ಫೇಸ್‌ಬುಕ್‌ನಲ್ಲಿ ಸ್ನೇಹಿತರ ಮೆಸೆಜ್ ಡಿಲಿಟ್ ಮಾಡುವುದು ಹೇಗೆ..?
oi
-Staff
By Super
ಸ್ಟೆಪ್ : 3
ನೀವು ನಿಮ್ಮ ಫೇಸ್‌ಬುಕ್ ಮೆಸೆಜ್‌ನ್ನು ಒಂದೇ ಬಟನ್‌ಗೆ ಕ್ಲಿಕ್ ಮಾಡಿ ಡಿಲಿಟ್ ಮಾಡಬೇಕು ಎಂದು ಯೋಚಿಸುತ್ತಿದ್ದರೆ ಅದು ಸಾಧ್ಯ. ಅದಕ್ಕೆ ನೀವು ನೀವು ಕ್ರೋಮ್ ಬ್ರೌಸರ್‌ನಿಂದ ಫೇಸ್‌ಬುಕ್ ಫಾಸ್ಟ್ ಡಿಲಿಟ್ ಮೆಸೆಜಸ್ ಪೇಜ್ ಹೋಗಬೇಕು. ಆ ಪೇಜ್‌ಗೆ ಹೋದ ಮೇಲೆ Add to Chrome ಬಟನ್ ಕ್ಲಿಕ್ ಮಾಡಿ ಅದನ್ನು ಇನ್‌ಸ್ಟಾಲ್ ಮಾಡಬೇಕು.
ಒಂದು ಸಲ ಇನ್‌ಸ್ಟಾಲ್ ಆದ್ರೆ ಅದು ಅಟೋಮ್ಯಾಟಿಕ್ ಆಗಿ ಆಕ್ಟಿವೇಟ್ ಆಗುತ್ತದೆ. ನಂತರ ನೀವು ಡಿಲಿಟ್ ಮಾಡಬೇಕಾದ ಫೇಸ್‌ಬುಕ್ ಮೆಸೆಜ್ ಓಪನ್ ಮಾಡಿದಾಗ ನೀವು 2 ಎಕ್ಸಟ್ರಾ ಬಟನ್ ನೋಡುತ್ತೀರಿ. ನಿಮ್ಮ ಸ್ನೇಹಿತರು ಕಳುಹಿಸಿದ ಮೆಸೆಜ್ ಮೇಲಗಡೆ ಮತ್ತು ಆ ಮೆಸೆಜ್ ಬಲಗಡೆ ಕೆಂಪು ಬಣ್ಣದಲ್ಲಿ ಡಿಲಿಟ್ ಆಲ್ ಮೆಸೆಜ್ ಬಟನ್ ಕಾಣುತ್ತಿರುತ್ತದೆ. ಇದರಲ್ಲಿ ಯಾವುದಾದ್ರೂ ಒಂದು ಬಟನ್ ಕ್ಲಿಕ್ ಮಾಡಿದ್ರೆ ನಿಮ್ಮ ಸ್ನೇಹಿತರು ಮೆಸೆಜ್‌ಗಳು ಡಿಲಿಟ್ಆಗುತ್ತದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications