ಐಫೋನ್‌ನಲ್ಲಿ ಅನಾವಶ್ಯಕ ಆಪ್‌ಗಳ ಹೈಡ್‌ ಹೇಗೆ?

By Suneel
|

ಸ್ಮಾರ್ಟ್‌ಫೋನ್‌ ಆಗ್ಲಿ ಐಫೋನ್ ಆಗ್ಲಿ, ಹೆಚ್ಚು ಅಪ್ಲಿಕೇಶನ್‌ಗಳು ಫೋನ್‌ನಲ್ಲಿ ಇದ್ದಷ್ಟು ಸಹ ಫೋನ್‌ ವೇಗ ಕಡಿಮೆಯಾಗುವುದು, ಬ್ಯಾಟರಿ ಪವರ್‌ ಬೇಗ ಕುಸಿಯುವ ಸಮಸ್ಯೆಗಳು ಹೆಚ್ಚುತ್ತವೆ. ಇದಲ್ಲದೇ ಫೋನ್‌ ನೋಡಿದಾಗಲೆಲ್ಲ ನಿಮಗೆ ಆಪ್‌ಗಳಿಂದ ಗೊಂದಲ ಉಂಟಾಗುತ್ತದೆ. ಈ ಸಮಸ್ಯೆ ಬಗೆಹರಿಸಲು ನೀವು ಅನವಶ್ಯಕ ಆಪ್‌ಗಳನ್ನು ನಿಮ್ಮ ಐಫೋನ್‌ಗಳಲ್ಲಿ ಬಚ್ಚಿಡಬಹುದಾಗಿದೆ (HIDE).

ಐಫೋನ್‌ಗಳಲ್ಲಿನ ಅನವಶ್ಯಕ ಆಪ್‌ಗಳನ್ನು ನೀವು ಡಿಲೀಟ್‌ ಮಾಡಲು ಫೀಚರ್‌ಗಳು ಇಲ್ಲವಾದ್ದರಿಂದ ಆಪ್‌ಗಳನ್ನು ಹೈಡ್‌ ಮಾಡುವುದೇ ಉತ್ತಮ. ಹಾಗಾದರೆ ಆಪ್‌ಗಳನ್ನು ಹೈಡ್‌ ಮಾಡುವುದು ಹೇಗೆ ಎಂದು ಲೇಖನದಲ್ಲಿ ತಿಳಿಯಿರಿ.

 ಫೋಲ್ಡರ್‌

ಫೋಲ್ಡರ್‌

ಐಫೋನ್‌ನಲ್ಲಿ ನೀವು ಅನವಶ್ಯಕ ಆಪ್‌ಗಳನ್ನು ಹೈಡ್ ಮಾಡಲು ಫೋಲ್ಡರ್‌ ಬಳಸಬೇಕಾಗುತ್ತದೆ. ಅಂದರೆ ನೀವು ಬಳಕೆ ಮಾಡದ ಆಪ್‌ಗಳನ್ನು ಒಂದು ಫೋಲ್ಡರ್‌ಗೆ ಹಾಕುವುದರ ಮೂಲಕ ಹೈಡ್ ಮಾಡಬಹುದಾಗಿದೆ.

ಕ್ರಿಯೇಟ್‌ ಫೋಲ್ಡರ್

ಕ್ರಿಯೇಟ್‌ ಫೋಲ್ಡರ್

ನಿಮ್ಮ ಐಫೋನ್‌ನಲ್ಲಿ ಮೊದಲಿಗೆ ಒಂದು ಫೋಲ್ಡರ್‌ ಅನ್ನು ಕ್ರಿಯೇಟ್‌ ಮಾಡಿಕೊಳ್ಳಿ.

ಅಪ್ಲಿಕೇಶನ್‌

ಅಪ್ಲಿಕೇಶನ್‌

ನೀವು ಬಳಕೆ ಮಾಡದ ಅಪ್ಲಕೇಶನ್‌ ಮೇಲೆ ಟಚ್‌ಮಾಡಿ ಇಟ್ಟುಕೊಂಡು ಆಪ್‌ ಅನ್ನು ಡ್ರ್ಯಾಗ್‌ ಮಾಡಿ ಕ್ರಿಯೇಟ್‌ ಮಾಡಿರುವ ಫೋಲ್ಡರ್‌ ಮೇಲೆ ಬಿಡಿ.

 ಅಪ್ಲಿಕೇಶನ್‌

ಅಪ್ಲಿಕೇಶನ್‌

ನೀವು ಬಳಸದ ಅಪ್ಲಿಕೇಶನ್‌ಗಳನ್ನೆಲ್ಲಾ ಮೇಲಿನ ರೀತಿಯಲ್ಲೇ ಡ್ರ್ಯಾಗ್‌ ಮಾಡಿ.

 ಹೋಮ್‌ ಬಟನ್‌

ಹೋಮ್‌ ಬಟನ್‌

ಬೇಡವಾದ ಆಪ್‌ಗಳನ್ನೆಲ್ಲಾ ಒಂದು ಫೋಲ್ಡರ್‌ಗೆ ಹಾಕಿದ ನಂತರ ಐಫೋನ್‌ನ ಹೋಮ್‌ ಬಟನ್‌ ಮೇಲೆ ಟ್ಯಾಪ್‌ ಮಾಡಿ. ನೀವು ಡ್ರ್ಯಾಗ್ ಮಾಡಿದ ಯಾವ ಆಪ್‌ಗಳು ಸಹ ಕಾಣಿಸುವುದಿಲ್ಲಾ.

ಯಾವುದೇ ಆಪ್‌ಗಳು ಡಿಲೀಟ್‌ ಆಗುವುದಿಲ್ಲಾ

ನೀವು ಫೋಲ್ಡರ್‌ಗೆ ಹಾಕಿದ ಯಾವ ಆಪ್‌ಗಳು ಸಹ ಸಂಪೂರ್ಣವಾಗಿ ಡಿಲೀಟ್ ಆಗುವುದಿಲ್ಲಾ. ಪುನಃ ಸರ್ಚ್‌ ಬಾರ್‌ನಲ್ಲಿ ನೀವು ಆಪ್‌ಗಳನ್ನು ಪಡೆಯಬಹುದು. ಅಥವಾ ಮತ್ತೊಮ್ಮೆ ಫೋನ್‌ ರಿಸ್ಟಾರ್ಟ್‌ ಮಾಡಿದ ನಂತರ ಪಡೆಯಬಹುದು.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?ಸ್ಮಾರ್ಟ್‌ಫೋನ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

ಕಣ್ಣುಗಳ ತೊಂದರೆಗೆ ಕಂಪ್ಯೂಟರ್ ಮೊಬೈಲೇ ಕಾರಣ!!!ಕಣ್ಣುಗಳ ತೊಂದರೆಗೆ ಕಂಪ್ಯೂಟರ್ ಮೊಬೈಲೇ ಕಾರಣ!!!

ಪ್ರೇಮಿಗಳ ದಿನ 25,000 ಲೈಟ್ಸ್ ಗುಲಾಬಿ ಬೆಳಗಿಸಿದ ಹಾಂಗ್‌ ಕಾಂಗ್‌ಪ್ರೇಮಿಗಳ ದಿನ 25,000 ಲೈಟ್ಸ್ ಗುಲಾಬಿ ಬೆಳಗಿಸಿದ ಹಾಂಗ್‌ ಕಾಂಗ್‌

3,000 ಇಂಜಿನಿಯರ್‌ಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ3,000 ಇಂಜಿನಿಯರ್‌ಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
How to hide unwanted apps on your iPhone. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X