ಲ್ಯಾಪ್‌ಟಾಪ್ ಮೆಮೊರಿ ಹೆಚ್ಚಿಸುವುದು ಹೇಗೆ?

- ಸ್ಲಾಟ್ ಕವರ್ ತೆರೆದ ಬಳಿಕ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಎಷ್ಟು ಪ್ರಮಾಣದ ಮೆಮೊರಿ ಸಪೋರ್ಟ್ ನೀಡಲಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಹಾಗೂ ಮೆಮೊರಿ ಕಾರ್ಡ್‌ನ ಯಾವ ಮಾದರಿಯನ್ನು(ವರ್ಷನ್) ಫಿಟ್ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಿ.
- ನಂತರ ಹೆಚ್ಚಿ ಸಾಮರ್ತ್ಯದ ಮೆಮೊರಿ ಕಾರ್ಡ್ ಅನ್ನು ಅದರ ಜಾಗಕ್ಕೆ ಫಿಟ್ ಮಾಡಿಬಿಡಿ. ನಂತರ ನಿಮ್ಮ ಲ್ಯಾಪ್‌ಟಾಪ್ ಆನ್ ಮಾಡಿದ ಬಳಿಕ ಮೆಮೊರಿ ಕಾರ್ಡ್‌ನ ಒಂದು ನೋಟಿಫಿಕೇಷನ್ ಬರುತ್ತದೆ. ನಂತರ ನೀವು ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ನಿಮ್ಮ ಡೇಟಾಗಳನ್ನು ಸೇವ್ ಮಾಡಿಕೊಳ್ಳ ಬಹುದಾಗಿದೆ.
Comments
Best Mobiles in India


Click it and Unblock the Notifications








