ಗೂಗಲ್ ಪ್ಲೇನಲ್ಲಿ ಆಪ್ಸ್ ಡೌನ್ಲೋಡ್ ಮಾಡೊದು ಹೇಗೆ?

ಗೂಗಲ್ ಪ್ಲೇನಲ್ಲಿ ಆಪ್ಸ್ ಟೌನ್ಲೋಡ್ ಮಾಡುವುದು ಹಾಗೂ ಇನ್ಸ್ಟಾಲ್ ಮಾಡಿಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಅಂದಹಾಗೆ ಗೂಹಲ್ ಫ್ಲೇನಲ್ಲಿ ಪಾವತಿಮಾಡ ಬೇಕಾದ ಹಾಗೂ ಉಚಿತವಾದ ಆಪ್ಸ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.
ಗಮನಿಸ ಬೇಕಾದ ಅಂಶವೇನೆಂದರೆ ಡೌನ್ಲೋಡ್ ಮಾಡಿಕೊಳ್ಳಲು ಉತ್ತಮ ಕನೆಕ್ಟಿವಿಟಿಯ ಅಗತ್ಯವಿದೆ ಕೇವಲ ಕಂಪ್ಯೂಟರ್‌ಗೆ ಯುಎಸ್‌ಬಿ ಕೇಬಲ್ ಕನೆಕ್ಟ್‌ಮಾಡಿ ಡೌನ್ಲೋಡ್ ಮಾಡಲು ಪ್ರಯತ್ನಿಸುವುದು ಅಷ್ಟು ಫಲಪ್ರದವಲ್ಲ. ಅಂದಹಾಗೆ ನಿಮ್ಮ್ ಕಂಪ್ಯೂಟರ್ ಮೂಲಕವೇ ಆಪ್ ಡೌನ್ಲೋಡ್ ಮಾಡಿಕೊಂಡು ನಂತರ ನಿಮ್ಮ ಸ್ಮಾರ್ಟ್‌ಫೋನ್‌ಗೆ ವರ್ಗಾಯಿಸಿಕೊಳ್ಳ ಬಹುದಾಗಿದೆ.
ಗೂಗಲ್ ಪ್ಲೇನಿಂದ ಆಪ್ಸ್‌ಗಳನ್ನು ಹೀಗೆ ಡೌನ್ಲೋಡ್ ಮಾಡಿಕೊಳ್ಳಿ.
ಉಚಿತ ಆಪ್ಸ್‌ಗಳು
- ನಿಮಗಿಷ್ಟದ ಆಪ್ ಆಯ್ಕೆ ಮಾಡಿ ಅದರಲ್ಲಿನ ವಿವರಗಳನ್ನು ಓದಿದ ನಂತರ ಡೌನ್ಲೋಡ್ ಬಟ್ಟನ್ ಕ್ಲಿಕ್‌ಮಾಡಿ.
- ನಂತರ ಇನ್ಸ್ಟಾಲ್ ಬಟನ್ ಪ್ರೆಸ್ ಮಾಡಿ..
- ಅಕ್ಸೆಪ್ಟ್ ಆಪ್ಷನ್ ಕ್ಲಿಕ್ ಮಾಡಿ.
ಪಾವತಿಸ ಬೇಕಾದ ಆಪ್ಸ್‌ಗಳು
- ನಿಮಗಿಷ್ಟದ ಆಪ್ ಹುಡುಕಿ ಕ್ಲಿಕ್ ಮಾಡಿ ಬೆಕಿದ್ದಲ್ಲಿ ವಿವರಗಳನ್ನು ಓದಿಕೊಳ್ಳಿ..
- ಆಪ್ ಖರೀದಿಸಲು, ಇನ್ಸ್ಟಾಲ್ ಬಟ್ಟನ್ ಪ್ರೆಸ್ ಮಾಡಿ ಬೆಲೆ ತೋರುತ್ತಿರುವ ಬಟ್ಟನ್ ಸೆಲೆಕ್ಟ್ ಮಾಡಿ. ನಂತರ ನೀವು ಗೂಗಲ್ ಗೂಗಲ್ ಪ್ಲೇ ಅನ್ನು ಇದೇ ಮೊದಲ ಬಾರಿಗೆ ಬಳಕೆ ಮಾಡುತ್ತಿದ್ದಲ್ಲಿ ವಾಲರ್ ಅಕೌಂಟ್‌ಗೆ ಲಾಗ್‌ಇನ್ ಆಗುತ್ತೀರಿ
- ಡ್ರಾಪ್ ಡೌನ್ ಮೆನ್ಯು ಬಳಸಿಕೊಂಡು ಪಾವತಿ ಆಪ್ಷನ್ಸ್ ಸೆಲೆಕ್ಟ್ ಮಾಡಿಕೊಳ್ಳಿ ಅಥವ ನ್ಯೂ ಕಾರ್ಡ್ ಆಡ್ ಸೆಲೆಕ್ಟ್ ಮಾಡಿ.
- ನಂತರ ಅಕ್ಸೆಪ್ಟ್ ಕ್ಲಿಕ್ ಮಾಡಿ, ಒಂದು ವೇಳೆ ಖರೀದಿಗೆ ಪಿನ್ ಕೋಡ್ ಇದ್ದಲ್ಲಿ ಎಂಟರ್ ಮಾಡಿ.
ಆಂಡ್ರಾಯ್ಡ್ ಫೋನ್ಸ್‌ಗಳಿಗಾಗಿ 8 ಅತ್ಯುತ್ತಮ ಆಪ್ಸ್‌ಗಳು
Comments
Best Mobiles in India


Click it and Unblock the Notifications








