ಭಾರತದಲ್ಲಿ ಸಿಮ್ ಕಾರ್ಡ್ ಖರೀದಿ ಮಾಡುವುದು ಹೇಗೆ..?

Written By: Lekhaka

ಭಾರತದಲ್ಲಿ ಸಿಮ್ ಕಾರ್ಡ್ ಖರೀದಿ ಮಾಡುವುದು ಅತ್ಯಂತ ಸುಲಭವಾದ ಕಾರ್ಯವಾಗಿದ್ದು, ಇಂದಿನ ಲೇಖನದಲ್ಲಿ ಭಾರತೀಯರಾಗಲಿ ಇಲ್ಲವೇ ವಿದೇಶಿಗರಗಲಿ ಸಿಮ್ ಕಾರ್ಡ್ ಖರೀಸುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತೀಯ ನಾಗರೀಕರು ಖರೀದಿ ಮಾಡುವುದು ಹೇಗೆ..?

ಭಾರತೀಯ ನಾಗರೀಕರು ಖರೀದಿ ಮಾಡುವುದು ಹೇಗೆ..?

1 ನಿಮ್ಮ ಆಧಾರ್ ಕಾರ್ಡ್ ಅನ್ನು ಟೆಲಿಕಾಂ ಅಪರೇಟರ್ ಸ್ಟೋರ್ ಗೆ ತೆಗೆದುಕೊಂಡು ಹೋಗುವ ಮೂಲಕ ಸಿಮ್ ಕಾರ್ಡ್ ಪಡೆಯಬಹುದಾಗಿದೆ. ಇದಕ್ಕಾಗಿ ಒಂದು ಜೆರಾಕ್ಸ್ ಆಧಾರ್ ಕಾರ್ಡ್ ಕಾಪಿ ಇರಬೇಕಾಗಿದೆ.

2 ನಿಮ್ಮ ಫಿಂಗರ್ ಪ್ರಿಂಟ್ ಸ್ಕ್ಯಾನ್ ಮಾಡಿಕೊಳ್ಳುವ ಟೆಲಿಕಾಂ ಆಪರೇಟರ್ ನಿಮಗೆ ಸಿಮ್ ಕಾರ್ಡ್ ನೀಡಲಿದ್ದಾರೆ.

3. ಸಿಮ್ ಕಾರ್ಡ್ ಖರೀದಿಸಿದ ನಂತರದಲ್ಲಿ 48ಗಂಟೆಗಳ ಒಳಗೆ ನಿಮ್ಮ ಸಿಮ್ ಕಾರ್ಡ್ ಆಕ್ಟೀವೆಟ್ ಆಗಲಿದೆ.

ಆಧಾರ್ ಕಾರ್ಡ್ ಇಲ್ಲ ಎಂದರೆ

ಆಧಾರ್ ಕಾರ್ಡ್ ಇಲ್ಲ ಎಂದರೆ

- ನಿಮ್ಮ ಬಳಿ ಇರುವ ಯಾವುದಾರರು ಆಡ್ರಸ್ ಪ್ರೂಫ್ ಅನ್ನು ನೀಡಬೇಕಾಗಿದೆ. ಕರೆಂಟ್ ಬುಲ್, ಬ್ಯಾಂಕ್ ಪಾಸ್ ಬುಕ್ ಇತ್ಯಾದಿ

- ಇಲ್ಲವೇ ಸರಕಾರ ನೀಡಿರುವ ಡಿಎಲ್, ಪಾಸ್ ಫೋಟ್ ಸೇರಿದಂತೆ ಯಾವುದಾರರು ಒಂದು

- ಜೊತೆಗೆ ಎರಡು ಪಾಸ್ ಫೋರ್ಟ್ ಸೈಜ್ ಫೋಟೋವನ್ನು ನೀಡಬೇಕಾಗಿದೆ

ಶಿಯೋಮಿಗೆ ಸೆಡ್ಡುಹೊಡೆದ ಸ್ಯಾಮ್‌ಸಂಗ್!..ಕೇವಲ 9,999ರೂ.ಗಳಿಗೆ ಗ್ಯಾಲಾಕ್ಸಿ ಆನ್ ನೆಕ್ಸ್ಟ್ ರಿಲೀಸ್!!

Aadhaar Number ವೈರಿಫಿಕೇಷನ್ ಮಾಡುವುದು ಹೇಗೆ..?
ವಿದೇಶಿಗರು ಖರೀದಿ ಮಾಡುವುದು ಹೇಗೆ..?

ವಿದೇಶಿಗರು ಖರೀದಿ ಮಾಡುವುದು ಹೇಗೆ..?

ಇದೇ ವಿದೇಶಿಗಳು ಸಿಮ್ ಕಾರ್ಡ್ ಖರೀದಿ ಮಾಡಬೇಕು ಎನ್ನುವುದಾರೆ ಸ್ಪಲ್ಪ ಕಷ್ಟ ಎನ್ನಲಾಗಿದ್ದು, ಈ ಕುರಿತ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

- ಪಾಸ್ ಪೋರ್ಟ್ ಮತ್ತು ಅದರ ಜೆರಾಕ್ಸ್ ಕಾಪಿ

- ವಿಸಾ ಒಂದು ಜೆರಾಕ್ಸ್ ಕಾಪಿ

- ಪಾಸ್ ಪೋರ್ಟ್ ಸೈಜ್ ಫೋಟೋಗಳು

ವಿದೇಶಿಗರು ಪೋಸ್ಟ್ ಪೇಯ್ಡ್ ಕನೆಕ್ಷನ್ ಪಡೆಯಬೇಕಾದರೆ

- ಪಾಸ್ ಪೋರ್ಟ್ ಮತ್ತು ಅದರ ಜೆರಾಕ್ಸ್ ಕಾಪಿ

- ವಿಸಾ ಒಂದು ಜೆರಾಕ್ಸ್ ಕಾಪಿ

- ಪಾಸ್ ಪೋರ್ಟ್ ಸೈಜ್ ಫೋಟೋಗಳು

- ಲೋಕಲ್ ರೆಫರೆನ್ಸ್

- ಲೋಕಲ್ ಆಡ್ರಸ್ ಪ್ರೂಫ್

ಈ ರೀತಿಯಲ್ಲಿ ಎಲ್ಲಾ ದಾಖಲಾತಿಗಳನ್ನು ನೀಡಿದರೆ ವಿದೇಶಿಗರು ನಮ್ಮಲಿ ಸಿಮ್ ಕಾರ್ಡ್ ಖರೀದಿ ಮಾಡಬಹುದಾಗಿದೆ, ಈ ಮೂಲಕ ಯಾವುದೇ ಅಡೆತಡೆ ಇಲ್ಲದೇ ಸೇವೆಯನ್ನು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to buy sim card in India for postpaid and prepaid connections.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot