Subscribe to Gizbot

ಫೇಸ್‌ಬುಕ್‌ನಲ್ಲಿ ಸ್ನೇಹಿತರ ಮೆಸೆಜ್‌ ಡಿಲಿಟ್ ಮಾಡುವುದು ಹೇಗೆ..?

Posted By: Staff
<ul id="pagination-digg"><li class="next"><a href="/how-to/how-to-delete-all-facebook-messages-2.html">Next »</a></li></ul>
ಫೇಸ್‌ಬುಕ್‌ನಲ್ಲಿ ಸ್ನೇಹಿತರ ಮೆಸೆಜ್‌ ಡಿಲಿಟ್ ಮಾಡುವುದು ಹೇಗೆ..?

ಫೇಸ್‌ಬುಕ್‌ನಲ್ಲಿ ಬಹಳಷ್ಟು ಮಂದಿ ಚಾಟ್‌ ಮಾಡ್ತಾರೆ. ಚಾಟ್‌ ಮಾಡಿದ ಮೆಸೆಜ್‌ಗಳೆಲ್ಲಾ ಮೆಸೆಜ್‌ಬಾಕ್ಸ್‌ನಲ್ಲಿ ಸ್ಟೋರ್‌ ಆಗುತ್ತದೆ . ಪ್ರತಿದಿನ ಚಾಟ್‌ ಮಾಡಿದ್ರೂ ಅದು ಸ್ಟೋರ್‌ ಆಗುತ್ತಲೇ ಇರುತ್ತದೆ. ಆದ್ರೆ ನಿಮಗೆ ಈ ಮೆಸೆಜ್‌ಗಳನ್ನು ನೋಡಿದ ಮೇಲೆ ಒಮ್ಮೆ ಈ ಎಲ್ಲಾ ಮೆಸೆಜ್‌ಗಳನ್ನು ಡಿಲಿಟ್ ಮಾಡ್ಬೇಕು ಎಂದು ಆಲೋಚನೆ ಮಾಡ್ತಿರುತ್ತೀರಿ. ಆದ್ರೆ ಹೇಗೆ ಡಿಲಿಟ್ ಮಾಡ್ಬೇಕು ಎಂದು ತಿಳಿಯುತ್ತಿಲ್ಲ.ಹಾಗಾಗಿ ಗಿಜ್ಬಾಟ್‌ ತನ್ನ ಪ್ರೀತಿಯ ಓದುಗರರಿಗಾಗಿಯೇ ಮೆಸೆಜ್‌ ಡಿಲಿಟ್ ಮಾಡುವ 3 ತಂತ್ರವನ್ನು ಹೇಳಿಕೊಡಲಿದೆ. ಒಂದೊಂದೆ ಪುಟವನ್ನು ನೋಡಿ ಆ ಮಾಹಿತಿಯನ್ನು ನೋಡಿ ನೀವು ನಿಮ್ಮ ಮೆಸೆಜ್‌ನ್ನು ಡಿಲಿಟ್ ಮಾಡಿ.

<ul id="pagination-digg"><li class="next"><a href="/how-to/how-to-delete-all-facebook-messages-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot