ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಪತ್ತೆ ಹಚ್ಚುವುದು ಹೇಗೆ?

By Shwetha
|

ನಮ್ಮ ಮನೆಯಲ್ಲಿ ಎಲ್ಲಾದರೂ ನಾವು ಫೋನ್ ಅನ್ನು ಇರಿಸಿ ಅದು ಸೈಲೆಂಟ್ ಮೋಡ್‌ನಲ್ಲಿದೆ ಎಂದಾದರೆ ನೀವು ಅದನ್ನು ಹುಡುಕಲು ಎಷ್ಟು ಪಾಡು ಪಡುತ್ತೀರಿ ಅಲ್ಲವೇ? ಆದರೆ ಈ ಸಮಸ್ಯೆಯನ್ನು ಸರಳವಾಗಿ ಪರಿಹರಿಸಿ ಸೈಲೆಂಟ್ ಮೋಡ್‌ನಲ್ಲಿರುವ ನಿಮ್ಮ ಫೋನ್ ಅನ್ನು ಹುಡುಕುವ ವಿಧಾನದೊಂದಿಗೆ ನಾವು ನಿಮ್ಮ ಮುಂದೆ ಬರುತ್ತಿದ್ದೇವೆ.

ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದೆ ಎಂದಾಗ ನಿಮ್ಮ ಫೋನ್ ಅನ್ನು ಕಂಡುಕೊಳ್ಳುವುದು ಹೇಗೆ ಎಂಬುದಕ್ಕೆ ಸರಳ ಪರಿಹಾರಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ.

#1

#1

ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಮನೆಯ ವೈಫೈ ನೆಟ್‌ವರ್ಕ್‌ಗೆ ಸಂಪರ್ಕವನ್ನು ಪಡೆದುಕೊಂಡಿದೆ ಎಂಬುದನ್ನು ಖಾತ್ರಿಪಡಿಸಿ.

#2

#2

ನಿಮ್ಮ ಕಂಪ್ಯೂಟರ್‌ನಲ್ಲಿ ಯಾವುದೇ ಬ್ರೌಸರ್ ತೆರೆಯಿರಿ, ಮತ್ತು ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಅಪ್ಲಿಕೇಶನ್‌ಗೆ ಹೋಗಿ

#3

#3

ನಿಮ್ಮ ಜಿಮೇಲ್ ಖಾತೆಯೊಂದಿಗೆ ಲಾಗಿನ್ ಮಾಡಿ, ಆಂಡ್ರಾಯ್ಡ್ ಡಿವೈಸ್‌ನೊಂದಿಗೆ ಇದು ಸಂಯೋಗಗೊಂಡಿದೆ ಎಂಬುದು ಗಮನದಲ್ಲಿರಲಿ

#4

#4

ಲಾಗಿನ್ ಮಾಡಿದ ನಂತರ, ನಿಮ್ಮ ಖಾತೆಯೊಂದಿಗೆ ಸಂಪರ್ಕವನ್ನು ಹೊಂದಿರುವ ಡಿವೈಸ್‌ಗಳ ಪಟ್ಟಿ ಕಂಡುಬರುತ್ತದೆ

#5

#5

ಕಳೆದು ಹೋಗಿರುವ ಡಿವೈಸ್ ಆರಿಸಿ ಮತ್ತು ರಿಂಗ್, ಲಾಕ್, ಹಾಗೂ ಇರೇಸ್ ಆಪ್ಶನ್ ಕಾಣಸಿಗುತ್ತದೆ

#6

#6

ಇದೀಗ ರಿಂಗ್ ಬಟನ್ ಕ್ಲಿಕ್ ಮಾಡಿ ಮತ್ತು ದೃಢೀಕರಣ ಬಾಕ್ಸ್ ಅನ್ನು ದೃಢೀಕರಿಸಿ.

#7

#7

ಐಫೋನ್‌ನಲ್ಲಿ ಇದೇ ಸಮಸ್ಯೆ ಎದುರಾಯಿತು ಎಂದಾದಲ್ಲಿ ಎಂಬುದಕ್ಕೆ ಕೆಳಗಿನ ವಿಧಾನ ಅನುಸರಿಸಿ

#8

#8

www.icloud.Com ಗೆ ಹೋಗಿ ಮತ್ತು ನಿಮ್ಮ ಖಾತೆಯೊಂದಿಗೆ ಸೈನ್ ಇನ್ ಮಾಡಿ

#9

#9

ಫೈಂಡ್ ಮೈ ಐಫೋನ್ ಐಕಾನ್‌ಗೆ ಕ್ಲಿಕ್ ಮಾಡಿ

#10

#10

ಕೇಂದ್ರ ಮಧ್ಯ ಭಾಗದಲ್ಲಿ "ಆಲ್ ಡಿವೈಸಸ್" ಕ್ಲಿಕ್ ಮಾಡಿ ಮತ್ತು ನೀವು ಹುಡುಕಬೇಕೆಂದಿರುವ ಕಳೆದು ಹೋಗಿರುವ ಡಿವೈಸ್ ಆಯ್ಕೆಮಾಡಿ. ಪ್ಲೇ ಸೌಂಡ್" ಬಟನ್‌ಗೆ ಕ್ಲಿಕ್ ಮಾಡಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಯಾವುದೇ ಸಿನಿಮಾಗಳಿಗೆ VLC ಮೀಡಿಯಾ ಪ್ಲೇಯರ್‌ನಲ್ಲಿ ಸಬ್‌ಟೈಟಲ್‌ ಪಡೆಯುವುದು ಹೇಗೆ?</a><br /><a href=ಫೇಸ್‌ಬುಕ್ ಅಜ್ಞಾತ ಸ್ನೇಹಿತ ಕೋರಿಕೆ ನೀವು ಅಪಾಯದಲ್ಲಿ ಖಂಡಿತ
ಆಂಡ್ರಾಯ್ಡ್ ಫೋನ್‌ನ ಟಾಪ್ ಭದ್ರತಾ ಕವಚಗಳು" title="ಯಾವುದೇ ಸಿನಿಮಾಗಳಿಗೆ VLC ಮೀಡಿಯಾ ಪ್ಲೇಯರ್‌ನಲ್ಲಿ ಸಬ್‌ಟೈಟಲ್‌ ಪಡೆಯುವುದು ಹೇಗೆ?
ಫೇಸ್‌ಬುಕ್ ಅಜ್ಞಾತ ಸ್ನೇಹಿತ ಕೋರಿಕೆ ನೀವು ಅಪಾಯದಲ್ಲಿ ಖಂಡಿತ
ಆಂಡ್ರಾಯ್ಡ್ ಫೋನ್‌ನ ಟಾಪ್ ಭದ್ರತಾ ಕವಚಗಳು" loading="lazy" width="100" height="56" />ಯಾವುದೇ ಸಿನಿಮಾಗಳಿಗೆ VLC ಮೀಡಿಯಾ ಪ್ಲೇಯರ್‌ನಲ್ಲಿ ಸಬ್‌ಟೈಟಲ್‌ ಪಡೆಯುವುದು ಹೇಗೆ?
ಫೇಸ್‌ಬುಕ್ ಅಜ್ಞಾತ ಸ್ನೇಹಿತ ಕೋರಿಕೆ ನೀವು ಅಪಾಯದಲ್ಲಿ ಖಂಡಿತ
ಆಂಡ್ರಾಯ್ಡ್ ಫೋನ್‌ನ ಟಾಪ್ ಭದ್ರತಾ ಕವಚಗಳು

Best Mobiles in India

English summary
In this article we are giving you best suggestion on how to find a lost phone when its on silent mode. Thease tips are very useful for every phone users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X