4. ಅಕಸ್ಮಾತ್ ಯಾವುದಾದರು ಒಂದು ಅಪ್ಲಿಕೇಷನ್ ಮತ್ತೆ ಮತ್ತೆ ಡೌನ್ಲೋಡ್ ಮಾಡಲು ಪ್ರಯತ್ನಿಸಿದರೂ ಕೂಡಾ ಡೌನ್ಲೋಡ್ ಆಗದೇ ಹೊದಲ್ಲಿ ಅದನ್ನು ಸ್ವಲ್ಪ ಸಮಯ ಕಳೆದ ಬಳಿಕ ಡೌನ್ಲೋಡ್ ಮಾಡಲು ಪ್ರಯತ್ನಿಸಿ. ಏಕೆಂದರೆ ಈ ರೀತಿಯಾದ ಸಂದರ್ಭದಲ್ಲಿ ಒಂದೇವೇಳೆ ಹಲವು ಮಂದಿ ಅದೇ ಫೈಲ್ ಡೌನ್ಲೋಡ್ ಮಾಡುತ್ತಿರುವ ಸಾಧ್ಯತೆ ಇರುತ್ತದೆ ಇದರಿಂದಾಗಿ ಡೌನ್ಲೋಡಿಂಗ್ ಸ್ಪೀಡ್ ಕಡಿಮೆಎ ಇರುತ್ತದೆ. ಆದ್ದರಿಂದ ಸ್ವಲ್ಪ ಸಮಯ ಕಳೆದ ಬಳಿಕ ಡೌನ್ಲೋಡ್ ಮಾಡುವುದು ಸೂಕ್ತ.