ಫೋನ್‌ನ ಐಎಮ್ಇಐ ಕಂಡುಹಿಡಿಯಲು ಸರಳ ವಿಧಾನಗಳು

Written By:

ನಿಮ್ಮ ಫೋನ್ ಅನ್ನು ನೀವು ನೋಂದಾಯಿಸುತ್ತಿದ್ದೀರಿ ಎಂದಾದಲ್ಲಿ, ಇಲ್ಲದಿದ್ದಲ್ಲಿ ಹಳೆಯದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಐಎಮ್ಇಐ (IMEI) ಸಂಖ್ಯೆ ಕಡ್ಡಾಯವಾಗಿರುತ್ತದೆ. ಹಾಗಿದ್ದರೆ ಇದನ್ನು ಹುಡುಕುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನೀವು ಅರಿತುಕೊಳ್ಳುತ್ತಿದ್ದೀರಾ?

ನಿಮ್ಮ ಫೋನ್ ಕಳೆದ ಹೋದಲ್ಲಿ, ಅಥವಾ ಕಳುವಾದಲ್ಲಿ ಈ ಸಂಖ್ಯೆ ಅತೀ ಮುಖ್ಯವಾಗಿರುತ್ತದೆ. ನಿಮ್ಮ ಐಎಮ್ಇಐ ಸಂಖ್ಯೆಯನ್ನು ಸಲ್ಲಿಸುವ ಮೂಲಕ ನೆಟ್‌ವರ್ಕ್ ಪ್ರವೇಶಿಸಿ ಫೋನ್ ಬ್ಲಾಕ್ ಮಾಡಬಹುದಾಗಿದೆ.

ತಿಳಿದುಕೊಳ್ಳಲು ಹೀಗೆ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯುಎಸ್ಎಸ್‌ಡಿ ಕೋಡ್

ಫೋನ್‌ನ ಐಎಮ್ಇಐ ಕಂಡುಹಿಡಿಯಲು ಸರಳ ವಿಧಾನಗಳು

ನಿಮ್ಮ ಫೋನ್‌ನ ಐಎಮ್ಇಐ ಸಂಖ್ಯೆಯನ್ನು ತಿಳಿದುಕೊಳ್ಳಲು ಇದು ಸುಲಭ ವಿಧಾನವಾಗಿದೆ.

ಹಂತ: 2

ಫೋನ್‌ನ ಐಎಮ್ಇಐ ಕಂಡುಹಿಡಿಯಲು ಸರಳ ವಿಧಾನಗಳು

ನಿಮ್ಮ ಫೋನ್‌ನಲ್ಲಿ *#06# ಅನ್ನು ಡಯಲ್ ಮಾಡಿ

ಹಂತ: 3

ಫೋನ್‌ನ ಐಎಮ್ಇಐ ಕಂಡುಹಿಡಿಯಲು ಸರಳ ವಿಧಾನಗಳು

ಇದೀಗ ಐಎಮ್ಇಐ ಸಂಖ್ಯೆ ಸ್ಕ್ರೀನ್‌ನಲ್ಲಿ ಕಾಣಸಿಗುತ್ತದೆ.

ಹಂತ: 4

ಫೋನ್‌ನ ಐಎಮ್ಇಐ ಕಂಡುಹಿಡಿಯಲು ಸರಳ ವಿಧಾನಗಳು

ನಿಮ್ಮ ಬಳಿ ಐಫೋನ್ 5 ಇದೆ ಎಂದಾದಲ್ಲಿ, ಬ್ಯಾಕ್ ಪ್ಯಾನಲ್‌ನಲ್ಲಿ ಫೋನ್ ಐಎಮ್ಇಐ ಇರುತ್ತದೆ.

ಹಂತ: 5

ಫೋನ್‌ನ ಐಎಮ್ಇಐ ಕಂಡುಹಿಡಿಯಲು ಸರಳ ವಿಧಾನಗಳು

ಆಂಡ್ರಾಯ್ಡ್‌ನಲ್ಲಿ, ಸೆಟ್ಟಿಂಗ್ಸ್> ಕುರಿತು > ಐಎಮ್ಇಐ ಇಲ್ಲಿ ನಿಮಗೆ ಐಎಮ್ಇಐ ಸಂಖ್ಯೆ ಸಿಗುತ್ತದೆ.

ಹಂತ: 6

ಫೋನ್‌ನ ಐಎಮ್ಇಐ ಕಂಡುಹಿಡಿಯಲು ಸರಳ ವಿಧಾನಗಳು

ಐಫೋನ್‌ನಲ್ಲಿ ಸೆಟ್ಟಿಂಗ್ ತಟ್ಟಿರಿ, ನಂತರ ಜನರಲ್‌ಗೆ ಹೋಗಿ ಅಬೌಟ್ ಕಾಣಸಿಗುತ್ತದೆ ಮತ್ತು ಸ್ಕ್ರಾಲ್ ಡೌನ್ ಮಾಡಿದಾಗ ಐಎಮ್ಇಐ ದೊರೆಯುತ್ತದೆ.

ಹಂತ: 7

ಫೋನ್‌ನ ಐಎಮ್ಇಐ ಕಂಡುಹಿಡಿಯಲು ಸರಳ ವಿಧಾನಗಳು

ರೀಟೈಲ್ ಬಾಕ್ಸ್ ಅಥವಾ ಬಿಲ್‌ನಲ್ಲಿ ಐಎಮ್ಇಐ ಸಂಖ್ಯೆ ಇದ್ದು ಇದನ್ನು ಹಾಗೆಯೇ ತೆಗೆದಿರಿಸುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾಗಿದೆ.

ಹಂತ: 8

ಫೋನ್‌ನ ಐಎಮ್ಇಐ ಕಂಡುಹಿಡಿಯಲು ಸರಳ ವಿಧಾನಗಳು

ನಿಮ್ಮ ಆಂಡ್ರಾಯ್ಡ್ ಫೋನ್‌ಗೆ ಲಿಂಕ್ ಆಗಿರುವ ಗೂಗಲ್ ಖಾತೆಯನ್ನು ಬಳಸಿಕೊಂಡು ಗೂಗಲ್ ಡ್ಯಾಶ್‌ಬೋರ್ಡ್‌ಗೆ ಲಾಗಿನ್ ಆಗಿ.

ಹಂತ: 9

ಫೋನ್‌ನ ಐಎಮ್ಇಐ ಕಂಡುಹಿಡಿಯಲು ಸರಳ ವಿಧಾನಗಳು

ಆಂಡ್ರಾಯ್ಡ್ ಕ್ಲಿಕ್ ಮಾಡಿ

ಹಂತ: 10

ಫೋನ್‌ನ ಐಎಮ್ಇಐ ಕಂಡುಹಿಡಿಯಲು ಸರಳ ವಿಧಾನಗಳು

ಖಾತೆಗೆ ನೋಂದಾವಣೆಗೊಂಡಿರುವ ಡಿವೈಸ್‌ಗಳ ಪಟ್ಟಿಯನ್ನು ಇದು ತೋರಿಸುತ್ತದೆ, ಇದರೊಂದಿಗೆ ಐಎಮ್ಇಐ ಸಂಖ್ಯೆ ಕೂಡ ನಿಮಗೆ ಕಾಣಸಿಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Find IMEI Number of Any Phone in a simple 10 ways.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot