ಆಂಡ್ರಾಯ್ಡ್‌ನಲ್ಲಿ ಗೆಸ್ಟ್ ಮೋಡ್ ಸಕ್ರಿಯಗೊಳಿಸುವುದು ಹೇಗೆ?

Written By:

ನಿಮ್ಮ ಯಾವುದೇ ಖಾಸಗಿ ಡೇಟಾ ಅಂದರೆ ಸಂದೇಶಗಳು, ಇನ್‌ಸ್ಟಾಲ್ ಮಾಡಿರುವ ಅಪ್ಲಿಕೇಶನ್‌ಗಳನ್ನು ಹೊಂದಿಲ್ಲದೇ ಇರುವ ಪ್ರತ್ಯೇಕ ಗೆಸ್ಟ್ ಪ್ರೊಫೈಲ್‌ಗೆ ನಿಮ್ಮನ್ನು ಬದಲಾಯಿಸುತ್ತದೆ. ಅದುವೇ ಗೆಸ್ಟ್ ಮೋಡ್ ಆಗಿದೆ. ಇನ್ನು ಇದರಿಂದ ಗೂಗಲ್ ಖಾತೆಗೆ ನೀವು ಪ್ರವೇಶವನ್ನು ಪಡೆಯುತ್ತಿರುವಂತೆಯೇ ಗೆಸ್ಟ್ ಮೋಡ್‌ನಲ್ಲಿ ಉಳಿಸಲಾದ ಎಲ್ಲಾ ಡೇಟಾ ಅಳಿದು ಹೋಗುತ್ತದೆ. ಇದು ನಿಮ್ಮ 5.0 ಲಾಲಿಪಪ್ ಓಎಸ್ ಇರುವ ಫೋನ್‌ನಲ್ಲಿ ಮಾತ್ರ ಸಾಧ್ಯ ಎಂಬುದು ನೆನಪಿನಲ್ಲಿರಲಿ.

ಇಂದಿನ ಲೇಖನದಲ್ಲಿ ಈ ಗೆಸ್ಟ್ ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೆಸ್ಟ್ ಮೋಡ್

ಗೆಸ್ಟ್ ಮೋಡ್

ಆಂಡ್ರಾಯ್ಡ್‌ನಲ್ಲಿ ಗೆಸ್ಟ್ ಮೋಡ್ ಸಕ್ರಿಯಗೊಳಿಸುವುದು ಹೇಗೆ?

ಪರದೆಯ ಮೇಲ್ಭಾಗದಿಂದ ನೋಟಿಫಿಕೇಶನ್ ಪಟ್ಟಿಯನ್ನು ಕೆಳಕ್ಕೆ ಎಳೆಯಿರಿ.

ಗೆಸ್ಟ್ ಮೋಡ್

ಗೆಸ್ಟ್ ಮೋಡ್

ಆಂಡ್ರಾಯ್ಡ್‌ನಲ್ಲಿ ಗೆಸ್ಟ್ ಮೋಡ್ ಸಕ್ರಿಯಗೊಳಿಸುವುದು ಹೇಗೆ?

ಬಲ ಮೇಲ್ಭಾಗದಲ್ಲಿ ನಿಮ್ಮ ಇಮೇಜನ್ನು ಸೇರಿಸಿ

ಗೆಸ್ಟ್ ಮೋಡ್

ಗೆಸ್ಟ್ ಮೋಡ್

ಆಂಡ್ರಾಯ್ಡ್‌ನಲ್ಲಿ ಗೆಸ್ಟ್ ಮೋಡ್ ಸಕ್ರಿಯಗೊಳಿಸುವುದು ಹೇಗೆ?

ನಿಮಗೀಗ ಮೂರು ಐಕಾನ್‌ಗಳು ಕಂಡುಬರುತ್ತವೆ ನಿಮ್ಮ ಗೂಗಲ್ ಖಾತೆ, ಏಡ್ ಗೆಸ್ಟ್ ಮತ್ತು ಏಡ್ ಯೂಸರ್.

ಗೆಸ್ಟ್ ಮೋಡ್

ಗೆಸ್ಟ್ ಮೋಡ್

ಆಂಡ್ರಾಯ್ಡ್‌ನಲ್ಲಿ ಗೆಸ್ಟ್ ಮೋಡ್ ಸಕ್ರಿಯಗೊಳಿಸುವುದು ಹೇಗೆ?

ಏಡ್ ಗೆಸ್ಟ್ ಸ್ಪರ್ಶಿಸಿ.

ಗೆಸ್ಟ್ ಮೋಡ್

ಗೆಸ್ಟ್ ಮೋಡ್

ಆಂಡ್ರಾಯ್ಡ್‌ನಲ್ಲಿ ಗೆಸ್ಟ್ ಮೋಡ್ ಸಕ್ರಿಯಗೊಳಿಸುವುದು ಹೇಗೆ?

ಇದೀಗ ನಿಮ್ಮ ಸ್ಮಾರ್ಟ್‌ಫೋನ್ ಗೆಸ್ಟ್ ಮೋಡ್‌ಗೆ ಬದಲಾಗುತ್ತದೆ.

ಗೆಸ್ಟ್ ಮೋಡ್

ಗೆಸ್ಟ್ ಮೋಡ್

ಆಂಡ್ರಾಯ್ಡ್‌ನಲ್ಲಿ ಗೆಸ್ಟ್ ಮೋಡ್ ಸಕ್ರಿಯಗೊಳಿಸುವುದು ಹೇಗೆ?

ಗೆಸ್ಟ್ ಮೋಡ್ ನಿಮ್ಮ ಫೋನ್‌ನಲ್ಲಿ ಸಕ್ರಿಯಗೊಂಡ ನಂತರ, ನಿಮ್ಮ ಗೂಗಲ್ ಖಾತೆಗೆ ಬದಲಾಗಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to Enable Guest Mode on Android.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot