Just In
- 3 hrs ago
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- 3 hrs ago
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- 4 hrs ago
ನೀವು ಎಸ್ಬಿಐ ಗ್ರಾಹಕರೇ?... ಯುಪಿಐ ಪೇಮೆಂಟ್ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ!
- 6 hrs ago
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
Don't Miss
- News
ಬೆಂಗಳೂರು ಏರ್ಪೋರ್ಟ್ ಬಳಿ ಅಮೆರಿಕದ ಪ್ರತಿಷ್ಠಿತ ಬೋಯಿಂಗ್ ಕಂಪನಿಯ 2ನೇ ಅತಿದೊಡ್ಡ ಕ್ಯಾಂಪಸ್- 3,000 ಉದ್ಯೋಗ, ಮಾಹಿತಿ, ವರದಿ
- Sports
ಭಾರತದಲ್ಲಿ ಅಭ್ಯಾಸ ಪಂದ್ಯಗಳ ಅಗತ್ಯವೇ ಇಲ್ಲ: ಸರಣಿಗೂ ಮುನ್ನವೇ ಸ್ಟೀವ್ ಸ್ಮಿತ್ ಕ್ಯಾತೆ
- Movies
sri Rastu Shubhamastu: ದತ್ತನಿಗೆ ಗೊತ್ತಿಲ್ಲದೆ ಮನೆಯಲ್ಲಿ ನಡೆಯುತ್ತಿದೆ ಗ್ರ್ಯಾಂಡ್ ಪಾರ್ಟಿ..!
- Lifestyle
ಫೆಬ್ರವರಿಯಲ್ಲಿ ಮದುವೆ, ಮತ್ತಿತರ ಶುಭ ಸಮಾರಂಭಕ್ಕೆ ಶುಭ ದಿನಾಂಕಗಳಿವು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಮ್ಮ ಫೋಟೋ ಮತ್ತು ವೀಡಿಯೋಗಳನ್ನು ಸೇವ್ ಮಾಡುವುದಕ್ಕೆ ಯಾವುದು ಬೆಸ್ಟ್ ಜಾಗ?
ಪ್ರತಿಯೊಬ್ಬ ಬಳಕೆದಾರರಿಗೂ ಸ್ಮಾರ್ಟ್ ಫೋನಿನಲ್ಲಿ ಲಭ್ಯವಾಗುವ ಸ್ಟೋರೇಜ್ ಸಾಕಾಗುವುದಿಲ್ಲ ಎಂಬುದೊಂದು ದೊಡ್ಡ ಸಮಸ್ಯೆಯೇ ಸರಿ. ದಿನದಿಂದ ದಿನಕ್ಕೆ ಸ್ಮಾರ್ಟ್ ಫೋನ್ ಕ್ಯಾಮರಾದಲ್ಲಿ ಹೆಚ್ಚು ಉತ್ತಮವಾಗಿರುವ, ಬೆಸ್ಟ್ ರೆಸಲ್ಯೂಷನ್ ಇರುವ ಫೋಟೋ ಮತ್ತು ವೀಡಿಯೋಗಳನ್ನು ಮಾಡುತ್ತಿದ್ದಂತೆ ಸ್ಟೋರೇಜ್ ಅಗತ್ಯತೆ ಹೆಚ್ಚಾಗುತ್ತದೆ. 4ಕೆ ಅಥವಾ ಫುಲ್ ಹೆಚ್ ಡಿ ವೀಡಿಯೋಗಳನ್ನು ಮಾಡುವುದಕ್ಕೆ ಇಂದಿನ ಜಮಾನದ ಸ್ಮಾರ್ಟ್ ಫೋನ್ ಗಳು ಸಹಕರಿಸುತ್ತವೆ ಏನೋ ನಿಜ. ಆದರೆ ಅವುಗಳನ್ನು ಎಲ್ಲಿ ಸೇವ್ ಮಾಡಿ ಇಟ್ಟುಕೊಳ್ಳುವುದು ಎಂಬುದೇ ಬಳಕೆದಾರರ ಸಮಸ್ಯೆಯಾಗಿರುತ್ತದೆ.

ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಕ್ಲೌಡ್ ಸ್ಟೋರೇಜ್ ನಲ್ಲಿ ಅವೆಲ್ಲವನ್ನೂ ಅಪ್ ಲೋಡ್ ಮಾಡುವುದು ಬಹುಶ್ಯಃ ಇರುವುದರಲ್ಲಿ ಬೆಸ್ಟ್ ಐಡಿಯಾ ಎಂದು ಹೇಳಬಹುದು.ಆದರೆ ಹೆಚ್ಚಿನ ಕ್ಲೌಡ್ ಸ್ಟೋರೇಜ್ ವಿತರಿಸುವವರು ಲಿಮಿಟೆಡ್ ಸ್ಟೋರೇಜ್ ವ್ಯವಸ್ಥೆಯನ್ನು ಕರುಣಿಸುತ್ತಾರೆ. ಉಚಿತವಾಗಿರುವ ಸ್ಟೋರೇಜ್ ಮುಗಿದ ನಂತರ ಇನ್ನೂ ಹೆಚ್ಚಿನ ಸ್ಟೋರೇಜ್ ಗಾಗಿ ಬಳಕೆದಾರರು ಹಣವನ್ನು ಪಾವತಿ ಮಾಡಬೇಕಾಗುತ್ತದೆ.
ಈ ಎಲ್ಲಾ ಸಮಸ್ಯೆಯನ್ನು ಗಣನೆಗೆ ತೆಗೆದುಕೊಂಡು ಹೇಳುವುದಾದರೆ ಒಂದು ಮಾರ್ಗವು ನಿಮ್ಮ ಎಲ್ಲಾ ಇಮೇಜ್ ಮತ್ತು ವೀಡಿಯೋವನ್ನು ಬ್ಯಾಕ್ ಅಪ್ ಇಡುವುದಕ್ಕೆ ಅನುಕೂಲ ಮಾಡಿಕೊಡುತ್ತದೆ.
ಗೂಗಲ್ ಫೋಟೋಸ್ ಇದೆಲ್ಲದಕ್ಕೆ ಇರುವ ಬೆಸ್ಟ್ ಪರಿಹಾರವಾಗಿದೆ. ಗೂಗಲ್ ನಲ್ಲಿ ಬಳಕೆದಾರರು ತಮ್ಮ ಇಮೇಜ್ ಮತ್ತು ವೀಡಿಯೋಗಳನ್ನು ಕ್ಲೌಡ್ ನಲ್ಲಿ ಸ್ಟೋರ್ ಮಾಡಿ ಇಡಬಹುದು. ಹೈ ರೆಸಲ್ಯೂಷನ್ ಫಾರ್ಮೆಟ್ ನಲ್ಲಿ ಅಪ್ ಲೋಡ್ ಮಾಡಬಹುದು. ಕೆಲವು ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳು ಅದನ್ನು 16ಎಂಪಿ ಗೆ ಕಂಪ್ರೆಸ್ ಮಾಡುತ್ತವೆ. ಆದರೆ ಪ್ರಮುಖ ಪ್ರಶ್ನೆಯಾಗಿರುವುದು ಅನಿಯಮಿತ ಸ್ಟೋರೇಜ್ ನ್ನು ಪಡೆದುಕೊಳ್ಳುವುದು ಹೇಗೆ ಎಂದು? ಅದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಮೊದಲ ಆದ್ಯತೆಗಳು :
ಬಳಕೆದಾರರು ಮ್ಯಾನುವಲ್ ಆಗಿ ಹೈ ರೆಸಲ್ಯೂಷನ್ ಗೆ ತಮ್ಮ ಫೋಟೋ ಮತ್ತು ವೀಡಿಯೋಗಳನ್ನು ಕನ್ವರ್ಟ್ ಮಾಡುವ ಅಗತ್ಯವಿಲ್ಲ. ಗೂಗಲ್ ಫೋಟೋಸ್ ಆಪ್ ಸ್ವಯಂಚಾಲಿತವಾಗಿ ಅಪ್ ಲೋಡ್ ಮಾಡಿಕೊಳ್ಳುತ್ತದೆ ಮತ್ತು ಅದನ್ನು ಹೈ ರೆಸಲ್ಯೂಷನ್ ಗೆ ಕನ್ವರ್ಟ್ ಮಾಡಿಕೊಳ್ಳುತ್ತದೆ. ಈ ರೀತಿ ಹೈ ರೆಸಲ್ಯೂಷನ್ ಗೆ ಫೋಟೋವನ್ನು ಕನ್ವರ್ಟ್ ಮಾಡುವುದರಲ್ಲಿ ಅದರ ಕ್ವಾಲಿಟಿ ಹೆಚ್ಚು ಹಾಳಾಗುವುದಿಲ್ಲ ಆದರೆ ಸ್ಟೋರೇಜ್ ಜಾಗ ಹೆಚ್ಚು ಬೇಕಾಗುತ್ತದೆ.

ಪ್ರಮುಖ ಅಗತ್ಯತೆಗಳು:
ಗೂಗಲ್ ಫೋಟೋ ಆಪ್ ನ ಲೇಟೆಸ್ಟ್ ವರ್ಷನ್ (4.15 ಅಥವಾ ಅದಕ್ಕಿಂತ
).
ಅಗತ್ಯವಿರುವಷ್ಟು ಡಾಟಾ ಜೊತೆಗೆ ಸರಿಯಾಗಿ ಕೆಲಸ ಮಾಡುವು ಅಂತರ್ಜಾಲ ಸಂಪರ್ಕ.

ಅನುಸರಿಸಬೇಕಾಗಿರುವ ಹಂತಗಳು:
1."ಬ್ಯಾಕ್ ಅಪ್ ಮೋಡ್" ನ್ನುಟ್ಯಾಪ್ ಮಾಡಿ ಮತ್ತು "ಹೈ ಕ್ವಾಲಿಟಿ" ಆಯ್ಕೆಯನ್ನು ಸೆಲೆಕ್ಟ್ ಮಾಡಿ.
2.ಗೂಗಲ್ ಫೋಟೋಸ್ ಆಪ್ ನ್ನು ತೆರೆಯಿರಿ
3.ಬಲಭಾಗದ ಬದಿಯಲ್ಲಿರುವ ಮೂರು ಲಂಬವಾಗಿರುವ ಬಾರ್ ನ್ನು ಟ್ಯಾಪ್ ಮಾಡಿ.
4.ಸೆಟ್ಟಿಂಗ್ಸ್ ಆಯ್ಕೆಗೆ ತೆರೆಳಿ
5.ಬ್ಯಾಕ್ ‘Back & sync ಆಯ್ಕೆಯ ಮುಂದಿರುವ ಟಾಗಲ್ ನ್ನು ಟರ್ನ್ ಆನ್ ಮಾಡಿ.
6.ಬ್ಯಾಕ್ ಅಪ್ ಮೋಡ್ ನ್ನು ಟ್ಯಾಪ್ ಮಾಡಿ ಮತ್ತು ಹೈ ಕ್ವಾಲಿಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
7.ಬ್ಯಾಕ್ ಅಪ್ ಡಿವೈಸ್ ಫೋಲ್ಡರ್ ಗೆ ತೆರಳಿ ಮತ್ತು ನೀವು ಅಪ್ ಲೋಡ್ ಮಾಡಬೇಕಿರುವ ಎಲ್ಲಾ ಫೋಲ್ಡರ್ ನ್ನು ಸೆಲೆಕ್ಟ್ ಮಾಡಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470