ಯುಎಸ್‌ಬಿ ಡಾಂಗಲ್ ಸಮಸ್ಯೆಯೇ? ಪರಿಹಾರ ಇಲ್ಲಿದೆ...

Written By:

ಇತ್ತೀಚಿನ ದಿನಗಳಲ್ಲಿ ವೈರ್‌ಲೆಸ್ ಇಂಟರ್ನೆಟ್ ಡಿವೈಸ್ ವ್ಯಾಪಕವಾಗಿ ಬೆಳೆಯುತ್ತಿದೆ. ಆದ್ದರಿಂದ ಯುಎಸ್‌ಬಿ ಡಾಂಗಲ್ ಇಂಟರ್ನೆಟ್ ಬಳಸುವವರಿಗೆ ಪ್ರತೀ ಸಮಯ ಇಂಟರ್ನೆಟ್ ವ್ಯವಸ್ಥೆಯನ್ನು ಒದಗಿಸುತ್ತದೆ. ಯುಎಸ್‌ಬಿ ಡಾಂಗಲ್ ಅನ್ನು ಯುಎಸ್‌ಬಿ ಮೋಡೆಮ್ ಅಥವಾ ಡೇಟಾ ಕಾರ್ಡ್ ಮೊದಲಾದ ಹೆಸರುಗಳಿಂದ ಈಚೆಗೆ ಕರೆಯಲಾಗುತ್ತಿದೆ.

ಇದನ್ನೂ ಓದಿ: ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ನಿಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ಗೆ ಇದನ್ನು ಅಳವಡಿಸಿ ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ವೇಗವಾದ ಅಂತರ್ಜಾಲ ಸಂಪರ್ಕವನ್ನು ಪಡೆದುಕೊಳ್ಳಬಹುದಾಗಿದೆ. ಆದರೂ ಒಮ್ಮೊಮ್ಮೆ ನೀವು ಸಮಸ್ಯೆಗಳನ್ನು ಅನುಭವಿಸುತ್ತೀರಿ. ಇದರಿಂದ ಹೊರಬರುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಿಲ್ಟ್ ಇನ್ ಕನೆಕ್ಷನ್ ಸಾಫ್ಟ್‌ವೇರ್

ಬಿಲ್ಟ್ ಇನ್ ಕನೆಕ್ಷನ್ ಸಾಫ್ಟ್‌ವೇರ್

ಯುಎಸ್‌ಬಿ ಡಾಂಗಲ್ ಸಮಸ್ಯೆಯೇ? ಪರಿಹಾರ ಇಲ್ಲಿದೆ

ಡೇಟಾ ಕಾರ್ಡ್‌ನ ಬಿಲ್ಟ್ ಇನ್ ಕನೆಕ್ಷನ್ ಸಾಫ್ಟ್‌ವೇರ್ ಇಂಟರ್ಫೇಸ್ ತೆರೆಯಲಾಗುವುದಿಲ್ಲ

ಸಂಪರ್ಕಿತ ಯುಎಸ್‌ಬಿ ಪೋರ್ಟ್

ಸಂಪರ್ಕಿತ ಯುಎಸ್‌ಬಿ ಪೋರ್ಟ್

ಯುಎಸ್‌ಬಿ ಡಾಂಗಲ್ ಸಮಸ್ಯೆಯೇ? ಪರಿಹಾರ ಇಲ್ಲಿದೆ

ಯುಎಸ್‌ಬಿ ಡಾಂಗಲ್ ಸಂಪರ್ಕಿತ ಯುಎಸ್‌ಬಿ ಪೋರ್ಟ್ ಅನ್ನು ತೋರಿಸದೇ ಇದ್ದಲ್ಲಿ

ನೆಟ್‌ವರ್ಕ್ ಸಂಪರ್ಕ ದೋಷ

ನೆಟ್‌ವರ್ಕ್ ಸಂಪರ್ಕ ದೋಷ

ಯುಎಸ್‌ಬಿ ಡಾಂಗಲ್ ಸಮಸ್ಯೆಯೇ? ಪರಿಹಾರ ಇಲ್ಲಿದೆ

ನೆಟ್‌ವರ್ಕ್ ಸಂಪರ್ಕದಲ್ಲಿ ದೋಷವಿದ್ದಲ್ಲಿ

ಡೇಟಾ ಕಾರ್ಡ್ ಬೆಂಬಲಿಸದೇ ಇದ್ದಲ್ಲಿ

ಡೇಟಾ ಕಾರ್ಡ್ ಬೆಂಬಲಿಸದೇ ಇದ್ದಲ್ಲಿ

ಯುಎಸ್‌ಬಿ ಡಾಂಗಲ್ ಸಮಸ್ಯೆಯೇ? ಪರಿಹಾರ ಇಲ್ಲಿದೆ

ಯುಎಸ್‌ಬಿ ಡೇಟಾ ಕಾರ್ಡ್ ಬೆಂಬಲವನ್ನು ನೀಡದೇ ಇದ್ದಲ್ಲಿ

ಸಿಮ್ ಕಾರ್ಡ್ ಸರಿಯಾಗಿರಲಿ

ಸಿಮ್ ಕಾರ್ಡ್ ಸರಿಯಾಗಿರಲಿ

ಯುಎಸ್‌ಬಿ ಡಾಂಗಲ್ ಸಮಸ್ಯೆಯೇ? ಪರಿಹಾರ ಇಲ್ಲಿದೆ

ಡೇಟಾ ಕಾರ್ಡ್‌ನ ಸಿಮ್ ಕಾರ್ಡ್ ಸ್ಲಾಟ್‌ನಲ್ಲಿ ನೀವು ಸರಿಯಾಗಿ ಸಿಮ್ ಅನ್ನು ಅಳವಡಿಸಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ರೀಇನ್‌ಸ್ಟಾಲ್ ಮಾಡಿ

ರೀಇನ್‌ಸ್ಟಾಲ್ ಮಾಡಿ

ಯುಎಸ್‌ಬಿ ಡಾಂಗಲ್ ಸಮಸ್ಯೆಯೇ? ಪರಿಹಾರ ಇಲ್ಲಿದೆ

ಯುಎಸ್‌ಬಿ ಡಾಂಗಲ್ ಅನ್ನು ಅಳವಡಿಸಿದ ನಂತರ, ನಿಮ್ಮ ಸಿಸ್ಟಮ್ ಇದನ್ನು ಗುರುತಿಸಿಲ್ಲ ಎಂದಾದಲ್ಲಿ, ಡಾಂಗಲ್ ಕನೆಕ್ಷನ್ ಸಾಫ್ಟ್‌ವೇರ್ ಅನ್ನು ತೆಗೆಯಿರಿ ಮತ್ತು ಸಿಸ್ಟಮ್ ರೀಬೂಟಿಂಗ್ ಅನ್ನು ಮಾಡಿದ ನಂತರ ಅದನ್ನು ಪುನಃ ಇನ್‌ಸ್ಟಾಲ್ ಮಾಡಿ.

ಯುಎಸ್‌ಬಿ ಪೋರ್ಟ್ ಪರಿಶೀಲಿಸಿ

ಯುಎಸ್‌ಬಿ ಪೋರ್ಟ್ ಪರಿಶೀಲಿಸಿ

ಯುಎಸ್‌ಬಿ ಡಾಂಗಲ್ ಸಮಸ್ಯೆಯೇ? ಪರಿಹಾರ ಇಲ್ಲಿದೆ

ನಿಮ್ಮ ಯುಎಸ್‌ಬಿ ಸಂಪರ್ಕ ನಿಷ್ಕ್ರಿಯಗೊಂಡಿಲ್ಲ ಮತ್ತು ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲಿಸಿಕೊಳ್ಳಿ.

ಹ್ಯಾಂಗಿಂಗ್ ದೋಷವನ್ನು ಸರಿಪಡಿಸಿಕೊಳ್ಳಿ

ಹ್ಯಾಂಗಿಂಗ್ ದೋಷವನ್ನು ಸರಿಪಡಿಸಿಕೊಳ್ಳಿ

ಯುಎಸ್‌ಬಿ ಡಾಂಗಲ್ ಸಮಸ್ಯೆಯೇ? ಪರಿಹಾರ ಇಲ್ಲಿದೆ

ಯುಎಸ್‌ಬಿ ಮೋಡಿಮ್ ಕನೆಕ್ಷನ್ ಸಾಫ್ಟ್‌ವೇರ್‌ನಲ್ಲಿ ಕನೆಕ್ಟ್ ಆಪ್ಶನ್ ಅನ್ನು ಕ್ಲಿಕ್ ಮಾಡಿದಾಗ ಡೇಟಾ ಕಾರ್ಡ್ ಅನಿರೀಕ್ಷಿತವಾಗಿ ಹ್ಯಾಂಗ್ ಆಗುತ್ತದೆ. ಈ ಸಂದರ್ಭದಲ್ಲಿ ಈ ದೋಷವನ್ನು ನಿವಾರಿಸಿಕೊಳ್ಳಿ.

ಇತ್ತೀಚಿನ ಅಪ್‌ಡೇಟ್

ಇತ್ತೀಚಿನ ಅಪ್‌ಡೇಟ್

ಯುಎಸ್‌ಬಿ ಡಾಂಗಲ್ ಸಮಸ್ಯೆಯೇ? ಪರಿಹಾರ ಇಲ್ಲಿದೆ

ಯುಎಸ್‌ಬಿ ಮಾಡೆಮ್‌ನ ತಯಾರಕ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಡೇಟಾ ಕಾರ್ಡ್‌ಗಾಗಿ ಅತ್ಯಾಧುನಿಕ ಅಪ್‌ಡೇಟ್ ಅನ್ನು ಹುಡುಕಿ.

ನೆಟ್‌ವರ್ಕ್ ಸಿಗ್ನಲ್ ಪರಿಶೀಲಿಸಿಕೊಳ್ಳಿ

ನೆಟ್‌ವರ್ಕ್ ಸಿಗ್ನಲ್ ಪರಿಶೀಲಿಸಿಕೊಳ್ಳಿ

ಯುಎಸ್‌ಬಿ ಡಾಂಗಲ್ ಸಮಸ್ಯೆಯೇ? ಪರಿಹಾರ ಇಲ್ಲಿದೆ

ಇಂಟರ್ನೆಟ್‌ಗೆ ಯುಎಸ್‌ಬಿ ಡಾಂಗಲ್ ಸಂಪರ್ಕಗೊಳ್ಳುತ್ತಿಲ್ಲ ಎಂದಾದಲ್ಲಿ, ನೆಟ್‌ವರ್ಕ್ ಸಿಗ್ನಲ್‌ಗಳ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Fix USB Modem or Dongle or Data Card Connection Problems.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot