೀಸ್ಟೋರ್ ಮಾಡಲು ಇಂಟರ್ನೆಟ್ ಬೇಕಾಗಿಲ್ಲಾ
* ಇನ್‌ಸ್ಟಾಲ್ ಆಗದ ಆಪ್‌ಗಳನ್ನು ಸಹ ರಿಕವರಿ ಮಾಡಬಹುದು.
* ಕೇವಲ ಒಮ್ಮೆ ಟ್ಯಾಪ್ ಮಾಡಿ
* ಡಿಲೀಟ್ ಆದ ಡೇಟಾಗಳ ಪ್ರಿವೀವ್ ನೋಡಬಹುದು.
* ಡಂಪ್‌ಸ್ಟರ್ ಯಾವಾಗ ಎಲ್ಲಾ ಡಿಲೀಟ್ ಡೇಟಾವನ್ನು ಅಳಿಸಿ ಹಾಕಬೇಕು ಎಂಬುದನ್ನು ಶೆಡ್ಯೂಲ್ ಮಾಡಬಹುದು.
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ Recycle Bin ಹೊಂದುವುದು ಹೇಗೆ?
ಮೊದಲಿಗೆ ಡಂಪ್‌ಸ್ಟರ್ ಆಪ್ ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿ. ಆಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ.
ಆಪ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ Recycle Bin ಹೊಂದುವುದು ಹೇಗೆ?
ಡಂಪ್‌ಸ್ಟರ್ ಆಪ್ ಓಪನ್ ಮಾಡಿದಾಗ ದೀರ್ಘ ಒಪ್ಪಂದ ಪ್ರದರ್ಶನವಾಗುತ್ತದೆ. ಎಲ್ಲವನ್ನು ಓದುವುದರ ಬದಲು Agree ಎಂಬಲ್ಲಿ ಕ್ಲಿಕ್ ಮಾಡಿ, ಪ್ರೊಸೀಡ್ ಮಾಡಿ.
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ Recycle Bin ಹೊಂದುವುದು ಹೇಗೆ?
ಆಪ್ ಓಪನ್ ಮಾಡಿ ನಿಮ್ಮ ಡಿವೈಸ್‌ನಲ್ಲಿ ಡಿಲೀಟ್ ಆದ ಮಾಧ್ಯಮಗಳನ್ನು ಆಯ್ಕೆ ಮಾಡಿ.
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ Recycle Bin ಹೊಂದುವುದು ಹೇಗೆ?
ಡಿಲೀಟ್ ಆದ ಮೀಡಿಯಾ ಆಯ್ಕೆ ಮಾಡಿದ ನಂತರ ಡಂಪ್‌ಸ್ಟರ್ ರಿಸ್ಟೋರ್ ಮಾಡುತ್ತದೆ.
ಗಿಜ್‌ಬಾಟ್
'ಪಾನ್ ಕಾರ್ಡ್'ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್ ಮಾಡುವುದು ಹೇಗೆ?
ವೋಟ್ ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
ಯೂಟ್ಯೂಬ್ ವೀಡಿಯೋಗಳ ಡೌನ್‌ಲೋಡ್ ಹೇಗೆ?
ಗಿಜ್‌ಬಾಟ್
ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ವೆಬ್‌ಸೈಟ್ ಗಿಜ್‌ಬಾಟ್.ಕನ್ನಡ.ಕಾಂ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999