ಡೌನ್ಲೋಡ್‌ ಸ್ಪೀಡ್‌ ಹೆಚ್ಚಿಸುವುದು ಹೇಗೆ?

Posted By: Staff
<ul id="pagination-digg"><li class="next"><a href="/how-to/how-to-increase-download-speed-2.html">Next »</a></li></ul>
ಡೌನ್ಲೋಡ್‌ ಸ್ಪೀಡ್‌ ಹೆಚ್ಚಿಸುವುದು ಹೇಗೆ?
ಈಗಂತೂ ಯಾವೂದೇ ಮಾಹಿತಿ ಬೇಕಾದಲ್ಲಿ ಬಹುತೇಕ ಮಂದಿ ಮೊದಲಿಗೆ ಅಂತರ್ಜಾಲದ ಮೊರೆ ಹೋಗಿ ಬಿಡುತ್ತಾರೆ. ಅಂದಹಾಗೆ ಅಂತರ್ಜಾಲೆ ಎಂದಾಕ್ಷಣ ಅದರ ಡೌನ್ಲೋಡಿಂಗ್‌ ಸ್ಪೀಡ್‌ ಹೆಚ್ಚಿನ ಅಂದರೆ ಪ್ರಮುಖ ಪಾತ್ರ ವಹಿಸುತ್ತದೆ. ನೆಟ್ವರ್ಕ್‌ ಪ್ರೊವೈಡರ್‌ಗಳು ತಮ್ಮ ಸಂಸ್ಥೆಯು ಉತ್ತಮ ಸ್ಪೀಡ್‌ ಹೊಂದಿರುವ ಅಂತರ್ಜಾಲ ಸಂಪರ್ಕ ಒದಗಿಸುತ್ತದೆ ಎಂದು ಹೇಳಿಕೊಳ್ಳುತ್ತಾರೆ ಅಷ್ಟೇ ಆದರೆ ಬಳಸುವಾಗ ಮಾತ್ರವಷ್ಟೇ ಅದರ ಬಂಡವಾಳ ಬಯಲಾಗುತ್ತದೆ. ಹೀಗಿದ್ದಲ್ಲಿ ಸ್ಪೀಡ್‌ ಡೌನ್ಲೋಡಿಂಗ್ ಮಾಡುವುದಾದರೂ ಹೇಗೆ? ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಅಂತರ್ಜಾಲ ಬಳಕೆಯಲ್ಲಿ ಸ್ಪೀಡ್‌ ಡೌನ್ಲೋಡಿಂಗ್ ಹೇಗೆ ಮಾಡಿಕೊಳ್ಳುವುದು ಎಂಬುದರ ಕುರಿತಾಗಿ ಸರಳ ಮಾರ್ಗವನ್ನು ತಂದಿದೆ ಒಮ್ಮೆ ಓದಿ ನೋಡಿ.

ಅಂದಹಾಗೆ ಈ ಮಾರ್ಗವನ್ನು ಅನುಸರಿಸಿದಲ್ಲಿ ನೀವು ನಿಮ್ಮ ಕಂಪ್ಯೂಟರ್‌ ಅಪ್ಗ್ರೇಡ್‌ ಮಾಡಿಕೊಳ್ಳದೇನೆ ಡೌನ್ಲೋಡಿಂಗ್‌ ಸ್ಪೀಡ್‌ ಹೆಚ್ಚಿಸಿ ಕೊಳ್ಳಬಹುದಾಗಿದೆ.

<ul id="pagination-digg"><li class="next"><a href="/how-to/how-to-increase-download-speed-2.html">Next »</a></li></ul>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot