ಫೇಸ್‌ಬುಕ್‌ನಲ್ಲಿ ವೈರಸ್ ನಿವಾರಿಸುವುದು ಹೇಗೆ?

Written By:

ನೀವು ನಿಯಮಿತವಾಗಿ ಇಲ್ಲವೇ ಯಾವಾಗಲಾದರೊಮ್ಮೆ ಫೇಸ್‌ಬುಕ್‌ನಲ್ಲಿ ಸರ್ಫ್ ಮಾಡುತ್ತಿರುವವರು ಆಗಿರಬಹುದು, ನೀವು ಇದರಲ್ಲಿ ನಡೆಸಬಹುದಾದ ಚಟುವಟಿಕೆಗಳಾದ ಸ್ನೇಹಿತರನ್ನು ಸೇರಿಸುವುದು, ಅಳಿಸುವುದು, ಸ್ಟೇಟಸ್ ಅಪ್‌ಡೇಟ್ ಮಾಡುವುದು, ವಾಲ್ ಪ್ರೊಫೈಲ್ ಇವೇ ಮುಂತಾದವುಗಳನ್ನು ನಿರ್ವಹಿಸುತ್ತಿರುವವರಾಗಿರಬಹುದು.

ಅದಾಗ್ಯೂ ಫೇಸ್‌ಬುಕ್‌ನಲ್ಲಿ ವೈರಸ್ ಅನ್ನು ಅಳಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್ ಪಾಸ್‌ವರ್ಡ್ ಬದಲಾಯಿಸಿ

ಫೇಸ್‌ಬುಕ್ ಪಾಸ್‌ವರ್ಡ್ ಬದಲಾಯಿಸಿ

ಫೇಸ್‌ಬುಕ್‌ನಲ್ಲಿ ವೈರಸ್ ನಿವಾರಿಸುವುದು ಹೇಗೆ?

ನಿಮ್ಮ ಫೇಸ್‌ಬುಕ್ ವೈರಸ್ ಹೊಡೆದೋಡಿಸಲು ನಿಮ್ಮ ಪಾಸ್‌ವರ್ಡ್ ಬದಲಾಯಿಸಿ.

ಲಾಗ್ ಔಟ್ ನಿಖರವಾಗಿರಲಿ

ಲಾಗ್ ಔಟ್ ನಿಖರವಾಗಿರಲಿ

ಫೇಸ್‌ಬುಕ್‌ನಲ್ಲಿ ವೈರಸ್ ನಿವಾರಿಸುವುದು ಹೇಗೆ?

ಮೊಬೈಲ್ ಮೂಲಕ ನೀವು ಫೇಸ್‌ಬುಕ್ ಪ್ರವೇಶಿಸಿದ್ದೀರಿ ಎಂದಾದಲ್ಲಿ, ನೀವು ಲಾಗ್ ಆಫ್ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಿ.

ಪಾಸ್‌ವರ್ಡ್ ಬದಲಾಯಿಸುವುದು ಸೂಕ್ತ ಸಲಹೆಯಾಗಿದೆ

ಪಾಸ್‌ವರ್ಡ್ ಬದಲಾಯಿಸುವುದು ಸೂಕ್ತ ಸಲಹೆಯಾಗಿದೆ

ಫೇಸ್‌ಬುಕ್‌ನಲ್ಲಿ ವೈರಸ್ ನಿವಾರಿಸುವುದು ಹೇಗೆ?

ಒಂದೇ ರೀತಿಯ ಪಾಸ್‌ವರ್ಡ್ ಉಪಯೋಗಿಸುವುದರಿಂದ ಆಗಾಗ್ಗೆ ಬದಲಾಯಿಸಿ.

ಇಂಟರ್ನೆಟ್ ಕ್ಯಾಶ್ ಅಳಿಸಿ

ಇಂಟರ್ನೆಟ್ ಕ್ಯಾಶ್ ಅಳಿಸಿ

ಫೇಸ್‌ಬುಕ್‌ನಲ್ಲಿ ವೈರಸ್ ನಿವಾರಿಸುವುದು ಹೇಗೆ?

ನಿಮ್ಮ ಇಂಟರ್ನೆಟ್ ಕ್ಯಾಶ್ ತಾತ್ಕಾಲಿಕ ಫೋಲ್ಡರ್‌ಗಳನ್ನು ಅಳಿಸಿ.

ಲಿಂಕ್‌ಗೆ ಹೋಗಿ

ಲಿಂಕ್‌ಗೆ ಹೋಗಿ

ಫೇಸ್‌ಬುಕ್‌ನಲ್ಲಿ ವೈರಸ್ ನಿವಾರಿಸುವುದು ಹೇಗೆ?

http://security.symantec.com/sscv6/home.asp?langid=ie&venid=sym&plfid=23&pkj=CJTGBWYSHSFVIGMKIIP&bhcp=1 ಗೆ ಹೋಗಿ.

ವೈರಸ್ ಭದ್ರತೆ ಸ್ಟಾರ್ಟ್ ಕ್ಲಿಕ್ ಮಾಡಿ

ವೈರಸ್ ಭದ್ರತೆ ಸ್ಟಾರ್ಟ್ ಕ್ಲಿಕ್ ಮಾಡಿ

ಫೇಸ್‌ಬುಕ್‌ನಲ್ಲಿ ವೈರಸ್ ನಿವಾರಿಸುವುದು ಹೇಗೆ?

ಆಕ್ಟೀವೆಕ್ಸ್ ನಿಯಂತ್ರಣಗಳನ್ನು ಇನ್‌ಸ್ಟಾಲ್ ಅನುಮತಿಸಿ.

ಸಿಸಿ ಕ್ಲೀನರ್ ಇನ್‌ಸ್ಟಾಲ್ ಮಾಡಿ

ಸಿಸಿ ಕ್ಲೀನರ್ ಇನ್‌ಸ್ಟಾಲ್ ಮಾಡಿ

ಫೇಸ್‌ಬುಕ್‌ನಲ್ಲಿ ವೈರಸ್ ನಿವಾರಿಸುವುದು ಹೇಗೆ?

Go to http://www.ccleaner.com ಗೆ ಹೋಗಿ ಮತ್ತು ಸಿಸಿ ಕ್ಲೀನರ್ ಡೌನ್‌ಲೋಡ್ ಮಾಡಿ

ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಪಾಸ್‌ವರ್ಡ್ ಬದಲಾಯಿಸಿ

ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಪಾಸ್‌ವರ್ಡ್ ಬದಲಾಯಿಸಿ

ಫೇಸ್‌ಬುಕ್‌ನಲ್ಲಿ ವೈರಸ್ ನಿವಾರಿಸುವುದು ಹೇಗೆ?

ಮೂರು ಹಂತಗಳನ್ನು ಮುಗಿಸಿದ ನಂತರವೂ ಎಫ್‌ಬಿ ಪಾಸ್‌ವರ್ಡ್ ಪುನಃ ಬದಲಾಯಿಸಿ.

ಸಿಸ್ಟಮ್ ರೀಸ್ಟೋರ್

ಸಿಸ್ಟಮ್ ರೀಸ್ಟೋರ್

ಫೇಸ್‌ಬುಕ್‌ನಲ್ಲಿ ವೈರಸ್ ನಿವಾರಿಸುವುದು ಹೇಗೆ?

ಮೇಲೆ ತಿಳಿಸಿದ ಹಂತಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದಾದಲ್ಲಿ ಸಿಸ್ಟಮ್ ರೀಸ್ಟೋರ್ ಅನ್ನು ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Clean up a Facebook Virus.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot