ವಾಟ್ಸಾಪ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮರೆಮಾಡುವುದು ಹೇಗೆ?

By Shwetha
|

ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ವಾಟ್ಸಾಪ್ ಕಮಾಲ್‌ಗೆ ಮರುಳಾಗದವರು ಯಾರೂ ಇಲ್ಲ. ಇದು ಅತ್ಯಂತ ಗಂಭೀರ ಮತ್ತು ನಂಬಲನರ್ಹವಾದ ವಿಶೇಷತೆಗಳನ್ನು ಹೊಂದಿದ್ದು 22 ಬಿಲಿಯನ್ ಡಾಲರ್‌ಗೆ ಮಾರಾಟವಾಗಿದೆ. ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ತ್ವರಿತ ಸಂದೇಶ ಪ್ಲಾಟ್‌ಫಾರ್ಮ್ ಅನ್ನು ಖರೀದಿಸಿ ವಿಶ್ವದೆಲ್ಲೆಡೆ ಇದರ ಖ್ಯಾತಿಯನ್ನು ಹಬ್ಬಿಸಿದ್ದಾರೆ.

400 ಕ್ಕಿಂತಲೂ ಹೆಚ್ಚಿನ ಫೋನ್ ಬಳಕೆದಾರರು ವಾಟ್ಸಾಪ್ ಅನ್ನು ಬಳಸುತ್ತಿದ್ದು ಫೇಸ್‌ಬುಕ್‌ನ ದಾಖಲೆಯನ್ನುಮುರಿಯಲು ತುಂಬಾ ಸಮೀಪದಲ್ಲಿದೆ. ಇದರ ವೇಗ ಮತ್ತು ನಿಖರವಾದ ಸಂದೇಶ ರವಾನೆ ತಂತ್ರಜ್ಞಾನದಿಂದಲೇ ಇದು ಬಳಕೆದಾರರ ಮನವನ್ನು ಗೆದ್ದಿದ್ದು ಇದರ ವೈಶಿಷ್ಟ್ಯಗಳು ನಿಜಕ್ಕೂ ಬಳಸುವವರ ಮನವನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇದರ ವಿಶೇಷತೆಗಳು ಬಹಳಷ್ಟಿದ್ದು ಇಂದಿನ ಲೇಖನದಲ್ಲಿ ಅತಿ ಪ್ರಮುಖವಾದ ವಿಶೇಷತೆಯನ್ನು ಚರ್ಚಿಸೋಣ.

#1

#1

ನಿಮ್ಮ ಮೊಬೈಲ್ ಫೋನ್‌ನಲ್ಲಿ ವಾಟ್ಸಾಪ್‌ನಲ್ಲಿ ಅನ್‌ಇನ್‌ಸ್ಟಾಲ್ ಮಾಡಿ ಮತ್ತು ರೀಇನ್‌ಸ್ಟಾಲ್ ಮಾಡಿ

#2

#2

ಮೊಬೈಲ್ ಸಂಖ್ಯೆಯ ದೃಢೀಕರಣ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಫ್ಲೈಟ್ ಮೋಡ್‌ನಲ್ಲಿರಿಸಿ

#3

#3

'ವೆರಿಫೈ ತ್ರೂ ಎಸ್‌ಎಮ್ಎಸ್' ಅನ್ನು ಕ್ಲಿಕ್ ಮಾಡಿ ತದನಂತರ ನಿಮ್ಮ ಇಮೇಲ್ ಐಡಿ ನಮೂದಿಸಿ, ಕಳುಹಿಸು ಬಟನ್ ಕ್ಲಿಕ್ ಮಾಡಿ ಕ್ಯಾನ್ಸಲ್‌ನ ಸೆಕೆಂಡ್ ಕ್ಲಿಕ್‌ನಲ್ಲಿ ಎಲ್ಲಾ ಪ್ರಕ್ರಿಯೆಯನ್ನು ಇದು ಅಂತ್ಯಗೊಳಿಸುತ್ತದೆ

#4

#4

ನಿಮ್ಮ ಸಂದೇಶವನ್ನು ಸ್ಪೂಫ್ ಮಾಡಲು ಸ್ಪೂಫ್ ಪಠ್ಯ ಸಂದೇಶಗಳನ್ನು ಡೌನ್‌ಲೋಡ್ ಮಾಡಲು ಇಲ್ಲಿ ಡೌನ್‌ಲೋಡ್ ಮಾಡಿ

#5

#5

ನಂತರ ಔಟ್‌ಬಾಕ್ಸ್‌ಗೆ ಹೋಗಿ ನಂತರ ಎಲ್ಲಾ ಸ್ಪೂಫ್ ಅಪ್ಲಿಕೇಶನ್‌ನ ವಿವರಗಳನ್ನು ನಕಲಿಸಿ ನಂತರ ಅದನ್ನು ಸ್ಪೂಫ್‌ಡ್ ದೃಢೀಕರಣಕ್ಕೆ ಕಳುಹಿಸಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಯೂಟ್ಯೂಬ್ ವೀಡಿಯೊ ಆಫ್‌ಲೈನ್‌ನಲ್ಲಿ ಸೇವ್ ಮಾಡುವುದು ಹೇಗೆ?</a><br /><a href='ಪಾನ್‌ ಕಾರ್ಡ್‌'ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
ವೇಗವಾಗಿ ಟೈಪ್ ಮಾಡಲು ಸೂಪರ್ ಟ್ರಿಕ್ಸ್
ಯೂಟ್ಯೂಬ್‌ ವೀಡಿಯೋಗಳ ಡೌನ್‌ಲೋಡ್‌ ಹೇಗೆ?" title="ಯೂಟ್ಯೂಬ್ ವೀಡಿಯೊ ಆಫ್‌ಲೈನ್‌ನಲ್ಲಿ ಸೇವ್ ಮಾಡುವುದು ಹೇಗೆ?
'ಪಾನ್‌ ಕಾರ್ಡ್‌'ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
ವೇಗವಾಗಿ ಟೈಪ್ ಮಾಡಲು ಸೂಪರ್ ಟ್ರಿಕ್ಸ್
ಯೂಟ್ಯೂಬ್‌ ವೀಡಿಯೋಗಳ ಡೌನ್‌ಲೋಡ್‌ ಹೇಗೆ?" loading="lazy" width="100" height="56" />ಯೂಟ್ಯೂಬ್ ವೀಡಿಯೊ ಆಫ್‌ಲೈನ್‌ನಲ್ಲಿ ಸೇವ್ ಮಾಡುವುದು ಹೇಗೆ?
'ಪಾನ್‌ ಕಾರ್ಡ್‌'ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
ವೇಗವಾಗಿ ಟೈಪ್ ಮಾಡಲು ಸೂಪರ್ ಟ್ರಿಕ್ಸ್
ಯೂಟ್ಯೂಬ್‌ ವೀಡಿಯೋಗಳ ಡೌನ್‌ಲೋಡ್‌ ಹೇಗೆ?

Best Mobiles in India

English summary
In this article we are giving you some tips on how to hide your mobile number on whatsapp. Thease easy tricks help you lot to do this thing.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X