Subscribe to Gizbot

ಲ್ಯಾಪ್‌ಟಾಪ್‌ನಲ್ಲಿ ಹೈಬರ್ನೇಟ್‌ ಬಳಸುವುದು ಹೇಗೆ?

Posted By: Staff
<ul id="pagination-digg"><li class="next"><a href="/how-to/how-to-hibernate-your-laptop-2.html">Next »</a></li></ul>
ಲ್ಯಾಪ್‌ಟಾಪ್‌ನಲ್ಲಿ ಹೈಬರ್ನೇಟ್‌ ಬಳಸುವುದು ಹೇಗೆ?

ಹೈಬನ್ರೇಟ್‌ ಕುರಿತಾಗಿ ಬಹುತೇಕ ಮಂದಿಗೆ ತಿಳಿದಿರುವುದಿಲ್ಲ, ಅಂದಹಾಗೆ ಈ ಹೈಬರ್ನೇಟ್‌ ಮೂಲಕ ನೀವು ಪದೇ ಪದೇ ನಿಮ್ಮ ಡೇಟಾಗಳನ್ನು ಓಪನ್‌ ಮಾಡುವ ಅಗತ್ಯವಿರುವುದಿಲ್ಲ ಇದರಿಂದಾಗಿ ನಿಮ್ಮ ಸಮಯ ಉಳಿಸ ಬಹುದಾಗಿದೆ. ವಿಸ್ತರಿಸಿ ಹೇಳುವುದಾದರೆ ಹೈಬರ್ನೇಟ್‌ ಮೂಲಕ ನೀವು ನಿಮ್ಮ ಲ್ಯಾಪ್‌ಟಾಪ್‌ ಕ್ಲೋಸ್‌ ಮಾಡಿದರೂ ಕೂಡಾ ನೀವು ಕಾರ್ಯನಿರ್ವಹಿಸುತ್ತಿದ್ದಂತಹ ಡೇಟಾಗಳೆಲ್ಲಾ ಹಾಗೆಯೇ ಉಳಿಯುವಂತೆ ಮಾಡುತ್ತದೆ.

ಉದಾಹರಣೆಗೆ: ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ರಾತ್ರಿ ವೇಳೆಯಲ್ಲಿ ಯಾವುದೋ ಒಂದು ಮುಖ್ಯವಾದ ಪ್ರಾಜೆಕ್ಟ್‌ ಸಿದ್ಧ ಪಡಿಸುತ್ತಿದ್ದೀರಾ ಅಂದುಕೊಳ್ಳಿ, ಮಧ್ಯದಲ್ಲಿ ನಿಮಗೆ ನಿದ್ರೆ ಬಂದು ಮಲಗೆ ಬೇಕೆಂದು ಅನಿಸುತ್ತದೆ ಆದರೆ ಬೆಳಗೆ ಪುನಹಾ ಎದ್ದ ಮತ್ತದೇ ಎಲ್ಲಾ ಪ್ರೋಗ್ರಾಂಗಳನ್ನು ತೆರೆದು ಕೆಲಸ ಪ್ರಾರಂಭಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಅದಕ್ಕಾಗಿ ನಿದ್ರೆಗೆಟ್ಟು ಆಗಲೇ ಮುಗಿಸಲು ಮುಂದಾಗುತ್ತೀರಿ, ಆದರೇ ಇಂತಹ ಸಮಯದಲ್ಲಿ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಹೈಬರ್ನೇಟ್‌ ಆಪ್ಷನ್‌ ಆನ್‌ ಮಾಡಿ ನಿಮ್ಮ ಲ್ಯಾಪ್‌ ಟಾಪ್‌ ಆಪ್‌ ಮಾಡಿ ನೆಮ್ಮದಿಯ ನಿದ್ರೆಮಾಡಿ. ಹೈಬರ್ನೇಟ್‌ ನೀವು ಬಳಸುತ್ತಿದ್ದ ಎಲ್ಲಾ ಪ್ರೋಗ್ರಾಂ ಹಾಗೂ ಡೇಟಾಗಳನ್ನು ಸೇವ್‌ ಮಾಡಿ ಇಟ್ಟಿರುತ್ತದೆ, ಇದರಿಂದಾಗಿ ಪನಃ ನೀವು ಮುಂಜಾನೆ ಎದ್ದು ಆದೇ ಕಾರ್ಯ ಮುಂದುವರೆಸೆಬೇಕೆಂದಲ್ಲಿ ತಕ್ಷಣವೇ ಎಲ್ಲಾ ಪ್ರೋಗ್ರಾಂಗಳು ಹಾಗೂ ಡೇಟಾಗಳು ಹೈಬರ್ನೇಟ್‌ ಮೂಲಕ ನಿಮಗೆ ದೊರೆಯುತ್ತವೆ.

ಹೈಬರ್ನೇಟ್‌ ಮಾಡುವುದು ಹೇಗೆ?

<ul id="pagination-digg"><li class="next"><a href="/how-to/how-to-hibernate-your-laptop-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot